ಅಂಕಣಗಳು

ಆ ಗಿಳಿಪಾಠ ನನಗೆ ಒಪ್ಪಿಸಿದಳು…

॒॒॒॒॒॒॒॒॒॒॒॒॒॒॒॒॒॒॒॒॒॒॒॒॒॒ಮಕ್ಕಳ ಹಕ್ಕುಗಳ ಕುರಿತಾಗಿ ಜಾಗೃತಿ ಮೂಡಿಸಬೇಕಾದ ಮಕ್ಕಳ ಗ್ರಾಮಸಭೆಯಲ್ಲಿಯೇ ಮಕ್ಕಳ ಭಾಗವಹಿಸುವ ಹಕ್ಕನ್ನು ಗ್ರಾಮಪಂಚಾಯತ್ ಕಸಿದುಕೊಂಡಿದೆ ಎಂದು ನಾನು ನೇರವಾಗಿ ಹೇಳಿದ್ದು, ಕೆಲವರ ಕಣ್ಣನ್ನು ಕೆಂಪಾಗಿಸಿತು. ಮೌನೇಶ ವಿಶ್ವಕರ್ಮ www.bantwalnews.com ಅಂಕಣ – ಮಕ್ಕಳ ಮಾತು


ಮನಸ್ಸಿದ್ದರೆ ಮನೆಯಲ್ಲೇ ಕೈದೋಟ

ನಿಮ್ಮಲ್ಲೇ ಬೆಳೆದ ಹೂವು ಹಣ್ಣು ತರಕಾರಿಗಳು ತಾಜಾ ಮತ್ತು ವಿಷಮುಕ್ತವಾಗಿರುತ್ತವೆ. ಒಂದಿಷ್ಟು ಮನಸ್ಸು ಮಾಡಿ ಇದ್ದಷ್ಟು ಜಾಗದಲ್ಲೇ ಉಪಯುಕ್ತವಾದದ್ದನ್ನು ಬೆಳೆಸಿ, ಉಪಯೋಗಿಸಿ, ಹಂಚಿ, ಆನಂದಿಸಿ.. ಅನಿತಾ ನರೇಶ್ ಮಂಚಿ www.bantwalnews.com ಅಂಕಣ – ಅನಿಕತೆ


ವ್ಹಾ ವಾಹನ

ಸಣ್ಣ ಮಕ್ಕಳಿಂದ ವಯಸ್ಸಾಗುವ ಹಂತದವರೆಗೆ ನಾವು ವಾಹನಗಳನ್ನು ಗಮನಿಸುವ ರೀತಿಯೇ ಬೇರೆ. ಡಾ. ಅಜಕ್ಕಳ ಗಿರೀಶ ಭಟ್ www.bantwalnews.com ಅಂಕಣ – ಗಿರಿಲಹರಿ


ಮನೇಲಿ ಇಂಗ್ಲೀಷ್ ಮಾತಾಡಿದರೆ ಮಾತೃಭಾಷೆಯ ಗತಿ?

ಕೆಲವರು ಇಂಗ್ಲೀಷ್ ಮಕ್ಕಳಿಗೆ ಬರಲೆಂದು ಇಂಗ್ಲೀಷ್ ನಲ್ಲಿ ಮಾತನಾಡುತ್ತಾರೆ. ಆಗ ಅದು ತುಂಬಾ ನಾಟಕೀಯವಾಗಿ ತೋರುತ್ತದೆ. ಭಾಷೆ ಸಹಜವಾದ ಸಂವಹನವಾಗಬೇಕು ಬಿ.ತಮ್ಮಯ್ಯ www.bantwalnews.com ಅಂಕಣ – ನಮ್ಮ ಭಾಷೆ


ಮಕ್ಕಳೆಂದ್ರೆ ಅಷ್ಟೂ ಸಲೀಸ್ ಮಾಡ್ತೀರೇನ್ರೀ..?

