ಸುದ್ದಿಗಳು

ತುಂಬೆ ಡ್ಯಾಮ್: ಬಂಟ್ವಾಳ ಬಿಜೆಪಿ ಮನವಿ

ತುಂಬೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ವೆಂಟೆಡ್ಡ ಡ್ಯಾಂನಿಂದಾಗಿ ಮುಳುಗಡೆಯಾಗುವ ಸಂತ್ರಸ್ಥ ರೈತರಿಗೆ ಸೂಕ್ತ ಪರಿಹಾರ ನೀಡದೆ ನೀರು ಶೇಖರಿಸಿರುವುದನ್ನು ಖಂಡಿಸಿ, ಕರಾವಳಿ ಭಾಗದ ರೈತರ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರವನ್ನು ಎಚ್ಚರಿಸುವಂತೆ ಒತ್ತಾಯಿಸಿ ರೈತ ನಾಯಕ,ಮಾಜಿ ಮುಖ್ಯಮಂತ್ರಿ…


ಸಭೆಗೆ ಹಾಜರಾತಿ ಕಡ್ದಾಯ: ಸಹಾಯಕ ಆಯುಕ್ತ ತಾಕೀತು

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಹಾಗೂ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಕಾರ್ಯಕ್ರಮಗಳ ಉಸ್ತುವಾರಿ ಮತ್ತು ಜಾಗೃತಿ ಸಮಿತಿ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿದ್ದು ತಮ್ಮ ಇಲಾಖಾವಾರು ಮಾಹಿತಿಯನ್ನು…


ಆರ್ಥಿಕ ಆಡಳಿತ ನಿರ್ವಹಣೆಯಲ್ಲಿ ಒಂದು ದಿಟ್ಟ ಹೆಜ್ಜೆ : ಡಾ| ವಿಘ್ನೇಶ್ವರ ವರ್ಮುಡಿ

500 ಮತ್ತು 1000ರೂ ನೋಟುಗಳ ನಿಷೇಧ, ಭಾರತದ ಆರ್ಥಿಕ ಕ್ರಾಂತಿಗೆ ನಾಂದಿಯಾಗಲಿದ್ದು ಆರ್ಥಿಕ ಆಡಳಿತ ನಿರ್ವಹಣೆಯಲ್ಲಿ ಒಂದು ದಿಟ್ಟ ಹೆಜ್ಜೆ ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ, ಆರ್ಥಿಕ ತಜ್ಞ ಡಾ| ವಿಘ್ನೇಶ್ ವರ್ಮುಡಿ ಹೇಳಿದರು….


ಬಿ.ಸಿ.ರೋಡ್ : ಮಂಗಲಗೋಯಾತ್ರೆಯ ಸಮಾರೋಪಕ್ಕೆ ಪೂರ್ವಸಿದ್ಧತಾ ಸಭೆ

ಶ್ರೀರಾಮಚಂದ್ರಾಪುರ ಮಠಾಧೀಶರಾದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿಯವರು ಹಮ್ಮಿಕೊಂಡ ಮಂಗಲಗೋಯಾತ್ರೆ ಉತ್ಸವವಲ್ಲ, ಅದು ಆಂದೋಲನ ಸ್ವರೂಪವನ್ನು ಪಡೆಯಬೇಕು ಎಂಬ ಸಂದೇಶ ನೀಡಿದ್ದಾರೆ. ಈ ಆಂದೋಲನದ ಮೂಲಕ ಸರಕಾರಗಳಿಗೆ ಎಚ್ಚರವಾಗಬೇಕು ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ…


ಮದರಸತು ತ್ತಿಬಿಯಾನ್ ಅರೆಬಿಕ್ ಕಾಲೇಜಿನ ವಾರ್ಷಿಕ ಮಹಾ ಸಮ್ಮೇಳನ

ಬಂಟ್ವಾಳ ನ್ಯೂಸ್ ವರದಿ ಅರೆಬಿಯಾದ ಮರುಭೂಮಿಯ ಅನಕ್ಷರಸ್ಥ ಪ್ರವಾದಿ ಮುಹಮ್ಮದ್‍ರವರಿಗೆ ದೇವದೂತರ ಮೂಲಕ ಅವತೀರ್ಣಗೊಂಡ ಪವಿತ್ರ ಕುರ್‍ಆನ್ ಸರ್ವ ಶಾಸ್ತ್ರಗಳ ಮಹಾ ಸಾಗರವಾಗಿದೆ ಎಂದು ಕೇರಳದ ಪ್ರಖ್ಯಾತ ಮತ ಪ್ರಭಾಷಣಗಾರ ಹಾಫಿಝ್ ಅಹ್ಮದ್ ಖಬೀರ್ ಬಾಖವಿ ಹೇಳಿದರು….


