ವಿಟ್ಲ

ಕಂಬಳಕ್ಕೆ ಒಡಿಯೂರು ಶ್ರೀ ಬೆಂಬಲ

www.bantwalnews.com report ಕಂಬಳ ಜಾನಪದೀಯ ಕ್ರೀಡೆಯಾಗಿದ್ದು, ಕೋರ್ಟಿನಲ್ಲಿ ಪರವಾದ ತೀರ್ಪು ಬರಲಿ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶಯ ವ್ಯಕ್ತಪಡಿಸಿದ್ದಾರೆ. ಒಡಿಯೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲ್ಲಿಕಟ್ಟು ಎಂಬ ಕಾರ್ಯಕ್ರಮದಲ್ಲಿ ಪ್ರಾಣ ಹೋಗುತ್ತದೆ. ಆದರೆ ಕಂಬಳ…


ಮಲರಾಯ ದೈವಕ್ಕೆ ನೇಮೋತ್ಸವ

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಪ್ರಯುಕ್ತ ದೇವಸ್ಥಾನದ ಎದುರು ಕೇಪುವಿನ ಶ್ರೀ ಮಲರಾಯ ದೈವಕ್ಕೆ ನೇಮೋತ್ಸವ ಜರಗಿತು.


ತಲವಾರು, ಪಿಸ್ತೂಲ್ ತೋರಿಸಿ ನಿಧಿ ಎಲ್ಲಿ ಎಂದು ಕೇಳಿದರು!

ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಅರಸಳಿಕೆ ಎಂಬಲ್ಲಿ ನಡೆದ ಘಟನೆ ಮಂಗಳವಾರ ಬೆಳಗ್ಗೆ ಮನೆಮಂದಿ ನಿದ್ರೆಯಲ್ಲಿದ ವೇಳೆ ಆಗಮಿಸಿದ ಆಗಂತುಕರು ಮನೆಮಂದಿಯನ್ನು ಕಟ್ಟಿಹಾಕಿ ಭೂಮಿ ಅಗೆದು ನಿಧಿಗಾಗಿ ಶೋಧಿಸಿದರು ಬಂಟ್ವಾಳನ್ಯೂಸ್ ನಲ್ಲಿದೆ ವಿವರವಾದ ವರದಿ www.bantwalnews.com report


ಮಾನವ ಸರಪಳಿ ಯಶಸ್ವಿಗೊಳಿಸಲು ಎಸ್ ಕೆಎಸ್ಎಸ್ಎಫ್ ಕರೆ

ದಕ್ಷಿಣ ಕನ್ನಡ ಜಿಲ್ಲಾ ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ಜ.26 ರಂದು ಉಪ್ಪಿನಂಗಡಿಯಲ್ಲಿ ನಡೆಯಲಿರುವ ಮಾನವ ಸರಪಳಿ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಬೇಕೆಂದು ವಿಟ್ಲ ವಲಯ ಎಸ್.ಕೆ.ಎಸ್.ಎಸ್.ಎಫ್ ಪ್ರಧಾನ ಕಾರ್ಯದರ್ಶಿ ಸಿ.ಎಚ್ ಇಬ್ರಾಹಿಂ ಮುಸ್ಲಿಯಾರ್ ಕರೆ ನೀಡಿದ್ದಾರೆ. ವಿಟ್ಲದ ಪ್ರೆಸ್ ಕ್ಲಬ್‌ನಲ್ಲಿ ಕರೆದ…



ವಿಟ್ಲ ಪತ್ರಕರ್ತಗೆ ಬೆದರಿಕೆ: ಸೂಕ್ತ ತನಿಖೆ – ಎಸ್ಪಿ

ವ್ಯಕ್ತಿಯೊಬ್ಬ ವಿದೇಶದಿಂದ ವಿಟ್ಲದ ಪತ್ರಕರ್ತರೊಬ್ಬರಿಗೆ ವಾಟ್ಸ್‌ಆಫ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ ಘಟನೆಗೆ ಸಂಬಂಧಿಸಿ ಸೂಕ್ತ ತನಿಖೆ ಕೈಗೊಳ್ಳಲಾಗುವುದು ಎಂದು ಎಸ್ಪಿ ಭೂಷಣ್ ಜಿ.ಬೊರಸೆ ಹೇಳಿದ್ದಾರೆ.ಈಗಾಗಲೇ ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. www.bantwalnews.com…


