Articles by Harish Mambady

ಕೃಷಿಕ ಮತದಾರರಿಗೆ ಎಪಿಎಂಸಿ ಬೇಡವಾಯಿತೇ?

ಶೇ.44.85ರಷ್ಟು ಮತದಾನ ಅರ್ಧದಷ್ಟು ಮತದಾರರು ಬರಲೇ ಇಲ್ಲ ಕೃಷಿಕರಿಗೆ ಸಮಿತಿ ಬೇಡವಾಯಿತೇ? ವರ್ತಕರಿಗಷ್ಟೇ ಎಪಿಎಂಸಿಯಲ್ಲಿ ಆಸಕ್ತಿ ಸಂಕ್ರಾಂತಿ ಶುಭದಿನ ಎಪಿಎಂಸಿ ಕುತೂಹಲಕ್ಕೆ ತೆರೆ ಈ ಬಾರಿ ಕಾಂಗ್ರೆಸ್ಸೋ, ಬಿಜೆಪಿಯೋ…. ರಾಜಕೀಯ ಚಿಹ್ನೆಯಡಿ ಸ್ಪರ್ಧಿಸದಿದ್ದರೂ ಎಪಿಎಂಸಿ ಚುನಾವಣೆಯಲ್ಲಿ ಪಕ್ಷಗಳ…


ಗೋರಕ್ಷಣೆಗೆ ಸಪ್ತರಾಜ್ಯ ಪರ್ಯಟನೆ

ಗೋಸಂಪತ್ತು ಸಮೃದ್ಧವಾಗಿದ್ದರೆ ದೇಶ ಸುಭಿಕ್ಷ. ಗೋರಕ್ಷಣೆಯೆಂದರೆ ಅದು ರೈತ ರಕ್ಷಣೆ, ತನ್ಮೂಲಕ ದೇಶದ ಉಳಿವು ಎಂಬ ವಿಚಾರದೊಂದಿಗೆ ಅನ್ನದಾತನನ್ನು ಅನಾಥನನ್ನಾಗಿಸುತ್ತಿರುವ ಕಾಲಘಟ್ಟದಲ್ಲಿ ರೈತನ ನೋವಿನ ಧ್ವನಿಗೆ ಪ್ರತಿಧ್ವನಿಯಾಗಿ ಹೊರಟ ಯಾತ್ರೆ ಏಳು ರಾಜ್ಯಗಳಲ್ಲಿ ಮುನ್ನಡೆಯುತ್ತಿದೆ. ಹರೀಶ ಮಾಂಬಾಡಿ…


ಪಂಚಲಿಂಗೇಶ್ವರ ಸನ್ನಿಧಿಯಲ್ಲಿ ಜಾತ್ರಾ ಸಂಭ್ರಮಕ್ಕೆ ದಿನಗಣನೆ

ಜನವರಿ ಬಂತೆಂದರೆ, ವಿಟ್ಲದಲ್ಲಿ ಹಬ್ಬದ ಸಡಗರ.  ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಕಾಲಾವಧಿ ಜಾತ್ರಾ ಮಹೋತ್ಸವದ ಸಂಭ್ರಮದ ಕ್ಷಣಗಳಿಗೆ ವಿಟ್ಲ ಸಜ್ಜಾಗುತ್ತಿದೆ. ಹತ್ತೂರಿನಿಂದ ವಿಟ್ಲಕ್ಕೆ ಆಗಮಿಸಿ, ಜಾತ್ರಾ ಸಂಭ್ರಮ ಸವಿಯುತ್ತಾರೆ. ವಿಟ್ಲ ಜಾತ್ರೆಗೆ ಪರಂಪರಾಗತ ವೈಭವದ ಜೊತೆಗೆ…


ನೀವು ಕೇಳ್ತಾ ಇದ್ದೀರಿ ರೇಡಿಯೋ ಪಾಂಚಜನ್ಯ 90.8 ಎಫ್.ಎಂ.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಸಮುದಾಯ ಬಾನುಲಿ 12ರಂದು ಕೇಂದ್ರ ಸಚಿವೆ ನಿರ್ಮಲಾ ಸಿತಾರಾಮನ್ ಅವರಿಂದ ಲೋಕಾರ್ಪಣೆ ಇದು ಜೀವ ಜೀವದ ಸ್ವರ ಸಂಚಾರ ಜಿಲ್ಲೆಯ ಮೂರನೇ ಸಮುದಾಯ ರೇಡಿಯೋ ಕೇಂದ್ರವಿದು ದೇಶದಲ್ಲಿವೆ ಒಟ್ಟು 190 ಸಮುದಾಯ…



