ವಿಟ್ಲ: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ಚರಂಡಿಗೆ ಉರುಳಿದ ಘಟನೆ ವಿಟ್ಲ ದೇವಸ್ಥಾನ ಕೆರೆಯ ಸಮೀಪ ಭಾನುವಾರ ರಾತ್ರಿ ನಡೆದಿದೆ.
ಧರ್ಮಸ್ಥಳ ಮೂಲದ ರಿಕ್ಷಾ ವಿಟ್ಲ ಪಳಿಕೆ ಭಾಗದ ಕಾರ್ಯಕ್ರಮವೊಂದಕ್ಕೆ ಆಗಮಿಸಿ ಹಿಂದಿರುಗುವ ಸಮಯ ಎದುರುಗಡೆಯಿಂದ ವಾಹನ ಬಂದುದನ್ನು ತಪ್ಪಿಸಲು ಯತ್ನಿಸಿದ ಸಮಯ ಚರಂಡಿಗೆ ಉರುಳಿದೆ. ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ವಿಟ್ಲದಲ್ಲಿ ಉರುಳಿದ ರಿಕ್ಷಾ"