ಮಸೀದಿಗೆ ಕಲ್ಲು, ಆರೋಪಿಯ ಹಿಡಿದೊಪ್ಪಿಸಿದ ಸ್ಥಳೀಯರು
ತೊಕ್ಕೊಟ್ಟು ರೈಲ್ವೆ ಹಳಿ ಸಮೀಪದಲ್ಲಿರುವ ಮಸ್ಜಿದುಲ್ ಹುದಾ ಮಸೀದಿಗೆ ಶುಕ್ರವಾರ ರಾತ್ರಿ ಕಲ್ಲೆಸೆದ ವ್ಯಕ್ತಿಯನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶುಕ್ರವಾರ ರಾತ್ರಿ ಸುಮಾರು 10.45ರ ವೇಳೆಗೆ ಮಸೀದಿಗೆ ಕಲ್ಲು ಬಿದ್ದುದನ್ನು ಗಮನಿಸಿ ಖತೀಬರು ಗಾಬರಿಯಿಂದ ಹೊರಬಂದ ಸಂದರ್ಭ…