ಜಿಲ್ಲಾ ಸುದ್ದಿ

ಡಾ.ಹೆಗ್ಗಡೆಯವರಿಗೆ ಪೆನ್ಸಿಲ್ವೇನಿಯಾ ವಿವಿ ಗೌರವ

bantwalnews.com ಗ್ರಾಮೀಣಾಭಿವೃದ್ಧಿ ಮತ್ತು ಮಹಿಳಾ ಸಬಲೀಕರಣ ಕ್ಷೇತ್ರದ ವಿಶೇಷ ಸಾಧನೆಗಾಗಿ ಅಮೇರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಗೌರವಿಸಿ, ಸನ್ಮಾನಿಸಿದೆ. ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಫೆಮಿಡಾ ಹ್ಯಾಂಡಿ ಅವರು  ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಂದರ್ಭ…


ಮೂಡುಬಿದಿರೆಯಲ್ಲಿ ಜಲಸಂರಕ್ಷಣಾ ಸಮಿತಿ ಅಸ್ತಿತ್ವಕ್ಕೆ, ಡಾ.ಎಲ್.ಸಿ.ಸೋನ್ಸ್ ಅಧ್ಯಕ್ಷ

bantwalnews.com ಮೂಡುಬಿದಿರೆ ರೋಟರಿ ಕ್ಲಬ್ ಮುಂದಾಳುತ್ವದಲ್ಲಿ ಜಲ ಸಂರಕ್ಷಣೆ, ಅಂತರ್ಜಲ ವೃದ್ಧಿಗಾಗಿ ಅಗತ್ಯ ಕ್ರಮಗಳನ್ನು ರೂಪಿಸುವ ನಿಟ್ಟಿನಲ್ಲಿ ಸಮಾನ ಮನಸ್ಕ ಸಂಘಟನೆಗಳು, ಸ್ಥಳೀಯಾಡಳಿತ, ನಾಗರಿಕರ ಸಹಯೋಗದೊಂದಿಗೆ ಮೂಡುಬಿದಿರೆ ಜಲಸಂರಕ್ಷಣಾ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಮೂಡುಬಿದಿರೆ ರೋಟರಿ ಕ್ಲಬ್‌ನೊಂದಿಗೆ,…


ಆಳ್ವಾಸ್ ವಿರಾಸತ್ ಪ್ರಶಸ್ತಿಗೆ ವಿ.ಪಿ.ಧನಂಜಯನ್ ಆಯ್ಕೆ

www.bantwalnews.com ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಜ.13ರಿಂದ 15ವರೆಗೆ ನಡೆಯಲಿರುವ ಆಳ್ವಾಸ್ ವಿರಾಸತ್ 2017 ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವದ ಆಳ್ವಾಸ್ ವಿರಾಸತ್ ಪ್ರಶಸ್ತಿಗೆ ಖ್ಯಾತ ನೃತ್ಯಪಟು ವನ್ನಾಡಿಲ್ ಪುದಿಯವೀಟಿಲ್ ಧನಂಜಯನ್ (ವಿ.ಪಿ. ಧನಂಜಯ) ಆಯ್ಕೆಯಾಗಿದ್ದಾರೆ. ಜನವರಿ 13ರಂದು…


6ರಿಂದ ಶಿಲ್ಪ ವಿರಾಸತ್, 11ರಿಂದ ವರ್ಣ ವಿರಾಸತ್

ಆಳ್ವಾಸ್ ವಿರಾಸತ್ ಅಂಗವಾಗಿ ಜನವರಿ 6ರಿಂದ ಆಳ್ವಾಸ್ ಶಿಲ್ಪ ವಿರಾಸತ್ ಹಾಗೂ 11ರಿಂದ ವರ್ಣವಿರಾಸತ್ ಆರಂಭಗೊಳ್ಳಲಿದೆ. ಆಳ್ವಾಸ್ ಶಿಲ್ಪಸಿರಿಯಲ್ಲಿ ರಾಷ್ಟ್ರದ ಪ್ರಸಿದ್ಧ 20 ಚಿತ್ರಕಲಾವಿದರು ಹಾಗೂ 15 ಶಿಲ್ಪ ಕಲಾವಿದರು ಭಾಗವಹಿಸಲಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ…


ಡಾ.ಕೆ.ಚಿನ್ನಪ್ಪ ಗೌಡ 21ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷ

27, 28, 29ರಂದು ಉಜಿರೆಯಲ್ಲಿ ನಡೆಯುವ ಸಮ್ಮೇಳನ ಕನ್ನಡ-ತುಳು ಸಾಹಿತ್ಯ, ಜಾನಪದ ವಿದ್ವಾಂಸ ಡಾ. ಚಿನ್ನಪ್ಪಗೌಡ  ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿ, ಬಂಟ್ವಾಳ ತಾಲೂಕಿನ ವಿಟ್ಲ ಕಸಬಾ ಗ್ರಾಮದ ಕುಡೂರಿನ ಡಾ. ಕೆ. ಚಿನ್ನಪ್ಪ ಗೌಡ ದಕ್ಷಿಣ…


