ಕಂಬಳ ಉಳಿಸುವ ನಿಟ್ಟಿನಲ್ಲಿ ಬಿಜೆಪಿ ರಾಜಕೀಯ ಮಾಡದೆ ಕೂಡಲೇ ಕೇಂದ್ರ ಸರಕಾರ ನಿಷೇಧ ತೆರವು ಮಾಡಬೇಕು, ಇದರಲ್ಲಿ ಮೀನ ಮೇಷ ಎಣಿಸುವುದು ಬೇಡ ಎಂದು ಕಾಂಗ್ರೆಸ್ ಹೇಳಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಪಕ್ಷದ ಪುಣಚ ವಲಯ ಕಾಂಗ್ರೆಸ್ ಸಮಿತಿ ಮಾಧ್ಯಮ ವಿಭಾಗ ಮುಖ್ಯಸ್ಥ ಜಿ.ಎ.ಶಂಸುದ್ದೀನ್ ಅಜ್ಜಿನಡ್ಕ, ಕೂಡಲೇ ಕೇಂದ್ರ ಮಧ್ಯ ಪ್ರವೇಶಿಸಿ ಕಂಬಳ ನಿಷೇಧ ತೆರವಿಗೆ ಕ್ರಮ ಕೈಗೊಳ್ಳಲಿ, ಪ್ರಾಣಿದಯಾ ಹಿಂಸೆ ಎಂಬ ನೆಪ ಇಟ್ಟುಕೊಂಡು ನಿಷೇಧ ಮಾಡಲು ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಕಂಬಳ ರದ್ದು ತೆರವು: ಕೇಂದ್ರದಿಂದ ಮೀನ ಮೇಷ ಬೇಡ"