Articles by Harish Mambady


ಕೌಟುಂಬಿಕ ಸಂಬಂಧಕ್ಕೂ ಪಾಶ್ಚಾತ್ಯರ ಕರಿನೆರಳು

ಮಾನವ ಸಂಬಂಧಗಳ ವಿಶ್ಲೇಷಣೆ ತುಂಬಾ ಸೂಕ್ಷ್ಮ ವಿಚಾರ. ಕೌಟುಂಬಿಕ ಭಿನ್ನಾಭಿಪ್ರಾಯ, ಪೂರ್ವಾಗ್ರಹಪೀಡಿತ ಮನಸ್ಸುಗಳಿಂದ ಸಂಬಂಧಗಳು ಹಳಸುತ್ತವೆ. ಜೊತೆಗೆ ಇಡೀ ವ್ಯವಸ್ಥೆಗೂ ಬುಡಮೇಲಾಗುತ್ತದೆ. ಹರೀಶ ಮಾಂಬಾಡಿ ಅಂಕಣ – ವಾಸ್ತವ at www.bantwalnews.com