ವಿಟ್ಲ

ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

ವಂಚನೆ ಪ್ರಕರಣದಲ್ಲಿ ನ್ಯಾಯಾಲಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ ಆರೋಪಿ ಬೋಳಂತೂರು ಗ್ರಾಮದ ಸುರಿಬೈಲು ಬಿರುಕೋಡಿ ನಿವಾಸಿ ನಳಿನಿ(53) ಎಂಬಾಕೆಯನ್ನು ವಿಟ್ಲ ಪೊಲೀಸರು ಠಾಣೆಯ ಸಮೀಪ ಶುಕ್ರವಾರ ಬಂಧಿಸಲಾಗಿದೆ. ಫೈನಾನ್ಸ್ ಸಂಸ್ಥೆಯನ್ನು ಸ್ಥಾಪಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿವಿಧ…


ಸಹಬಾಳ್ವೆ ನಡೆಸಲು ಸೌಹಾರ್ದ ಅಭಿಯಾನ

ಧರ್ಮ, ಮತ, ಜಾತಿ, ಪಂಗಡ, ವರ್ಣ, ವರ್ಗ, ಭಾಷೆಗಳನ್ನು ಮುಂದಿಟ್ಟುಕೊಂಡು ಪರಸ್ಪರ ಹಗೆ ಸಾಸುವ ಅಪಾಯಕಾರಿ ಸನ್ನಿವೇಶ, ಆತಂಕಕಾರಿ ಪರಿಸ್ಥಿತಿಯನ್ನು ಬದಲಾಯಿಸಿ, ಪರಸ್ಪರ ಪ್ರೀತಿ, ವಿಶ್ವಾಸದೊಂದಿಗೆ ಸಹಬಾಳ್ವೆ ನಡೆಸಲು ’ಮಾನವರು ಸಹೋದರರು’ ಎಂಬ ಧ್ಯೇಯವಾಕ್ಯದೊಂದಿಗೆ ೨೦೧೮ರ ಜನವರಿ…


ಮಾ.17: ಕೆಲಿಂಜ: ಅನುಸ್ಮರಣೆ: ಧಾರ್ಮಿಕ ಪ್ರವಚನ

ಎಸ್‌ಕೆಎಸ್‌ಎಸ್‌ಎಫ್ ಕೆಲಿಂಜ ಶಾಖೆಯ ದಶ ವಾರ್ಷಿಕದ ಪ್ರಯುಕ್ತ ಸಮಸ್ತದ ಅಗಲಿದ ನೇತಾರರ ಅನುಸ್ಮರಣೆ ಹಾಗೂ ಕೇರಳದ ಅದ್ಭುತ ಪ್ರತಿಭೆ ಮಾಸ್ಟರ್ ಮುಹಮ್ಮದ್ ಸ್ವಾಲಿಹ್ ಬತ್ತೇರಿ ಅವರಿಂದ ಏಕದಿನ ಧಾರ್ಮಿಕ ಪ್ರವಚನ ಮಾ. ೧೭ರಂದು ಸಂಜೆ ಕೆಲಿಂಜ ಮುಹಿಯುದ್ದೀನ್…


ಮಾ.19ರಂದು ದಲಿತ್ ಸೇವಾ ಸಮಿತಿ ವತಿಯಿಂದ ಅಂಗಾಂಗ ದಾನ, ನೇತ್ರದಾನ ನೋಂದಾವಣೆ

ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ ವಿಟ್ಲ ಇದರ ವತಿಯಿಂದ ಅಂಗಾಂಗ ದಾನದ ಬಗ್ಗೆ ಮಾಹಿತಿ ಮತ್ತು ನೇತ್ರ ದಾನದ ಬಗ್ಗೆ ಹೆಸರು ನೊಂದಾವಣೆ ಕಾರ್ಯಕ್ರಮ ಮಾರ್ಚ್ 19ರ ಭಾನುವಾರ ವಿಟ್ಲದ ಸರ್ಕಾರಿ ಶಾಲೆಯ ಸಭಾಂಗಣದಲ್ಲಿ…


