ಸ್ವಚ್ಛತೆ, ಅರಿವು ಮೂಡಿಸುವ ಕಾರ್ಯಕ್ರಮ
ಬಂಟ್ವಾಳ: 49ನೇ ವಾರದ ಸ್ವಚ್ಛ ಭಾರತ ನಿರ್ಮಲ ಬಂಟ್ವಾಳ ಕಾರ್ಯಕ್ರಮದಡಿ ಸ್ವಚ್ಛತೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವು ಗುರುವಾರ ಗುರುವಾರ ಬೆಳಿಗ್ಗೆ 7.30 ಗೆ ಬಿ ಕಸಬಾ ಗ್ರಾಮದ ಕೆಳಗಿನ ಪೇಟೆಯಲ್ಲಿ ನಡೆಯಿತು. ರಸ್ತೆ ಬದಿ ಶುಚಿತ್ವ…
ಬಂಟ್ವಾಳ: 49ನೇ ವಾರದ ಸ್ವಚ್ಛ ಭಾರತ ನಿರ್ಮಲ ಬಂಟ್ವಾಳ ಕಾರ್ಯಕ್ರಮದಡಿ ಸ್ವಚ್ಛತೆ ಮತ್ತು ಅರಿವು ಮೂಡಿಸುವ ಕಾರ್ಯಕ್ರಮವು ಗುರುವಾರ ಗುರುವಾರ ಬೆಳಿಗ್ಗೆ 7.30 ಗೆ ಬಿ ಕಸಬಾ ಗ್ರಾಮದ ಕೆಳಗಿನ ಪೇಟೆಯಲ್ಲಿ ನಡೆಯಿತು. ರಸ್ತೆ ಬದಿ ಶುಚಿತ್ವ…
ಬಂಟ್ವಾಳ: ಸತ್ಯ ಶ್ರೀ ಗೆಳೆಯರ ಬಳಗ ಅಡ್ಲಬೆಟ್ಟು ಇದರ ವತಿಯಿಂದ ಬೊಳ್ಳುಕಲ್ಲುವಿನಲ್ಲಿ ನಡೆದ 10 ತಂಡಗಳ ಅಹ್ವಾನಿತ ತಂಡಗಳ ಪ್ರಿಮೀಯರ್ ವಾಲಿಬಾಲ್ ಪಂದ್ಯಾಟವನ್ನು ಯುವ ವೇದಿಕೆ ಪೆರಾಜೆ ಸಂಚಾಲಕ ರಾಜಾರಾಮ್ ಕಡೂರು ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು…
ಬಂಟ್ವಾಳ: ಪುರಸಭಾ ವ್ಯಾಪ್ತಿಯಲ್ಲಿ ಅಕ್ರಮ ನಲ್ಲಿ ಸಂಪರ್ಕ ಹೊಂದಿದ್ದರೆ ಸಕ್ರಮಗೊಳಿಸಲು ಇದು ಸಕಾಲ. ಡಿಸೆಂಬರ್ ಅಂತ್ಯದೊಳಗೆ ಸಕ್ರಮಗೊಳಿಸದೇ ಇದ್ದರೆ ಜನವರಿಯಿಂದ ಕಾದಿದೆ ದಂಡ. ಅದೂ ಕನೆಕ್ಷನ್ ಒಂದಕ್ಕೆ 10 ಸಾವಿರ ರೂಪಾಯಿ. ಬುಧವಾರ ನಡೆದ ಬಂಟ್ವಾಳ ಪುರಸಭಾ…
ವಿಟ್ಲ: ನಾಪತ್ತೆಯಾಗಿದ್ದ ವ್ಯಕ್ತಿಯನ್ನು 8 ವರ್ಷದ ಬಳಿಕ ಉಡುಪಿಯ ಕಟಪಾಡಿಯಲ್ಲಿ ಬುಧವಾರ ಪತ್ತೆ ಮಾಡುವಲ್ಲಿ ವಿಟ್ಲ ಪೊಲೀಸರ ತಂಡ ಯಶಸ್ವಿಯಾಗಿದೆ. ಬಂಟ್ವಾಳ ತಾಲೂಕು ಮೂಡಂಬೈಲು ನಿವಾಸಿ ಶಶಿಕಲಾ ರೈ (35) ಅವರಿಗೆ ಉಡುಪಿ ಕಟಪ್ಪಾಡಿ ನಿವಾಸಿ ಗಣೇಶ್…
ಬಂಟ್ವಾಳ: ಕಳ್ಳಿಗೆ ಗ್ರಾಮದ ತಡಂಬಿಲ ಶಾಲೆಯ ಬಳಿ ಮಹಿಳೆಯ ಕತ್ತಿನಿಂದ ಚಿನ್ನದ ಸರವನ್ನು ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದು ಇನ್ನೋರ್ವನಿಗಾಗಿ ಶೋಧ ಕಾರ್ಯ ಮುಂದುವರಿಸಿದೆ. ಬೋಳಿಯಾರ್ ನಿವಾಸಿ ಅಬ್ದುಲ್ ನವಾಝ್(21) ಬಂಧಿತ…