ಮಕ್ಕಳ ಹಕ್ಕು, ಪ್ರತಿಭಟನೆ,ದ್ವೇಷ ಏನೂ ಗೊತ್ತಿಲ್ಲದ ಉಮಾಶ್ರೀಯ ಹೂವಿನಂತಾ ಮುಗ್ದಮನಸ್ಸಿನಿಂದ ಆ ಬಗೆಯ ಆಕ್ರೋಶ ಹೊರಬಂದಿತೆಂದರೆ, ಆಕೆ ಮತ್ತು ಆ ಮಕ್ಕಳೆಲ್ಲರೂ ಎಷ್ಟು ಸಂಕಟ ಅನುಭವಿಸಿದ್ದರೋ ಏನೋ.. ಮೌನೇಶ ವಿಶ್ವಕರ್ಮ  www.bantwalnews.com ಅಂಕಣ – ಮಕ್ಕಳ ಮಾತು



ದಿನಾಕ್ಷರಿಯ ಕಿರಿಕಿರಿ

  ಪ್ರತಿ ಬಾರಿ ದಶಂಬರ ಕೊನೆಯಾಗುತ್ತ ಬಂದಂತೆ ನಾನು ಮನಸ್ಸಿನಲ್ಲಿ ಮಾಡಿಕೊಳ್ಳುವ ಸಂಕಲ್ಪ ಏನೆಂದರೆ ಜನವರಿ ಒಂದನೇ ತಾರೀಕಿನಿಂದಲೇ ದಿನಾಕ್ಷರಿ ಬರೆಯಬೇಕು.  ಡಾ. ಅಜಕ್ಕಳ ಗಿರೀಶ ಭಟ್ www.bantwalnews.com ಅಂಕಣ – ಗಿರಿಲಹರಿ


ಎಲ್ಲೇ ಇರು, ಎಂತಾದರೂ ಇರು, ಎಂದೆಂದೂ ನೀ ತುಳುವನಾಗಿರು

ಮಲೆಯಾಳಿಗಳು ಎಲ್ಲಿ ಹೋದರೂ ಮಲೆಯಾಳ ಭಾಷೆ ಮಾತನಾಡುತ್ತಾರೆ, ಓದುತ್ತಾರೆ. ಹೊರರಾಜ್ಯ, ದೇಶಗಳಲ್ಲಿರುವ ತುಳುವರೂ ತುಳು ಭಾಷೆಯನ್ನು ಮರೆತಿಲ್ಲ.   ಬಿ.ತಮ್ಮಯ್ಯ www.bantwalnews.com ಅಂಕಣ – ನಮ್ಮ ಭಾಷೆ


ಡ್ರಗ್ಸ್‌ ಮಾಫಿಯಾದಲ್ಲಿ ಮಗಳು ಕಳೆದುಹೋಗಿದ್ದಾಳೆ..!

ಹಿರಿಯರೊಬ್ಬರು ಹೇಳುವಂತೆ ಕೆಲವು ಸಂದರ್ಭಗಳಲ್ಲಿ ಮನೆಗಳಲ್ಲಿ ಸಿಗುವ ಅತಿಯಾದ ಪ್ರೀತಿ, ಸಲುಗೆ ಮನೆಮಕ್ಕಳನ್ನು ಹಾದಿ ತಪ್ಪಿಸುತ್ತದೆಯಾದರೆ, ಹಲವು ಸಂದರ್ಭಗಳಲ್ಲಿ ಮಕ್ಕಳ ಬಗೆಗಿನ ಹೆತ್ತವರ ನಿರ್ಲಕ್ಷ್ಯ ಧೋರಣೆ , ಮಕ್ಕಳಲ್ಲಿ ಕಾಡುವ ಅನಾಥಪ್ರಜ್ಞೆ ಮಕ್ಕಳನ್ನು  ತಪ್ಪುದಾರಿಯಲ್ಲಿ ಮುನ್ನಡೆಸುತ್ತದೆಯಂತೆ.