ಫರಂಗಿಪೇಟೆ

ಮಾರ್ಚ್ 10 ರಂದು ಹೈದ್ರೋಸಿಯಾ ಜುಮ್ಮಾ ಮಸೀದಿ ಸುಜೀರ್ ಮಲ್ಲಿ ಮಾರಿಪ್ಪಳ್ಳದಲ್ಲಿ ಕಬೀರ್ ಬಾಖವಿ

ಹೈದ್ರೋಸಿಯ ಜುಮ್ಮಾ ಮಸ್ಜಿದ್ ಸುಜೀರ್ ಮಲ್ಲಿ ಮಾರಿಪ್ಪಳ್ಳ ಸಂಶುಲ್ ಉಲಮಾ ವೇದಿಕೆಯಲ್ಲಿ ಕಬೀರ್ ಬಾಖವಿ ಯಿಂದ ಏಕ ದಿನ ಪ್ರವಚನ ನಡೆಯಲಿಕ್ಕಿದೆ ಅದ್ಯಕ್ಷತೆಯನ್ನು ಹೈದ್ರೋಶಿಯಾ ಜುಮ್ಮಾ ಮಸ್ಜಿದ್ ಸುಜೀರ್ ಮಲ್ಲಿ ಇದರ ಗೌರವಾದ್ಯಕ್ಷರಾದ ಮೌಲಾನ ಅಬ್ದುಲ್ ರಝಾಕ್…


ಚರಂಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಪುದು ಗ್ರಾಮದ  ಜಲಾಲಿಯ ನಗರದಲ್ಲಿ ಚರಂಡಿ ನಿರ್ಮಾಣಕ್ಕೆ ಪುದು ಗ್ರಾ.ಪಂ.ಅಧ್ಯಕ್ಷೆ ಹಾತೀಕಾ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭ ಪಂಚಾಯಿತಿ ಉಪಾಧ್ಯಕ್ಷ ಹಾಶೀರ್ ಪೇರಿಮಾರ್ ಮಾತನಾಡಿ ಪಂಚಾಯಿತ್‌ನ ೧೪ ನೇ ಹಣಕಾಸು ಯೋಜನೆಯಡಿ ಚರಂಡಿ ನಿರ್ಮಾಣ ಮಾಡಲಾಗುತ್ತಿದ್ದು…


ಪಿ.ಎಫ್.ಐ ಫರಂಗಿಪೇಟೆ ವಲಯ ವತಿಯಿಂದ ರಕ್ತ ದಾನ ಶಿಬಿರ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹತ್ತನೇ ವರ್ಷಾಚರಣೆ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪರಂಗಿಪೇಟೆ ವಲಯ ಮತ್ತು ಮಂಗಳೂರು ಕೆ.ಎಮ್ ಸಿ ಆಸ್ಪತ್ರೆ  ಸಹಬಾಗಿತ್ವದಲ್ಲಿ  ಪ್ರಾಥಮಿಕ ಆರೋಗ್ಯ ಕೇಂದ್ರ ಮಾರಿಪ್ಲಳ್ಳ ಪುದುವಿನಲ್ಲಿ ರಕ್ತ ದಾನ ಶಿಬಿರ…


ಮಾ. 5ರಂದು ಮಾರಿಪಳ್ಳದಲ್ಲಿ ಪಿ.ಎಫ್.ಐ.ಯಿಂದ ರಕ್ತದಾನ ಶಿಬಿರ 

 ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಹತ್ತನೇ ವರ್ಷಾಚರಣೆಯ ಪ್ರಯುಕ್ತ ಪಾಪ್ಯುಲರ್ ಫ್ರಂಟ್ ಫರಂಗಿಪೇಟೆ ವಲಯದ ವತಿಯಿಂದ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆಯ ಸಹಭಾಗಿತ್ವದಲ್ಲಿ ಮಾರ್ಚ್ 5ರಂದು ಬೆಳಗ್ಗೆ 9 ಗಂಟೆಗೆ ಮಾರಿಪಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬ್ರಹತ್ ರಕ್ತದಾನ…


ಫರಂಗಿಪೇಟೆ ನಮ್ಮ ಆಯುರ್ವೇದದಲ್ಲಿ ಉಚಿತ ಶಿಬಿರ

ಫರಂಗಿಪೇಟೆಯಲ್ಲಿರುವ “ನಮ್ಮ ಆಯುರ್ವೇದ ಚಿಕಿತ್ಸಾಲಯ ಮತ್ತು ಔಷಧಾಲಯ’ದಲ್ಲಿ ಮೂಳೆ ಖನಿಜಾಂಶ ಸಾಂದ್ರತೆ ತಪಾಸಣಾ ಉಚಿತ ಶಿಬಿರ ಭಾನುವಾರ ನಡೆಯಿತು. ಪರಿಸರದ ಹಲವಾರು ಫಲಾನುಭವಿಗಳು ಶಿಬಿರದ ಪ್ರಯೋಜನ ಪಡೆದರು. ಪುದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆತಿಕಾ ಶಿಬಿರವನ್ನು ಉದ್ಘಾಟಿಸಿದರು….


