ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ ಬಂಟ್ವಾಳ ವಲಯ ದ ಆಶ್ರಯದಲ್ಲಿ ಪ್ರತೀವರ್ಷದಂತೆ ಮಕ್ಕಳ ದಿನಾಚರಣೆ ಪ್ರಯುಕ್ತ ಬಂಟ್ವಾಳ ತಾಲೂಕಿನ ೩ವರ್ಷದೊಳಗಿನ ಮಕ್ಕಳ 6-9 ಗಾತ್ರದ ವಿವಿಧ ಭಂಗಿಗಳ ಮುದ್ದುಕಂದ ಫೋಟೋ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಆಸಕ್ತರು ನವೆಂಬರ್ 10ರ ಒಳಗೆ ಬಂಟ್ವಾಳ ತಾಲೂಕಿನ ಯಾವುದೇ ಸ್ಟುಡಿಯೋಗಳಿಗೆ ಫೋಟೋದ ಹಿಂಭಾಗದಲ್ಲಿ ಮಗುವಿನ ಹೆಸರು ಮತ್ತು ಜನನಪ್ರಮಾಣ ಪತ್ರದೊಂದಿಗೆ ತಲುಪಿಸುವಂತೆ ವಲಯ ಅಧ್ಯಕ್ಷ ಹರೀಶ್ ಮಾಣಿ ತಿಳಿಸಿದ್ದಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಫೊಟೋಗ್ರಾಫರ್ ಗಳ ಸಂಘದಿಂದ ಮುದ್ದುಕಂದ ಸ್ಪರ್ಧೆ"