ಬಂಟ್ವಾಳ

ಆಳ್ವಾಸ್ ನುಡಿಸಿದಿ ಚಿತ್ರಕಲಾ ಮೇಳ

ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಚಿತ್ರಕಲೆ ಕುರಿತು ಜನಜಾಗೃತಿ ವ್ಯವಸ್ಥಿತ ರೀತಿಯಲ್ಲಿ ಚಿತ್ರಸಂತೆಯನ್ನು ಆಯೋಜಿಸಿದ್ದು, ನಾಡಿನ ಚಿತ್ರಕಲಾವಿದರಿಗೆ ಭಾಗವಹಿಸಲು ಅವಕಾಶ ಕಲ್ಪಿಸಿದೆ. ನವೆಂಬರ್ 18ರಿಂದ 20ವರೆಗೆ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿರುವ ಆಳ್ವಾಸ್ ನುಡಿಸಿದಿ ಸಂದರ್ಭ ಏರ್ಪಡಿಸಲಾಗುವ ಚಿತ್ರಕಲಾ…


ಡಿಸಿ ಮನ್ನಾ ಜಮೀನು ಪರಿವರ್ತನೆಗೆ ಕ್ರಮ

ಬಂಟ್ವಾಳ : ತಾಲೂಕಿನಲ್ಲಿ ಡಿಸಿ ಮನ್ನಾ ಜಮೀನನ್ನು ಅತಿಕ್ರಮಣಗೊಳಿಸಿರುವುದಕ್ಕೆ ಪರ್ಯಾಯವಾಗಿ ಸರಕಾರಿ ಜಮೀನನ್ನು ಗುರುತಿಸಿ ಡಿಸಿ ಮನ್ನಾ ಜಮೀನನ್ನಾಗಿ ಪರಿವರ್ತಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮಂಗಳೂರು ಸಹಾಯಕ ಕಮೀಶನರ್ ಡಾ. ಅಶೋಕ್‌ರವರು ಭರವಸೆ ನೀಡಿದರು. ಗುರುವಾರ ತಾಲೂಕು ಪಂಚಾಯತ್‌ನ…


ರಸ್ತೆ ವಿಭಜಕ ಏರಿದ ಇನ್ನೋವಾ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಇನ್ನೊವಾ ಕಾರೊಂದು ರಸ್ತೆ ವಿಭಾಜಕವನ್ನು ಏರಿ ಕುಳಿತ ಘಟನೆ ಬುಧವಾರ ಮಧ್ಯಾಹ್ನದ ವೇಳೆಗೆ ತುಂಬೆ ಜಂಕ್ಷನ್‌ನಲ್ಲಿ ನಡೆದಿದೆ. ಪುತ್ತೂರಿನ ವ್ಯಕ್ತಿಯೊಬ್ಬರು ಮಂಗಳೂರಿನಿಂದ ಪುತ್ತೂರು ಕಡೆಗೆ ತನ್ನ ಇನ್ನೊವಾದಲ್ಲಿ ಬರುತ್ತಿದ್ದಾಗ ವಾಹನ ಚಾಲನೆಯ…


ಸಾರ್ವಜನಿಕರ ಅಸಡ್ಡೆಯಿಂದ ಸರಕಾರಿ ಶಾಲೆಗಳು ಅತಂತ್ರ

ಬಂಟ್ವಾಳ: ಸರಕಾರಿ ಶಾಲೆಗಳು ಸರಕಾರ ಹಾಗೂ ಸಾರ್ವಜನಿಕರ ಅಸಡ್ಡೆಯಿಂದ ಮುಚ್ಚಲ್ಪಡುತ್ತಿದೆ. ಇದರಿಂದ ಬಡವರ ಮಕ್ಕಳು ಅತ್ತ ಖಾಸಗಿಗೂ ಹೋಗಲಾಗದೆ ಇತ್ತ ಸರಕಾರಿ ಶಾಲೆಯೂ ಇಲ್ಲದೆ ತ್ರಿಶಂಕು ಸ್ಥಿತಿಗೆ ತಲುಪುವ ಸಂದರ್ಭ ಎದುರಾಗುತ್ತಿದೆ. ನಮ್ಮದೇ ತೆರಿಗೆಯಲ್ಲಿ ನಡೆಯುತ್ತಿರುವ ಸರಕಾರಿ…