ತಿರುಮಲ ವೆಂಕಟರಮಣ ದೇವಳದಲ್ಲಿ ವಿಶ್ವರೂಪ ದರ್ಶನ
ಬಂಟ್ವಾಳ: ವಟಪುರಕೇತ್ರ ಎಂದೆ ಪ್ರತೀತಿ ಹೊಂದಿರುವ ಬಂಟ್ವಾಳ ಶ್ರೀ ತಿರುಮಲ ವಂಕಟರಮಣ ದೇವಸ್ಥಾನದಲ್ಲಿ ಭಾನುವಾರ ಮುಂಜಾನೆ ವಿಶ್ವರೂಪದಶ೯ನ ಸೇರಿದ ಭಗವದ್ಬಕ್ತರ ಕಣ್ಮನ ಸೆಳೆಯಿತು. ಮುಂಜಾನೆ ಬ್ರಾಹ್ಮಿಮುಹೂತ೯ದ 4.45ರವೇಳೆಗೆ ದೇವಲದ ಪ್ರಧಾನ ಅಚ೯ಕ ಶ್ರೀನಿವಾಸ ಭಟ್ ತುಳಸಿಕಟ್ಟೆಯ ಮುಂಭಾಗ…