Articles by Harish Mambady

ಗದ್ದೆಪೂಜೆಯ ಮಹತ್ವ ಸಾರುವ ಕಂಬಳಕೋರಿ

ತುಳುನಾಡಿಂದ ದೂರ ಸರಿಯುವ ಸಾಂಪ್ರದಾಯಿಕ ಆಚರಣೆಗಳ ಪೈಕಿ ಕಂಬಳ ಕೋರಿ ಎಂಬ ಗದ್ದೆಪೂಜೆ ಪ್ರಮುಖ. ಈ ಉತ್ಸವಕ್ಕೆ 500 ವರ್ಷಗಳಿಗೂ ಅಧಿಕ ಇತಿಹಾಸ. ಏನಿದು ಕಂಬಳಕೋರಿ? ಮುಂದೆ ಓದಿ.


ಜನಸಾಮಾನ್ಯ ನಡೆಯೋದು ಬೇಡ್ವೇ?

ಓ ಅಲ್ಲಿ ಬಲಕ್ಕೆ ತಿರುಗಿ. ಅಲ್ಲೇ ಒಂದು ಬೋರ್ಡು ಕಾಣಿಸುತ್ತದೆ. ಸಿಟಿ ಬ್ಯಾಂಕಿದ್ದು. ಅದರ ಪಕ್ಕದಲ್ಲೇ ಎಡಕ್ಕೆ ತಿರುಗಿ. ಹಾಗೆ ಸರ್ತ ಬನ್ನಿ. ಅಲ್ಲೇ ಇದೆ ನಮ್ಮ ಆಫೀಸು…. ಹೀಗೆ ಸಾಗುತ್ತದೆ ದೂರವಾಣಿಯಲ್ಲಿ ದಾರಿ ಹೇಳುವ ಪರಿ….


ದೊಡ್ಡ ನೋಟಿನ ಮುಂದೆ ಸಣ್ಣ ನೋಟಿನ ದರ್ಬಾರು

ಜನ ಒಟ್ಟು ಸೇರಿಸುವುದು ಹೇಗೆ? ದೊಡ್ಡ ದೊಡ್ಡ ಕಾರ್ಯಕ್ರಮ ಮಾಡಬೇಕಾದರೆ, ಎಲ್ಲರನ್ನೂ ಕರೆಯಬೇಕು, ಬಾರದವರಿಗೆ ಬನ್ನಿ, ನಿಮಗೆ ಇಂತಿಷ್ಟು ಎಂದು ಕೊಡುತ್ತೇವೆ ಎಂದು ಪುಸಲಾಯಿಸಬೇಕು. ಎಲ್ಲವೂ ಸರಿಯಾದ ಮೇಲೆ ಅವರಿಗೆ ಇಂತಿಷ್ಟು ನೋಟು ಎಂದು ಹಂಚಬೇಕು. ಇದು…


ಬಿ.ಸಿ.ರೋಡ್ ಸರಿಯಾಗುತ್ತಾ?

ನೋಡ್ತಾ ಇರಿ, ಇಟ್ ವಿಲ್ ಟೇಕ್ ಟೈಮ್. ವಿ ವಿಲ್ ಚೇಂಜ್ ದಿ ಪಿಕ್ಚರ್ ಆಫ್ ಬಿ.ಸಿ.ರೋಡ್… ಹೀಗಂದವರು ಪ್ರೊಬೆಷನರಿ ಐಎಎಸ್ ಅಧಿಕಾರಿ ಗಾರ್ಗಿ ಜೈನ್. ಇನ್ನು ಕೆಲವು ವರ್ಷಗಳಲ್ಲಿ ಬಿ.ಸಿ.ರೋಡಿನ ಚಿತ್ರಣವೇ ಬದಲಾಗಲಿದೆ. ಇದರ ನೀಲನಕ್ಷೆ…



