ಬಿ.ಸಿ.ರೋಡ್: ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಂಟ್ವಾಳ ತಾಲೂಕು ಘಟಕದ ಪಥಸಂಚಲನ ನವೆಂಬರ್ 21ರಂದು ಸೋಮವಾರ 3 ಗಂಟೆಗೆ ನಡೆಯಲಿದೆ.
ಪೊಳಲಿ ದ್ವಾರದ ಬಿ.ಸಿ.ರೋಡ್ ಬಳಿ ಪೂರ್ಣ ಗಣವೇಷದಲ್ಲಿ ಆಗಮಿಸುವ ಸಂಘದ ಕಾರ್ಯಕರ್ತರು, ಬಿ.ಸಿ.ರೋಡ್ ವೃತ್ತದಲ್ಲಿ ಸಾಗಲಿದ್ದಾರೆ ಎಂದು ಆರೆಸ್ಸೆಸ್ ತಿಳಿಸಿದೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಆರ್ ಎಸ್ ಎಸ್ ಪಥಸಂಚಲನ ಬಿ.ಸಿ.ರೋಡಿನಲ್ಲಿ"