ಬಿಆರ್‌ಎಂಪಿಸಿ ಶಾಲೆಯಲ್ಲಿ ಯೋಗ ದಿನಾಚರಣೆ
ವಿಶ್ವಯೋಗ ದಿನಾಚರಣೆಯ ಅಂಗವಾಗಿ ಇಲ್ಲಿನ ವಿದ್ಯಾಗಿರಿಯ ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳು ಯೋಗಾಸನವನ್ನು ಪ್ರದರ್ಶಿಸಿದರು. ಯೋಗ ಪಟುಗಳಾದ ಹಿಮಾಂಶು ರಂಜನ್, ನಿಖಿಲ್ ಹಾಗೂ ಗಣೇಶ್ ನಾಯಕ್ ಸೂರ್ಯ ನಮಸ್ಕಾರ ಸಹಿತ ಚಕ್ರಾಸನ,…