ಈದ್ ಮಿಲಾದ್ ಮೆರವಣಿಗೆ – ಬೇಂಕ್ಯ ಆಟೊ ಚಾಲಕರಿಂದ ಸಿಹಿ ತಿಂಡಿ ಜೊತೆ ತಂಪು ಪಾನೀಯ

OPTIC WORLD

ಬಂಟ್ವಾಳ:  ಬಂಟ್ವಾಳದ ಕೊಳಕೆ ಮೊಹಿಯ್ಯದ್ದೀನ್ ಜುಮ್ಮಾ ಮಸೀದಿಯಿಂದ ಸಿರಾಜುಲ್ ಹುದಾ ಮಸೀದಿ ಸುಭಾಷ್ ನಗರಕ್ಕೆ  ಈದ್ ಮಿಲಾದ್ ಮೆರವಣಿಗೆ ನಡೆಯುವ ವೇಳೆ ಬೇಂಕ್ಯ ಆಟೊ ಪಾರ್ಕ್ ವತಿಯಿಂದ ಸಿಹಿ ತಿಂಡಿ ಹಾಗೂ ತಂಪು ಪಾನೀಯ ನೀಡುವ ಕಾರ್ಯ ನಡೆಯಿತು

ಸರ್ವ ಧಾರ್ಮಿಕ ಹಬ್ಬಗಳಿಗೆ ಬೇಂಕ್ಯ ಆಟೊ ಪಾರ್ಕ್ ಚಾಲಕರು ಪರಸ್ಪರ ಪ್ರೀತಿ,ಸೌಹಾರ್ದ ವಾಗಿ ಕೈ ಜೋಡಿಸಿ ,ಆಟೊ ಚಾಲಕರು ತಮ್ಮಿಂದ ಆಗುವ ಮೊತ್ತವನ್ನು ಒಟ್ಟುಗೂಡಿಸಿ ಹಬ್ಬದಲ್ಲಿ ಭಾಗಿಯಾಗುವುದು ವೈಶಿಷ್ಟ. ಟೀಮ್ ಜಿಬ್ರಾ ತಂಡ ಜತೆಯಾಗಿ ಈ ಕಾರ್ಯ ನಡೆದಿದ್ದು, ಸರ್ವಧರ್ಮೀಯರೂ ಪಾಲ್ಗೊಂಡರು

VNR GOLD
D.SHIVA BHAT JWELLERS

ಜಾಹೀರಾತು
ಜಾಹೀರಾತು

Be the first to comment on "ಈದ್ ಮಿಲಾದ್ ಮೆರವಣಿಗೆ – ಬೇಂಕ್ಯ ಆಟೊ ಚಾಲಕರಿಂದ ಸಿಹಿ ತಿಂಡಿ ಜೊತೆ ತಂಪು ಪಾನೀಯ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*