ಗಾಬರಿ ಬೇಡ, ಬಂಟ್ವಾಳದಲ್ಲಿ ನೀರಿದೆ, ಮಿತವಾಗಿ ಬಳಸಿದರೆ ತೊಂದರೆ ಇಲ್ಲ – ಶಾಸಕ ರಾಜೇಶ್ ನಾಯ್ಕ್
10 ದಿನಕ್ಕಾಗುವಷ್ಟು ಸ್ಟಾಕ್ ಈಗಿದೆ, ಬೇರೆ ಮೂಲಗಳಿಂದದ ಪಡೆಯಲು ಪ್ರಯತ್ನ ಸಾಗಿದೆ
10 ದಿನಕ್ಕಾಗುವಷ್ಟು ಸ್ಟಾಕ್ ಈಗಿದೆ, ಬೇರೆ ಮೂಲಗಳಿಂದದ ಪಡೆಯಲು ಪ್ರಯತ್ನ ಸಾಗಿದೆ
ಇನ್ನಾದರೂ ಜಾಗರೂಕರಾಗಿ, ನೀರಿಂಗಿಸುವ ಕೆಲಸ ಮಾಡಲು ಸಲಹೆ
ಬಂಟ್ವಾಳನ್ಯೂಸ್ ವರದಿ
ಕುಡಿಯುವ ನೀರು ಒದಗಿಸಲು ಗರಿಷ್ಠ ಆದ್ಯತೆ, ತುರ್ತು ಕ್ರಮಕ್ಕೆ ಸೂಚನೆ