ಬಂಟ್ವಾಳನ್ಯೂಸ್ ನಲ್ಲಿ ಫೊಟೋ ಆಲ್ಬಂಗಾಗಿ ಚಿತ್ರಗಳ ಸಂಗ್ರಹ ಆರಂಭಗೊಂಡಿದೆ. ಕಪ್ಪು – ಬಿಳುಪು ಛಾಯಾಗ್ರಾಹಕ ಶೇಣಿ ಮುರಳಿ ಕ್ಲಿಕ್ಕಿಸಿದ ಏಕಾಂತ ಚಿತ್ರ ನಿಮ್ಮ ಮುಂದೆ ಇದೆ. ಛಾಯಾಂಕಣ ಕಾಲಂ ಕ್ಲಿಕ್ ಮಾಡಿದರೆ ನಿಮಗೆ ಫೊಟೋಗಳ ವೈವಿಧ್ಯ ದೊರಕಿಸಿಕೊಡುವ ಪ್ರಯತ್ನದ ಭಾಗವಾಗಿ ಈ ಅಂಕಣ ಆರಂಭಗೊಂಡಿದೆ. ನೋಡಿ, ಪ್ರತಿಕ್ರಿಯಿಸಿ. ನೀವು ತೆಗೆದ ಚಿತ್ರ, ಅದರ ಸಂದರ್ಭದ ಪುಟ್ಟ ವಿವರಣೆಯೊಂದಗೆ ನಮಗೆ ಬರೆದು bantwalnews@gmail.com or harishmambady@gmail.com ವಿಳಾಸಕ್ಕೆ ಈ ಮೈಲ್ ಮಾಡಿ. ಬಂಟ್ವಾಳನ್ಯೂಸ್ ನಲ್ಲಿ ನಿಮ್ಮ ಚಿತ್ರ ಪ್ರಕಟಗೊಳ್ಳುತ್ತವೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಬಂಟ್ವಾಳನ್ಯೂಸ್ ನಲ್ಲಿ ಫೊಟೋ ಆಲ್ಬಮ್ ಸಂಗ್ರಹ ಆರಂಭ"