ಕ್ರಿಸ್ ಮಸ್ ಸಂಭ್ರಮ, ಇಗರ್ಜಿಗಳಲ್ಲಿ ದೀಪಾಲಂಕಾರ

ಕ್ರಿಸ್ಮಸ್ ಹಬ್ಬ ಆಚರಣೆಗೆ ಎಲ್ಲೆಡೆ ವ್ಯಾಪಕ ಸಿದ್ಧತೆ. ಕ್ರೈಸ್ತ ಬಾಂಧವರು ಈಗಾಗಲೇ ಹಬ್ಬದ ಸಿದ್ಧತೆ ನಡೆಸುತ್ತಿದ್ದಾರೆ. ಸರ್ವಶಕ್ತ ದೇವರು ನಮ್ಮೀ ಲೋಕಕ್ಕೆ ತಮ್ಮ ಏಕಮಾತ್ರ ಪುತ್ರರನ್ನು ಕಾಣಿಕೆಯಾಗಿ ನೀಡಿದ ಹಬ್ಬವೇ ಕ್ರಿಸ್ಮಸ್. ದೇವ ಕುಮಾರ ಯೇಸುಕ್ರಿಸ್ತರು ಈ…


ಜಿಲ್ಲಾಧಿಕಾರಿ ಅಂದು ಹೇಳಿದ್ದು ಕಾರ್ಯಗತವಾಗುತ್ತಾ?

ಒಂದು ವಾರದೊಳಗೆ ಕೆಲಸ ಮಾಡಿ…ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಜಗದೀಶ್, ನವೆಂಬರ್ ತಿಂಗಳಲ್ಲಿ ಬಂಟ್ವಾಳ ಪುರಸಭೆಯಲ್ಲಿ ಕರೆದ ಮೀಟಿಂಗ್ ನಲ್ಲಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಳ್ಳುತ್ತಾ ಹೇಳುತ್ತಿದ್ದುದು ಇದು. ಬಂಟ್ವಾಳ ರಸ್ತೆ ಅಗಲಗೊಳಿಸುವ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ, ವಾರದೊಳಗೆ…


ತುಂಬೆ: ‘ಮಾದಕ ಬದುಕು ಭಯಾನಕ’ ಅಭಿಯಾನದ ನೋಟಿಸ್ ಬಿಡುಗಡೆ

ಕ್ರೆಸೆಂಟ್ ಯಂಗ್‌ಮೆನ್ಸ್ ಅಸೋಸಿಯೇಶನ್ ತುಂಬೆ ಡಿಸೆಂಬರ್ 31ರಿಂದ ಜನವರಿ 8ರವರೆಗೆ ಹಮ್ಮಿಕೊಂಡಿರುವ ‘ಮಾದಕ ಬದುಕು ಭಯಾನಕ’ ಅಭಿಯಾನದ ಪ್ರಯುಕ್ತ ತುಂಬೆ ವ್ಯಾಪ್ತಿಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಭೆ ಗುರುವಾರ ರಾತ್ರಿ ಕ್ರೆಸೆಂಟ್ ಕಚೇರಿಯಲ್ಲಿ ನಡೆಯಿತು. ತುಂಬೆ ಮುಹಿಯುದ್ದೀನ್…


ತುಳು ಲಿಪಿಗೆ ಪ್ರಾಚೀನ ಗ್ರಂಥಗಳೇ ಸಾಕ್ಷಿ

ತುಳು ಭಾಷೆಗೂ ಲಿಪಿ ಇದೆ ಎನ್ನುವುದಕ್ಕೆ ತುಳುವಿನಲ್ಲಿ ರಚನೆಗೊಂಡಿರುವ ಪ್ರಾಚೀನ ಗ್ರಂಥಗಳೇ ಸಾಕ್ಷಿ. ಯಾವುದೇ ಭಾಷೆಯ ಅಳಿವು–ಉಳಿವು ಆ ಭಾಷೆಯನ್ನಾಡುವ ಜನರನ್ನು ಅವಲಂಬಿಸಿದೆ..ತುಳು ಲಿಪಿ ಕಲಿಕಾ ಕಾರ್ಯಾಗಾರದಲ್ಲಿ ಕಾಲೇಜು ವಿದ್ಯಾರ್ಥಿಗಳು ತೋರಿಸಿರುವ ಉತ್ಸಾಹ ಮೆಚ್ಚತಕ್ಕದ್ದಾಗಿದೆ ಎಂದು ತುಳು…


ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟ

ಟ್ವಾಳ; ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸರ್ವಾಂಗೀಣ ಪ್ರಗತಿಹೊಂದಲು ಸಾಧ್ಯ. ವಿದ್ಯಾರ್ಥಿಯಾದವನು ಬೌದ್ಧಿಕ ವಿಕಾಸದೊಂದಿಗೆ ಮಾನಸಿಕ, ದೈಹಿಕ ವಿಕಸನವನ್ನೂ ಹೊಂದಬೇಕು.  ಇದಕ್ಕೆ ಕ್ರೀಡೆಗಳು ಸಹಕಾರಿ. ಉತ್ತಮ ಅರೋಗ್ಯ ಪಡೆಯಲು ಕ್ರೀಡೆಗಳಲ್ಲಿ ಪ್ರತಿಯೊಬ್ಬನು ತೊಡಗಿಸಿಕೊಳ್ಳಬೇಕು ಎಂದು ಅಂತರಾಷ್ಟ್ರೀಯ ಕಬಡ್ಡಿ ಆಟಗಾರ,…