ಫರಂಗಿಪೇಟೆ

ಮಹಿಳೆ ಅಪಘಾತಕ್ಕೆ ಬಲಿ

ಫರಂಗಿಪೇಟೆ: ಮಹಿಳೆಯೊಬ್ಬರು ಶುಕ್ರವಾರ ಬೆಳಗ್ಗೆ ಪಿಕಪ್ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ. ಫರಂಗಿಪೇಟೆ ನಿವಾಸಿ ರುಕ್ಯಾ (45) ಎಂಬವರು ನಸುಕಿನ ಜಾವ ವಾಕಿಂಗ್ ತೆರಳಿ ಹೆದ್ದಾರಿ ಬದಿಯಲ್ಲಿ ಮರಳುತ್ತಿದ್ದ ವೇಳೆ ಫರಂಗಿಪೇಟೆ ಸಮೀಪ ಹತ್ತನೆಯ ಮೈಲಿಕಲ್ಲು ಬಳಿ ಮೀನು ಸಾಗಾಟದ…


ತುಂಬೆ ಕಾಂಗ್ರೆಸ್ ಕಚೇರಿ ಉದ್ಘಾಟನೆ

ಬಂಟ್ವಾಳ: ಬಿ.ಎ. ಕಾಲೋನಿ ತುಂಬೆಯಲ್ಲಿ ತುಂಬೆ ಕಾಂಗ್ರೆಸ್ ಕಚೇರಿಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ನಿಸಾರ್ ಅಹ್ಮದ್ ವಹಿಸಿದ್ದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು‌. ಅಧ್ಯಕ್ಷರಾಗಿ…


ಮಿತಿಮೀರಿದ ಸಂಪತ್ತಿನಿಂದ ಕಂಟಕ ಕಟ್ಟಿಟ್ಟ ಬುತ್ತಿ

ಬಂಟ್ವಾಳ: ಕಾನೂನು ಚೌಕಟ್ಟಿನೊಳಗೆ ಸಂಪತ್ತನ್ನು ಸಂಪಾದಿಸಿಕೊಂಡರೆ ಯಾವುದೇ ತಪ್ಪಿಲ್ಲ. ಆದರೆ ದುರಾಸೆಯಿಂದ ಮಿತಿಮೀರಿ ಸಂಪತ್ತು ಸಂಗ್ರಹಿಸಿಕೊಂಡರೆ ಅದರಿಂದ ಕಂಟಕ ಕಟ್ಟಿಟ್ಟ ಬುತ್ತಿ, ಇದರಿಂದಾಗಿ ಸಮಾಜದಲ್ಲಿ ಶಾಂತಿ ನೆಲೆಸಲು  ಸಾಧ್ಯವಿಲ್ಲ ಎಂದು ಮಾಜಿ ಲೋಕಾಯುಕ್ತ ನ್ಯಾ. ಎನ್. ಸಂತೋಷ್…


ಆಟೊ ಚಾಲಕನಿಗೆ ಹಲ್ಲೆ

ಫರಂಗಿಪೇಟೆ: ಬಾಡಿಗೆಗೆ ಎಂದು ಕರೆದು ಆಟೋ ರಿಕ್ಷಾ ಚಾಲಕನೋರ್ವನಿಗೆ ಹಲ್ಲೆ ನಡೆಸಿರುವ ಘಟನೆ ಪುದು ಗ್ರಾಮದ ಕುಂಪಣಮಜಲು ಎಂಬಲ್ಲಿ ನಡೆದಿದ್ದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂಪಣಮಜಲು ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ಸಿರಾಜ್…


ಭಾನುವಾರ ಫರಂಗಿಪೇಟೆಗೆ ಸಂತೋಷ್ ಹೆಗ್ಡೆ

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಭಾರತೀಯ ಜೀವವಿಮಾ ನಿಗಮ ಇದರ ಆಶ್ರಯದಲ್ಲಿ ಆಮ್‌ಆದ್ಮಿ ಯೋಜನೆ ಮತ್ತು ಸೇವಾಂಜಲಿಯ ರೂ. 6.5 ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ನ.20 ರಂದು  ಆದಿತ್ಯವಾರ ಬೆಳಿಗ್ಗೆ 10.30 ಗಂಟೆಗೆ…


ಎಟಿಎಂನಲ್ಲಿದ್ದ ಹಣ ಮರಳಿ ವಾರೀಸುದಾರರಿಗೆ

ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರ ಮಧ್ಯಸ್ಥಿಕೆ ಬಂಟ್ವಾಳ: ಒಂದೆಡೆ 500, 1000 ರೂ ನೋಟು ಬದಲಾಯಿಸಲು ಮತ್ತು ಜಮೆ ಮಾಡಲು ಗ್ರಾಹಕರು ಬ್ಯಾಂಕಿನ ಮುಂದೆ ಸಾಲುಗಟ್ಟಿ ನಿಂತಿದ್ದರೆ, ಇನ್ನೊಂದೆಡೆ ಎಟಿಎಂ ಯಂತ್ರದಲ್ಲಿ ಬಂದ ಹಣವನ್ನು ಅದರ ವಾರೀಸುದಾರರಿಗೆ…


ಫರಂಗಿಪೇಟೆ ಮೀನು ಮಾರುಕಟ್ಟೆಗೆ ತೆರವಿನ ಭೀತಿ

ಫರಂಗಿಪೇಟೆ: ಫರಂಗಿಪೇಟೆ ಮೀನು ಮಾರುಕಟ್ಟೆಗೆ ಕೆಲವು ದಿನಗಳಿಂದ ತೆರವಿನ ಭೀತಿ. ಮಾರುಕಟ್ಟೆ ಅದೇ ಜಾಗದಲ್ಲಿ ಉಳಿಯುವಂತಾಗಲು ವ್ಯಾಪಾರಿಗಳು ವಿವಿಧ ಪ್ರಯತ್ನಗಳನ್ನು ಮಾಡುತ್ತಿದ್ದರೆ, ರೈಲ್ವೆ ಇಲಾಖೆ ತೆರವಿನ ಮುನ್ಸೂಚನೆ ನೀಡುತ್ತಿದೆ. ಹಲವು ವರ್ಷಗಳಿಂದ ಫರಂಗಿಪೇಟೆ ಬಸ್ ನಿಲ್ದಾಣದ ಬಳಿ…