ಶ್ರೀ ವಿಷ್ಣುಮೂರ್ತಿ ವಯನಾಟ್ ಕುಲವನ್ ಶ್ರೀ ಕ್ಷೇತ್ರ ಕುಟ್ಟಿತ್ತಡ್ಕದಲ್ಲಿ ಆಟಿಲಿ ಒರಿನಾಳ್ ಎಂಬ ಕಾರ್ಯಕ್ರಮವನ್ನು ಆಡಳಿತ ಮಂಡಳಿ ಕೋಶಾಧಿಕಾರಿ ಆಶ್ವಿನ್ ಎಂ. ಕೆ. ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾದ ಗಂಗಾಧರ ಬನಾರಿ. ಮಹಿಳಾ ಮಂಡಳಿ ಅಧ್ಯಕ್ಷರಾದ ರೇಖಾ ರಮೇಶ್. ಗುರಿಕಾರ. ರಾಘವ ಬೆಲ್ಚಡ . ಬಾಬು ಬೆಳ್ಬಡ. ಯೋಗೀಶ್ ಒಡಿಯೂರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಆಟಿಯ ಖಾದ್ಯಗಳು ಮತ್ತು ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ಕಾರ್ಯಕ್ರಮವನ್ನು ಮಂಜೇಶ್ ಕೇಪುಳಗುಡ್ಡೆ ನಿರೂಪಿಸಿದರು.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಶ್ರೀ ಕ್ಷೇತ್ರ ಕುಟ್ಟಿತ್ತಡ್ಕದಲ್ಲಿ ಆಟಿಲಿ ಒರಿನಾಳ್"