ನಿಮ್ಗೆ ಅಮ್ಮನತ್ರ ಹೇಳ್ತೇನೆ
ಮನೆಯಲ್ಲಿ ನಡೆಯುವ ಪಾರ್ಟಿಗಳಿರಲಿ, ಹೋಟೆಲ್‌ಗಳಲ್ಲಿ ನಡೆಯುವಂತಾದ್ದೇ ಇರಲಿ, ಅಲ್ಲಿ ನಮ್ಮ ಮಕ್ಕಳು ಭಾಗವಹಿಸುತ್ತಾರೆ ಎಂದಾದರೆ ಅವರಿಗೆ ಪ್ರಿಯವಾದ ವಾತಾವರಣವಿರಬೇಕು, ಅಂದ ಮಾತ್ರಕ್ಕೆ ಹಿರಿಯರ ಆಸಕ್ತಿಯನ್ನು ಮಕ್ಕಳ ಮೇಲೆ ಬಲವಂತವಾಗಿ ಹೇರುವುದೂ ಅಲ್ಲ, ಯಾವುದನ್ನು ಮಕ್ಕಳಿಗೆ ಒದಗಿಸಿಕೊಟ್ಟರೆ ಒಳ್ಳೆಯದು…