ಹನಿ ಹನಿ ಕೂಡಿದರೆ ಅಂತರ್ಜಲ

ಜಲಸಾಕ್ಷರತೆ ಮೂಲಕ ಬದಲಾವಣೆಗೆ ಮುನ್ನುಡಿ ಬರೆದ ವಿಟ್ಲ ಪಟ್ಟಣದ ಆಡಳಿತ, ಸಾರ್ವಜನಿಕರು, ವಿದ್ಯಾರ್ಥಿಗಳು ಒಡ್ಡುಗಳ ನಿರ್ಮಾಣ ಮೂಲಕ ನೀರಿನ ಸಂಗ್ರಹ, ತನ್ಮೂಲಕ ಅಂತರ್ಜಲ ವೃದ್ಧಿ ಜಲಾಂದೋಲನ ಮೂಲಕ ಮಾದರಿ ಅಂತರ್ಜಲ ವೃದ್ಧಿಗೆ ಪಣತೊಟ್ಟ ವಿಟ್ಲ ಗಿಡಗಳಿಗೂ ಇಲ್ಲ,…


ಎಂಡೋ ಪೀಡಿತರ ಬದುಕಿಗೆ ಬೆಲೆಯೇ ಇಲ್ವೇ?

ಎಂಡೋಸಲ್ಫಾನ್ ಪೀಡಿತರು ಪ್ರದರ್ಶನದ ವಸ್ತುವಾದರೇ? ಅವರ ಜೀವಕ್ಕೆ ಬೆಲೆಯೇ ಇಲ್ಲವೇ? ಬದುಕೋದೂ ತಪ್ಪೇ? ಈ ಪ್ರಶ್ನೆಗಳಿಗೆ ಉತ್ತರಿಸಲು ಕಷ್ಟವಾಗಿ ಇಂದು ನಾಲ್ವರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದರು. ಅವರ ಸಾವಿಗೆ ಯಾರು ಹೊಣೆ? ಎಂಡೋ ದುಷ್ಪರಿಣಾಮ ಹೊಂದಿದ ಮಕ್ಕಳು…



2017 ಬಂಟ್ವಾಳಕ್ಕೆ ಅಭಿವೃದ್ಧಿಯ ವರ್ಷವಾಗುವುದೇ?

ಈ ವರ್ಷಾಂತ್ಯಕ್ಕೆ ಇಡೀ ಬಂಟ್ವಾಳ ಪುರಸಭಾ ವ್ಯಾಪ್ತಿಯ ರಚನಾತ್ಮಕ ಬದಲಾವಣೆ ಆಗುತ್ತದೆ ಎಂಬ ನಿರೀಕ್ಷೆ ಹುಟ್ಟಿತ್ತು. ಮೀಟಿಂಗ್ ನಲ್ಲಿ ಘೋಷಿಸುವುದಕ್ಕೂ ಪ್ರಾಕ್ಟಿಕಲ್ಗೂ ವ್ಯತ್ಯಾಸವಿದೆ. 2017 ಬಂಟ್ವಾಳಕ್ಕೆ ಅಭಿವೃದ್ಧಿಯ ವರ್ಷವಾಗುವುದೇ?


ಜನಪರ ಚಿಂತನೆ, ಅಧ್ಯಾತ್ಮ ಸಾಧನೆಯ ಪ್ರೇರಕ ಸಂತ

ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲಿರುವ ಬಂಟ್ವಾಳ ತಾಲೂಕಿನ ಒಡಿಯೂರು ಇಂದು ಅಧ್ಯಾತ್ಮ ಸಾಧನೆ, ಗ್ರಾಮವಿಕಾಸ ಯೋಜನೆ ಮೂಲಕ ಹೊರದೇಶದ ಜನರನ್ನೂ ಆಕರ್ಷಿಸಿದೆ ಎಂದರೆ ಇದಕ್ಕೆ ಕಾರಣ…