ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವತಿಯಿಂದ ನಡೆಯುವ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯು ಮುಡಿಪು ಕುರ್ನಾಡು ಜ್ಞಾನದೀಪ ಪ್ರೌಢ ಶಾಲೆಯಲ್ಲಿ ಜ.9ರಂದು ಆರಂಭಗೊಂಡು ಜ.11ವರೆಗೆ ನಡೆಯಿತು. ಅಸ್ಸಿಸ್ಸಿ ಸೆಂಟ್ರಲ್ ಸ್ಕೂಲ್ ಬಗಂಬಿಲ,ದೇರಳಕಟ್ಟೆ,ಜ್ಞಾನದೀಪ ಪ್ರೌಢ ಶಾಲೆ ಕುರ್ನಾಡು,ಸಂತ ಸೆಬೆಸ್ಟಿಯನ್ ಪ್ರೌಢಶಾಲೆ ತೊಕ್ಕೊಟ್ಟು,ಸ.ಪ.ಪೂ.ಕಾಲೇಜು ಕುರ್ನಾಡು,ಸ.ಪ.ಪೂ. ಕಾಲೇಜು ಸಜೀಪಮೂಡ,ವಿದ್ಯಾರತ್ನ ದೇರಳಕಟ್ಟೆ,ಸ.ಪ್ರೌ.ಶಾಲೆ ಮಂಬೆ,ಕೊಳ್ನಾಡು ಇಲ್ಲಿನ ವಿದ್ಯಾರ್ಥಿಗಳು ಹಾಜರಾಗಿದ್ದು,ಒಟ್ಟು ಮೂರು ದಿನಗಳ ಕಾಲ ಚಿತ್ರಕಲಾ ಪರೀಕ್ಷೆ ನಡೆಯಿತು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಡ್ರಾಯಿಂಗ್ ಗ್ರೇಡ್ ಪರೀಕ್ಷೆ"