ಕಾಶಿಮಠ ಈಶ್ವರ ಭಟ್ ರಾಷ್ಟ್ರಮಟ್ಟಕ್ಕೆ ಆಯ್ಕೆ

www.bantwalnews.com report ವಿಟ್ಲ ಕಾಶಿಮಠದ ಈಶ್ವರ ಭಟ್ ರವರು ಶಿವಮೊಗ್ಗದಲ್ಲಿ ನಡೆದ 45 ವರ್ಷ ಮೇಲ್ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟದ ಈಜು ಸ್ಪರ್ದೆಯಲ್ಲಿ 4 ಪ್ರಥಮ ಮತ್ತು 1 ದ್ವಿತೀಯ ಸ್ಥಾನದೊಂದಿಗೆ 3 ನೇ ಬಾರಿಗೆ…


ಗೋಯಾತ್ರೆ ರಥಯಾತ್ರೆ ವಿಟ್ಲಕ್ಕೆ 26ರಂದು

ಸಪ್ತರಾಜ್ಯದಲ್ಲಿ ಸಂಚರಿಸಿದ ಮಂಗಲಗೋಯಾತ್ರೆಯ ಆವಾಹನಾ ರಥ ಯಾತ್ರೆ ಜ.26ರಂದು ವಿಟ್ಲಕ್ಕೆ ಆಗಮಿಸುತ್ತಿದ್ದು, ಸಂಜೆ 6.30 ಕ್ಕೆ ಉಕ್ಕುಡದಲ್ಲಿ ರಥವನ್ನು ಸ್ವಾಗತಿಸಿ ವಾಹನ ಜಾತಾ ಮೂಲಕ ವಿಟ್ಲ ಪೇಟೆಯ ಮುಖ್ಯ ರಸ್ತೆಯಲ್ಲಿ ಸಂಚರಿಸಿ ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ…


ಕನ್ಯಾನದಲ್ಲಿ ತಾಲೂಕು ಮಟ್ಟದ ವಿದ್ಯಾರ್ಥಿ ಕವಿಗೋಷ್ಠಿ

ಕನ್ಯಾನ ಶ್ರೀ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಕ್ಕಳ ಲೋಕ ನೇತೃತ್ವದಲ್ಲಿ ತಾಲೂಕು ಮಟ್ಟದ ವಿದ್ಯಾರ್ಥಿ ಕವಿಗೋಷ್ಠಿ ಭಾನುವಾರ ನಡೆಯಿತು. www.bantwalnews.com report ಸ್ವರಚಿತ ಕವನ ವಾಚಿಸುವ ಮೂಲಕ ವಿಠಲ ಪ್ರೌಢಶಾಲೆಯ 9ನೇ…


ಆನೆಕಲ್ಲು ಎಯುಪಿ ಶಾಲೆಯಲ್ಲಿ ಕಣ್ಣಿನ ತಪಾಸಣೆ, ಶಸ್ತ್ರಚಿಕಿತ್ಸಾ ಉಚಿತ ಶಿಬಿರ

ಎ ಯು ಪಿ ಶಾಲೆ ಆನೆಕಲ್ಲು ಹಳೆ ವಿಧ್ಯಾರ್ಥಿ ಸಂಘ ಮತ್ತು ಗ್ರಂಥಾಲಯ- ವಾಚನಾಲಯ ನೇತೃತ್ವದಲ್ಲಿ ಶ್ರೀ ಧರ್ಮಚಕ್ರ ಟ್ರಸ್ಟ್ ರಿ., ಶ್ರೀ ಭಾರತೀ ನೇತ್ರ ಚಿಕಿತ್ಸಾಲಯ ಮುಜುಂಗಾವು, ಕಾಸರಗೋಡು ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ ಆಶ್ರಯದಲ್ಲಿ…