
ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ವಿಷನ್ ಕಾರ್ಟ್ ಪ್ಲಸ್ ಐವೇರ್ಸ್ನ ಕನ್ನಡಕಗಳ ಮಳಿಗೆ ಶುಭಾರಂಭಗೊಂಡಿದೆ. ಫೆಬ್ರವರಿ 1ರಿಂದ ಕಲ್ಲಡ್ಕ ಶ್ರೀರಾಮ ಶಾಲೆ ರಸ್ತೆಯಲ್ಲಿರುವ ಶಿವಾಯ್ ಆರ್ಕೇಡ್ ನಲ್ಲಿ ಪ್ರಯಾಗ್ ಎಂಟರ್ ಪ್ರೈಸಸ್ ನಲ್ಲಿ ಈ ಮಳಿಗೆ ತೆರೆಯಲಾಗಿದೆ. ಸಂಪರ್ಕ ಸಂಖ್ಯೆ 8217307954 ವಿವರಗಳಿಗೆ ಮುಂದೆ ಓದಿರಿ

ಇಲ್ಲಿ ಉತ್ತಮ ಗುಣಮಟ್ಟದ ಸನ್ ಗ್ಲಾಸ್ ಗಳು, ಕಾಂಟ್ಯಾಕ್ಟ್ ಲೆನ್ಸ್ ಮತ್ತು ರೀಡಿಂಗ್ ಗ್ಲಾಸ್ ಲಭ್ಯ ಎಂದು ಪ್ರವರ್ತಕರು ತಿಳಿಸಿದ್ದಾರೆ. ವಿಶೇಷವೆಂದರೆ ಇಲ್ಲಿ ಕಣ್ಣಿನ ತಪಾಸಣೆಯನ್ನು ಉಚಿತವಾಗಿ ಮಾಡಲಾಗುತ್ತದೆ. ಕಂಪ್ಯೂಟರೀಕೃತ ತಪಾಸಣೆ ಇಲ್ಲಿದ್ದು, ಇದನ್ನು ಉಚಿತವಾಗಿ ಮಾಡಲಾಗುತ್ತದೆ. ಸಂಪರ್ಕ ಸಂಖ್ಯೆ 8217307954 ವಿವರಗಳಿಗೆ ಮುಂದೆ ಓದಿರಿ

ವಿಷನ್ ಕಾರ್ಟ್ ಉತ್ತಮ ಜೀವನಕ್ಕೆ ಅತ್ಯುತ್ತಮ ಹಾಗೂ ಸುರಕ್ಷಿತ ಕಣ್ಣುಗಳನ್ನು ಕಾಪಾಡುವ ಗುರಿ ಹೊಂದಿದೆ. ಉತ್ತಮ ಗುಣಮಟ್ಟದ ವೈವಿಧ್ಯಮಯ ಕನ್ನಡಕಗಳು, ತಂಪುಕನ್ನಡಕಗಳು, ಓದಲು ಅನುಕೂಲವಾಗುವ ಕನ್ನಡಕಗಳು, ಕಂಪ್ಯೂಟರ್ ಹಾಗೂ ಸೂಕ್ಷ್ಮ ಉಪಕರಣಗಳನ್ನು ನೋಡುವ ಸಂದರ್ಭ ಕಣ್ಣಿಗೆ ತೊಂದರೆಯಾಗದಂತೆ ಹಾಕಲಾಗುವ ಕನ್ನಡಕಗಳ ಸಹಿತ ವೈವಿಧ್ಯಮಯ ಕನ್ನಡಕಗಳು ಲಭ್ಯವಿವೆ. ಸಂಪರ್ಕ ಸಂಖ್ಯೆ 8217307954



Be the first to comment on "ವಿಷನ್ ಕಾರ್ಟ್ – ಕಲ್ಲಡ್ಕದಲ್ಲಿ ಆರಂಭವಾಗಿದೆ ಸುಸಜ್ಜಿತ ಮಳಿಗೆ – ಉಚಿತವಾಗಿ ನಡೆಯುತ್ತೆ ಕಂಪ್ಯೂಟರೀಕೃತ ಕಣ್ಣಿನ ತಪಾಸಣೆ"