ಬಂಟ್ವಾಳ: ಇರಾ ಗ್ರಾಮ ಪಂಚಾಯತ್ ವತಿಯಿಂದ 2016-17ನೇ ಸಾಲಿನ ಮಕ್ಕಳ ಗ್ರಾಮ ಸಭೆಯು ಯುವಕ ಮಂಡಲ ಇರಾ ಸಭಾಭವನದಲ್ಲಿ ನಡೆಯಿತು. ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಇರಾ ತಾಳಿತ್ತಬೆಟ್ಟು ವಿದ್ಯಾರ್ಥಿನಿ ಚೈತನ್ಯ ಅಧ್ಯಕ್ಷತೆ ವಹಿಸಿದ್ದರು. ಇರಾ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಲ್ಕು…
ಬಂಟ್ವಾಳ: ಪ್ರತಿಯೊಬ್ಬ ಪ್ರಜೆ ಮಾನಸಿಕ, ದೈಹಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕವಾಗಿ ಸ್ವಸ್ಥದಿಂದ ಇದ್ದಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮಂಗಳೂರು ಸರಕಾರಿ ವೆನ್‌ಲಾಕ್ ಆಸ್ಪತ್ರೆಯ ನೇತ್ರ ಚಿಕಿತ್ಸಕರಾದ ಶ್ರೀಧರ ಕೆ.ವಿ. ತಿಳಿಸಿದರು. ಯುವವಾಹಿನಿ ಬಂಟ್ವಾಳ ಘಟಕದ…
ಬಂಟ್ವಾಳ: ಇಲ್ಲಿನ ಮೂಡುನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್‌ನ ದತ್ತುಯೋಜನೆಯಡಿ ಸುಮಾರು 1.5 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ದಡ್ಡಲಕಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಪ್ರತಿಭಾ ಡಿ.ಆರ್. ವೀಕ್ಷಿಸಿದರು….
ಬಂಟ್ವಾಳ: ರಾಯಿ ಮಹಾಲಿಂಗೇಶ್ವರ ದೇವಸ್ಥಾನ ಹಾಗೂ ಬದಿನಡಿ ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಕೊಯಿಲ ಇಲ್ಲಿ ಹರಕೆ ಬೆಳ್ಳಿ ಆಭರಣಗಳನ್ನು ಹೊರಗಿನವರಿಗೆ ಮಾರಟ ಮಾಡಲು ಅವಕಾಶ ಇಲ್ಲ ಎಂಬುದು ಆಡಳಿತ ಮಂಡಳಿಯ ತೀರ್ಮಾನವಾಗಿದ್ದು ಈ ಷರತ್ತಿನಿಂದಾಗಿ ವಿಶ್ವಕರ್ಮ…
ಬಂಟ್ವಾಳ: ಇಲ್ಲಿನ ಪಾಣೆಮಂಗಳೂರಿನ ವೈದ್ಯ ಡಾ. ಪಿ. ವಿಶ್ವನಾಥ ನಾಯಕ್ ಅವರ ವೈದ್ಯಕೀಯ ಸೇವೆಯನ್ನು ಗುರುತಿಸಿ ನವ ದೆಹಲಿಯ ಪ್ರಜಾ ಭಾವೈಕ್ಯ ಶಾಂತಿ ಸಂಸ್ಥೆಯು ರಾಷ್ಟ್ರೀಯ ಗೌರವ ಪುರಸ್ಕಾರ ಘೋಷಿಸಿದ್ದು ನವದೆಹಲಿಯ ಅಂತರಾಷ್ಟ್ರೀಯ ಅಪೆಕ್ಸ್ ಇಂಡಿಯಾ ಕೇಂದ್ರದಲ್ಲಿ…