ಸುದ್ದಿಗಳು
ಕೋಟಿಕೆರೆಯಲ್ಲಿ ಉಚಿತ ಈಜು ತರಬೇತಿ
ವಿಟ್ಲ ರೋಟರಿ ಕ್ಲಬ್ ವತಿಯಿಂದ ವಿಟ್ಲದ ಇತಿಹಾಸ ಪ್ರಸಿದ್ಧ ಕೋಟಿಕೆರೆಯಲ್ಲಿ ಅಧ್ಯಕ್ಷ ಸಂಜೀವ ಪೂಜಾರಿ ನೇತೃತ್ವದಲ್ಲಿ ಶಾಲಾ ಮಕ್ಕಳಿಗೆ ಜುಲೈ 29ರಿಂದ ಆಗೋಸ್ಟ್ 15ರ ವರೆಗೆ ಉಚಿತ ಈಜು ತರಬೇತಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಪ್ರತಿನಿತ್ಯ ಸಂಜೆ…