Articles by Harish Mambady

ಈ ಧಾವಂತದಲ್ಲಿ ಸಾಧಿಸುವುದು ಏನನ್ನು?

ಹರೀಶ ಮಾಂಬಾಡಿ ಅಂಕಣ – ವಾಸ್ತವ www.bantwalnews.com ಪ್ರತಿ ವರ್ಷ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸಲಾಗುತ್ತದೆ. ಆದರೆ ರಸ್ತೆ ಸುರಕ್ಷತೆ ಪ್ರತಿ ದಿನವೂ ಆಗಬೇಕು. ಅದೇ ರೀತಿ ನಮ್ಮ ಜೀವನವೂ ಸರಿಯಾದ ದಾರಿಯಲ್ಲಿ ನಿಧಾನವಾಗಿಯೇ ಸಾಗಬೇಕು ಅಲ್ಲವೇ


ಭಾಷೆ, ಬದುಕಿಗೆ ಶಕ್ತಿ ತುಂಬಿದ ಒಡಿಯೂರಿನ ತುಳುನಾಡ ಜಾತ್ರೆ

ಹರೀಶ ಮಾಂಬಾಡಿ https://bantwalnews.com ಕವರ್ ಸ್ಟೋರಿ ಮಂಥನ ನಡೆದದ್ದು ಒಂದು ದಿನ. ತೇರು ಎಳೆದದ್ದು ಇನ್ನೊಂದು ದಿನ. ಆದರೆ ಸಾವಿರ ದಿನಗಳಿಗಾಗುವಷ್ಟು ವಿಚಾರಪ್ರಭೆಯನ್ನು ಅದು ಬಿತ್ತಿ ಹೋಗಿತ್ತು.


ಮೇಲ್ಕಾರಿನ ಓವರ್ ಸ್ಪೀಡ್ ಗೆ ಕಂಟ್ರೋಲ್ ಇಲ್ವೇ?

ಅಭಿವೃದ್ಧಿ ಪೂರ್ತಿಯಾಗಲು ವರ್ಷಗಳೇ ಹಿಡಿಯಲಿ, ಆದರೆ ಅಷ್ಟರವರೆಗೆ ಜನರ ಸುರಕ್ಷತೆಗೆ ಏನಾದರೂ ತಾತ್ಕಾಲಿಕ ಉಪಾಯ ಮಾಡಬೇಕಲ್ವಾ? ಜನವರಿಯಲ್ಲಿ ಮೇಲ್ಕಾರ್ ಜಂಕ್ಷನ್ ನಲ್ಲಿ ಇಬ್ಬರು ಸಾವನ್ನಪ್ಪಿದ್ದು ಹಸಿರಾಗೇ ಇದೆ.  ಹರೀಶ ಮಾಂಬಾಡಿ www.bantwalnews.com COVER STORY   



ರೆಡಿಯಾಗ್ತಿದೆ ಮಿನಿ ವಿಧಾನಸೌಧ

ಒಂದೆರಡು ತಿಂಗಳಲ್ಲೇ ಬಿ.ಸಿ.ರೋಡ್ ತಾಲೂಕು ಕಚೇರಿ ಇದ್ದ ಸ್ಥಳದಲ್ಲಿ ಭವ್ಯವಾದ ಕಟ್ಟಡ ಸಂಪೂರ್ಣವಾಗಿ ತಲೆಎತ್ತಿ ನಿಲ್ಲಲಿದೆ. ಇದು ನಿರ್ಮಾಣವಾಗೋದೇ ಜನರಿಗೆ. ನೆನಪಿಡಿ ಇದು ನಮ್ಮದೇ ಕಟ್ಟಡ. ಇದಕ್ಕೆ ತಗಲುವ 10 ಕೋಟಿ ವೆಚ್ಚದಲ್ಲೂ ಪ್ರತಿಯೊಬ್ಬರ ಬೆವರಿನ ಶ್ರಮ…