ಪಿಲಿತ ಪಂಜ’ ತುಳು ನಾಟಕ ಕೃತಿ ಲೋಕಾರ್ಪಣೆ

ನ್ಯಾಯವಾದಿ, ಯುವ ನಾಟಕಕಾರ ಶಶಿರಾಜ್ ರಾವ್ ಕಾವೂರ್ ರವರ ಹೊಸ ತುಳು ನಾಟಕ ‘ಪಿಲಿತ ಪಂಜ’ವನ್ನು ಹಿರಿಯ ಸಾಹಿತಿ, ಜಾನಪದ ವಿಧ್ವಾಂಸ  ಶ್ರೀ ಅಮೃತ ಸೋಮೇಶ್ವರ ರವರು ವಿಭಿನ್ನ ರೀತಿಯಲ್ಲಿ ಬಿಡುಗಡೆಗೊಳಿಸಿದರು. ಸಾಹಿತಿ ಅಮೃತ ಸೋಮೇಶ್ವರರ ನಿವಾಸ,…


ಹೆದ್ದಾರಿ ಸರಿಪಡಿಸಿ, ಬಳಿಕ ಉಳಿದ ಕೆಲಸ: ಸಚಿವ ಬಿ.ರಮಾನಾಥ ರೈ ಸೂಚನೆ

ಬಿ.ಸಿ.ರೋಡಿನ ಕೈಕಂಬ ಮತ್ತು ಬಂಟ್ವಾಳ ಬೈಪಾಸ್ ರಸ್ತೆ ಅಗಲೀಕರಣ, ಬಸ್ ಬೇ ಕೆಲಸ ಮೊದಲು ಮಾಡಿ, ಮತ್ತೆ ಉಳಿದ ಕೆಲಸ ಮಾಡುವಾಗ ವರ್ತಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ.. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧಿಕಾರಿಗಳಿಗೆ ಹೊರಡಿಸಿದ ಫರ್ಮಾನು…ಡಿ.25 ರಂದು ಹಿಂ.ಜಾ.ವೇ.ಯ ಕನಾ೯ಟಕ ದಕ್ಷಿಣಪ್ರಾಂತೀಯ ಕಾಯ೯ಕತ೯ರ ಸಮ್ಮೇಳನ

ಹಿಂ.ಜಾ.ವೇ.ಯ ಕನಾ೯ಟಕ ದಕ್ಷಿಣಪ್ರಾಂತೀಯ ಕಾಯ೯ಕತ೯ರ ಸಮ್ಮೇಳನ ಡಿ.25 ರಂದು ಮೈಸೂರಿನಲ್ಲಿ ನಡೆಯಲಿದೆ ಎಂದುಹಿ.ಜಾ.ವೇ.ಯರಾಜ್ಯ ಕಾಯ೯ಕಾರಿ ಸಮಿತಿ ಸದಸ್ಯ ರಾಧಾಕ್ರಷ್ಣ ಅಡ್ಯಂತಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈಸಮೇಳನಕ್ಕೆ ವಿಟ್ಲ-300,ಪುತ್ತೂರು-300,ಸುಳ್ಯ-200,ಬಂಟ್ವಾಳ-200,ಬೆಳ್ತಂಗಡಿ-100, ಕಡಬ-೧೫೦150 ಮಂದಿ ಕಾಯ೯ಕತ೯ರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.


ಮನೆ ಬಿಟ್ಟು ಟೂರ್ ಹೋಗ್ತೀರಾ?

bantwalnews.com report ಮನೆ ಬಿಟ್ಟು ಹೊರಗಡೆ ಒಂದಷ್ಟು ದಿವಸ ಟೂರ್ ಹೋಗ್ತೀರಾ? ಚಿಂತೆ ಬಿಡಿ. ನಮ್ಮ ಸುರಕ್ಷತೆಗೆ ಮಂಗಳೂರು ಸಿಟಿ ಹಾಗೂ ದ.ಕ. ಪೊಲೀಸರಿದ್ದಾರೆ. ಜನರಿಗಾಗಿ ದಕ್ಷಿಣ ಕನ್ನಡ ಪೊಲೀಸರ ಗೃಹಸುರಕ್ಷಾ ಯೋಜನೆ ಇದಕ್ಕಾಗಿಯೇ ಇದೆ. ನಿಮ್ಮ…