ನಿಮ್ಮ ಧ್ವನಿ
ಕಲ್ಲಡ್ಕದಲ್ಲಿ ರಸ್ತೆ ತುಂಬಾ ನೀರು.. ತುಂಬೆಯ ರಾಷ್ಟ್ರೀಯ ಹೆದ್ದಾರಿ ಭಿನ್ನವೇನಲ್ಲ, ಮಳೆ ಬಂದ್ರೆ ರಸ್ತೆಯೇ ಕಾಣೋದಿಲ್ಲ
ಮಳೆಗೆ ವಾಲಿದ ಶಾಲಾ ಗೇಟ್, ಕಂಪೌಂಡ್ ಕುಸಿತದ ಭೀತಿಯಲ್ಲಿ
ಮನೆಗಳಿರುವ ಜಾಗದಲ್ಲಿ ನೀರು ನಿಲ್ಲುವ ಸಮಸ್ಯೆ
ಲೊರೆಟ್ಟೊಗೆ ತೆರಳುವ ರಸ್ತೆ ಬದಿಯಲ್ಲಿ ಕಸ: ಈ ಸಮಸ್ಯೆಗೆ ಪರಿಹಾರ ಯಾವಾಗ?
ಅಪೂರ್ಣ ಕೆಲಸ, ಅಪಘಾತಕ್ಕೆ ಅವಕಾಶ – ಹೆದ್ದಾರಿಯಲ್ಲೇ ಹಾಕಲಾದ ಮಣ್ಣಿನ ದಿಬ್ಬದಿಂದ ಏನು ಸಮಸ್ಯೆ?
ಬೇಸಗೆಯಲ್ಲೂ ಮಲಿನ ನೀರು ಸ್ಟಾಕ್: ಸಮಸ್ಯೆ ಪರಿಹಾರಕ್ಕೆ ಒತ್ತಾಯ
ಅಪಾಯಕಾರಿಯಾಗಿದೆ ಕಲ್ಲಡ್ಕ ಬಸ್ ನಿಲ್ದಾಣದಲ್ಲಿರುವ ಒಣಗಿದ ಮರ
ಎಕ್ಸ್ ಪ್ರೆಸ್ ರೈಲುಗಳ ವಿಳಂಬ ಪ್ರಯಾಣಕ್ಕೆ ಪುತ್ತೂರು ಪ್ಯಾಸೆಂಜರ್ ರೈಲು ಬಲಿಯಾಯಿತೇ?
ಮಂಗಳೂರು ಪುತ್ತೂರು ಪ್ಯಾಸೆಂಜರ್ ರೈಲು ಸಕಾಲಕ್ಕೆ ಓಡದಿದ್ದರೆ ಇದ್ದೂ ಏನು ಪ್ರಯೋಜನ? ಈ ಕುರಿತು ಪ್ರತಿನಿತ್ಯ ರೈಲಿನಲ್ಲಿ ಪ್ರಯಾಣಿಸುವ ವಿದ್ಯಾರ್ಥಿ ಹಾಗೂ ರೈಲ್ವೆ ಬಳಕೆದಾರ ಶ್ರೀಕರ ಬಿ. ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಬಿ.ಸಿ.ರೋಡ್ ಸರ್ಕಲ್ ನಲ್ಲಿ ಅಪಘಾತ, ಸ್ಕೂಟರ್ ಸಹಸವಾರ ಸಾವು, ಅಪಾಯಕಾರಿಯಾಗಿದೆ ಈ ಜಾಗ, ಸಂಬಂಧಪಟ್ಟವರ ಗಮನಕ್ಕೆ