ಜಲ್ಲಿಕಟ್ಟು ಇಫೆಕ್ಟ್ – ಎಲ್ಲರ ಚಿತ್ತ ತುಳುನಾಡಿನತ್ತ

www.bantwalnews.com ಇದುವರೆಗೂ ತುಳುನಾಡಿನತ್ತ ತಿರುಗಿಯೂ ನೋಡದವರು ಈಗ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಕಂಬಳ ಉಳಿಸುವ ಮಾತನಾಡುತ್ತಿದ್ದಾರೆ. ಯಾವಾಗಲೂ ಮೌನವಾಗಿರುತ್ತಿದ್ದ ರಾಜಕಾರಣಿಗಳು ಇದ್ದಕ್ಕಿದ್ದಂತೆ ಕಂಬಳದ ಕುರಿತು ಎಚ್ಚರಿಕೆಯ ಹಾಗೂ ಬೆಂಬಲ ನೀಡುವ ಸ್ಟೇಟ್ ಮೆಂಟ್ ನೀಡುತ್ತಿದ್ದಾರೆ. ದಿಢೀರನೆ…


ಲೋಕದ ಡೊಂಕ ತಿದ್ದುವ ಮೊದಲು

ದೇಶವನ್ನು ಬಾಯಿಗೆ ಬಂದಂತೆ ಟೀಕಿಸುವುದು ಸುಲಭ. ಸಮಾಜಕ್ಕೆ ಒಂದಾದರೂ ಉಪಕಾರವಾಗುವ ಕೆಲಸ ಮಾಡಿ ನೋಡಿ. ನೀವು ಟೀಕಿಸುವ ದೇಶದಲ್ಲೇ ಒಳ್ಳೆಯದನ್ನು ಕಾಣುವಿರಿ.


ಬಂಟ್ವಾಳ ಪೇಟೆ ರಸ್ತೆ ಸದ್ಯಕ್ಕಂತೂ ಅಗಲವಾಗೋಲ್ಲ

ವರ್ತಕರ ವಿಶ್ವಾಸಕ್ಕೆ ತೆಗೆದುಕೊಂಡು ವೈಜ್ಞಾನಿಕ ಸರ್ವೇ ಈಗ ನಡೆಯುತ್ತಿರುವ ಸರ್ವೇಗೆ ವರ್ತಕರ ಒಪ್ಪಿಗೆ ಇಲ್ಲ ಮೂಲಸೌಕರ್ಯ ಕೊಟ್ಟು ಅಭಿವೃದ್ಧಿ ಮಾಡಲು ಒತ್ತಾಯ ಬಂಟ್ವಾಳದಲ್ಲಿ ನಡೆದ ವರ್ತಕರ ಹಾಗೂ ನಾಗರಿಕರ ಸಭೆ www.bantwalnews.com report ಅಗಲ ಕಿರಿದಾದ ರಸ್ತೆಗಳು….


ಗಡಿ ಕಾಯಲು ಬೇಕು ಪೊಲೀಸ್ ಹೊರಠಾಣೆ

ಇದು ಭಾರತ-ಪಾಕಿಸ್ಥಾನ ಬಾರ್ಡರ್ ಕತೆಯೇನಲ್ಲ. ಆದರೂ ಕರ್ನಾಟಕ – ಕೇರಳ ಮಧ್ಯೆ ಪ್ರತ್ಯೇಕ ಗೆರೆ ಇದೆ. ಸದ್ಯಕ್ಕಂತೂ ದಕ್ಷಿಣ ಕನ್ನಡ ಜಿಲ್ಲೆಗೆ ತಾಗಿಕೊಂಡಿರುವ ಕೇರಳ ಗಡಿಗಳು ಖತರ್ ನಾಕ್ ಎಂಬಂತೆ ಭಾಸವಾಗುವುದು ಇತ್ತೀಚೆಗೆ ನಡೆದ ಕೆಲ ಕೃತ್ಯಗಳು…


ಎತ್ತಿನಹೊಳೆ ಯೋಜನೆ ವಿರುದ್ಧ ನಡೆಯಲಿದೆಯೇ ಅಂತಿಮ ಹೋರಾಟ

www.bantwalnews.com ಎತ್ತಿನಹೊಳೆ ಯೋಜನೆ ಕುರಿತು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹೋರಾಟಗಾರರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿಲ್ಲ. ಬಿಜೆಪಿಯಲ್ಲೂ ಎತ್ತಿನಹೊಳೆ ಯೋಜನೆ ಬೇಡವೇ ಬೇಡ ಎಂಬ ಸ್ಪಷ್ಟ ನಿಲುವು ಇನ್ನೂ ರಾಜ್ಯಮಟ್ಟದಿಂದ ಪ್ರಕಟವಾಗಿಲ್ಲ. ರಾಜ್ಯಾಡಳಿತದ ನಿರ್ಧಾರ ಕೈಗೊಳ್ಳುವ…