ಫರಂಗಿಪೇಟೆಯಲ್ಲಿ ಸರಳ ಸಾಮೂಹಿಕ ವಿವಾಹ

ಮುಹಿಯ್ಯುದ್ದೀನ್ ಜುಮಾ ಮಸೀದಿ ಫರಂಗಿಪೇಟೆ ಸಹಕಾರದೊಂದಿಗೆ ಖಿದ್‌ಮತುಲ್ ಇಸ್ಲಾಮ್ ಅಸೋಸಿಯೇಶನ್ ಫರಂಗಿಪೇಟೆ ವತಿಯಿಂದ ಫರಂಗಿಪೇಟೆ ನೇತ್ರಾವತಿ ನದಿ ಕಿನಾರೆಯಲ್ಲಿ ಹತ್ತು ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ ಭಾನುವಾರ ನಡೆಯಿತು. ಈ ಸಂದರ್ಭ ಮಾತನಾಡಿದ ಫರಂಗಿಪೇಟೆ ಜುಮಾ…


ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರ ಪ್ರದೇಶಭಿವೃದ್ದಿ ನಿಧಿಯಲ್ಲಿ ಪುದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಜೀರು ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯಿಂದ ಅರಸು ವೈದ್ಯನಾಥ ಮತ್ತು ಧೂಮಾವತಿ ಬಂಟ ದೈವಸ್ಥಾನದ ವರೆಗೆ ಸುಮಾರು 8…


ಫರಂಗಿಪೇಟೆಯಲ್ಲಿ 26ರಂದು ಸಾಮೂಹಿಕ ವಿವಾಹ

ಫರಂಗಿಪೇಟೆಯ ಮೊಹಿದ್ದೀನ್ ಜುಮಾ ಮಸೀದಿ ಇದರ ಸಹಕಾರದೊಂದಿಗೆ ಖಿದ್‌ಮತುಲ್ ಇಸ್ಲಂ ಎಸೀಸಿಯೇಷನ್ ಫರಂಗಿಪೇಟೆ ವತಿಯಿಂದ10  ಜೋಡಿ ಸರಳ ಸಾಮೂಹಿಕ ವಿವಾಹ ಕಾಐಕ್ರಮ ಫೆ. 26 ರಂದು ಭಾನುವಾರ ಫರಂಗಿಪೇಟೆಯ ನದೀ ಕಿನಾರೆಯ ಮೈದಾನದಲ್ಲಿ ನಡೆಯಲಿದೆ. ಮಂಗಳೂರು ಖಾಝಿ…


ಫರಂಗಿಪೇಟೆ ನಮ್ಮ ಆಯುರ್ವೇದದಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ 26ರಂದು

  ಫರಂಗಿಪೇಟೆಯ ವಿಶ್ವಾಸ್ ಸಿಟಿ ಸೆಂಟರ್ ನಲ್ಲಿರುವ ನಮ್ಮ ಆಯುರ್ವೇದ ಔಷಧಾಲಯ ಮತ್ತು ಚಿಕಿತ್ಸಾಲಯದಲ್ಲಿ ಫೆ.26ರಂದು ಮೂಳೆ ಖನಿಜಾಂಶ ಸಾಂದ್ರತೆ ತಪಾಸಣಾ ಉಚಿತ ಶಿಬಿರ ನಡೆಯಲಿದೆ. ಬೆಳಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆವರೆಗೆ ನಡೆಯುವ ಈ ಶಿಬಿರವನ್ನು…


ವಿಮಾ ಪರಿಹಾರ ವಿತರಣೆ

ಬಿ.ಸಿ.ರೋಡ್ ರಂಗೋಲಿ ಸಭಾಂಗಣದಲ್ಲಿ ಬಂಟ್ವಾಳ ಪುರಸಭಾಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಮತ್ತು ಉದ್ಯಮಿ ಸುನೀತ್ ಕಿಶನ್ ಅವರು ಇತ್ತೀಚೆಗೆ ನಿಧನರಾದ ಶ್ರೀಧರ ಗೌಡ ಅವರ ಪತ್ನಿ ಭವಾನಿ ಅವರಿಗೆ 31 ಸಾವಿರ ರೂ. ವಿಮೆ ವಿತರಿಸಿದರು. ಫರಂಗಿಪೇಟೆ ಸೇವಾಂಜಲಿ…