46 ಸಾವಿರ ಮತದಾರರು, ಬಂಟ್ವಾಳ ಎಪಿಎಂಸಿಯ ನಿರ್ಣಾಯಕರು

ಬಗೆಹರಿಯದ ಮತದಾರರ ಪಟ್ಟಿ ಲೋಪದೋಷ  ಕಾಂಗ್ರೆಸ್ – ಬಿಜೆಪಿ ಮಧ್ಯೆ ಪ್ರತಿಷ್ಠೆಯ ಕದನ  ಅಭ್ಯರ್ಥಿಗಳ ಆಯ್ಕೆಯಲ್ಲಿ ಅಂತಿಮ ಕಸರತ್ತು ಮತದಾರನ ಹೆಸರು: ಜಯರಾಮ ಶೆಟ್ಟಿ. ತಂದೆ ಹೆಸರು ಹೊನ್ನಮ್ಮ ಮಾರ್ಕ್ ಫೆರ್ನಾಂಡಿಸ್. ಮತದಾರ ಪಟ್ಟಿಯಲ್ಲಿರುವ ಇಂಥ ಲೋಪದೋಷಗಳು ಎದ್ದು…


ಅಪಾಯ…ನೀವೀಗ ಕಲ್ಲಡ್ಕ – ಕಾಂಞಂಗಾಡು ಹೆದ್ದಾರಿಯಲ್ಲಿದ್ದೀರಿ!

ವಿಟ್ಲ: ಅಪಾಯ…ನೀವೀಗ ಕಲ್ಲಡ್ಕ – ಕಾಂಞಂಗಾಡು ಹೆದ್ದಾರಿಯಲ್ಲಿದ್ದೀರಿ! ಶೀರ್ಷಿಕೆ ನೋಡಿ ಹುಬ್ಬೇರಿಸಬೇಡಿ. ಈ ಮಾರ್ಗ ನೋಡಲು ಅಂದವಾಗಿದ್ದರೂ ಅಷ್ಟೇ ಅಪಾಯಕಾರಿ. ರಸ್ತೆ ಬದಿಯಲ್ಲಿ ಡಾಂಬರಿನಿಂದ ಕೆಳಗಿಳಿಸಿದರೆ ಅಪಾಯ, ರಸ್ತೆ ಬದಿ ತಡೆಗೋಡೆ ಇಲ್ಲದೆ ಅಪಾಯ, ಮಳೆಗಾಲ ಬಂದಾಗ…


ಬದಲಾಗುತ್ತಿದೆ ಮೇಲ್ಕಾರು

ನೆನಪಿದೆಯಾ? ನೀವು ತೆರಳುತ್ತಿರುವ ವಾಹನ ಬಿ.ಸಿ.ರೋಡ್ ದಾಟಿ ಪಾಣೆಮಂಗಳೂರು ಸೇತುವೆ ಹಾದು, ಮೇಲ್ಕಾರ್ ಎಂಬ ಪುಟ್ಟ ಪ್ರದೇಶಕ್ಕೆ ತಲುಪುವ ಹಂತಕ್ಕೆ ಬಂದಾಗಲೇ ಮೈಲುದ್ದದ ಕ್ಯೂ… ಬಿರುಬೇಸಗೆಯಲ್ಲಿ ವಾಹನ ನಿಂತಿದೆ ಎಂದರೆ ಮಧ್ಯಾಹ್ನ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ತೆರಳುವವರು…


ಸ್ಟೀಲ್ ಸಂಕವೂ, ಕಚ್ಚಾ ರಸ್ತೆಯೂ

ಲೆಕ್ಕ ಮಾಡಲು ಕಷ್ಟವಾಗುವಷ್ಟು ಕೋಟಿ ರೂಪಾಯಿ! ಬೆಂಗಳೂರು ಮಹಾನಗರದ ಬಸವೇಶ್ವರ ಸರ್ಕಲ್’ನಿಂದಹೆಬ್ಬಾಳದವರೆಗೆ ದೊಡ್ಡ ದೊಡ್ಡ ಮನುಷ್ಯರು ಓಡಾಡಲುಸರಕಾರ ನಿರ್ಮಿಸಲುಉದ್ದೇಶಿಸಿರುವ ಉಕ್ಕಿನ ಸೇತುವೆಗೆಬಿಡಿಎ ನಿಗದಿಪಡಿಸಿದ ಮೊತ್ತ ದಿನದಿಂದ ದಿನಕ್ಕೆಜಾಸ್ತಿಯಾಗುತ್ತಲೇ ಹೋಗುತ್ತಿದೆ. ಇದೀಗಹೈಕೋರ್ಟು ಇಂಥಪ್ರಯತ್ನಕ್ಕೆ ತಡೆ ಹಾಕಿದೆ. ಇಲ್ಲವಾದರೆ ಯಾವುದೇ…