ವಿಟ್ಲ ನಗರ ಬಿಜೆಪಿ ಅಧ್ಯಕ್ಷರಾಗಿ ಮೋಹನದಾಸ ಉಕ್ಕುಡ

ವಿಟ್ಲ ನಗರ ಬಿಜೆಪಿಯ ಅಧ್ಯಕ್ಷರಾಗಿ ವಿಟ್ಲ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮೋಹನದಾಸ್ ಉಕ್ಕುಡ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸೋಮಪ್ಪ ಸುರುಳಿಮೂಲೆ ಹಾಗೂ ಶ್ರೀಮತಿ ಸಾರಿಕಾ ಕೊಲ್ಯ, ಪ್ರಧಾನ ಕಾರ್ಯದರ್ಶಿಯಾಗಿ ಉದಯಕುಮಾರ್ ಆಲಂಗಾರು, ಕಾರ್ಯದರ್ಶಿಗಳಾಗಿ ಜಗದೀಶ ಪಾಣೆಮಜಲು ಹಾಗೂ…


ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ರಜತಪುಷ್ಪ ಕನ್ನಡಿ ಸಮರ್ಪಣೆ

ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನಕ್ಕೆ ದಲ್ಕಜೆಗುತ್ತು ಧರ್ಮದೈವಗಳ  ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಶ್ರೀ ಕುಟುಂಬಸ್ಥರಿಂದ ಬುಧವಾರ ರಜತ ಪುಷ್ಪಕನ್ನಡಿ ಸಮರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ದೇವಸ್ತಾನ ಆಡಳಿತ ಮಂಡಳಿ ಸದಸ್ಯರು, ದಲ್ಕಜೆಗುತ್ತಿನ ಹಿರಿಯರು, ಊರ ಭಕ್ತರು…


ಮಾಮೇಶ್ವರ ಬ್ರಹ್ಮಕಲಶೋತ್ಸವಕ್ಕೆ 16ರಂದು ಚಪ್ಪರ ಮುಹೂರ್ತ

ವಿಟ್ಲ ಸೀಮೆಗೊಳಪಡುವ ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನ ಜೀರ್ಣೋದ್ಧಾರಗೊಂಡು ಬ್ರಹಕಲಶೋತ್ಸವಕ್ಕೆ ಸಿದ್ಧತೆ ನಡೆಸಿದ್ದು, ಮಾ.16 ರಂದು ಚಪ್ಪರ ಮೂಹೂರ್ತ ಹಾಗೂ ಉತ್ತರ ಕಾರ್ಯಕ್ರಮ ನಡೆಯಲಿದೆ ಎಂದು ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣಪ್ರಕಾಶ್ ಒಕ್ಕೆತ್ತೂರು ತಿಳಿಸಿದರು. ಅವರು…


ಭಜನೆ, ಧಾರ್ಮಿಕ ಸಭೆ

ಶ್ರೀ ಭಾರತೀ ಸೇವಾ ಸಮಿತಿ ಕುಡ್ಪಲ್ತಡ್ಕ ಇದರ ವಾರ್ಷಿಕೋತ್ಸವದ ಅಂಗವಾಗಿ ಜರುಗಿದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿದರು. ಶ್ರೀ ಮಹಮ್ಮಾಯಿ ಭಜನಾ ಮಂಡಳಿ (ರಿ.) ನಾಗವನ – ಕುಂಟ್ರಕಲ (ಕೊಳ್ನಾಡು…


ಎಸ್.ಟಿ.ಕಾಲೊನಿಗೆ ಸೋಲಾರ್ ದೀಪ

  ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕುಂಟ್ರಕಲ ಪ. ವರ್ಗದ ಕಾಲೋನಿಗೆ, ಕೊಳ್ನಾಡು ಗ್ರಾಮದ ತಾಲೂಕು ಪಂಚಾಯತ್ ಸದಸ್ಯರಾದ ಕುಲ್ಯಾರು ನಾರಾಯಣ ಶೆಟ್ಟಿ ಅನುದಾನದಿಂದ 2 ಸೋಲಾರ್ ದೀಪ ಅಳವಡಿಸಲಾಯ್ತು ಎಂದು ಬಿಜೆಪಿ ಎಸ್.ಟಿ. ಮೋರ್ಚಾ ಪ್ರಧಾನ…