ಬಂಟ್ವಾಳ:ತಾಜುಲ್ ಉಲಮಾ ಮಸೀದಿ ಕುಕ್ಕಾಜೆ ಕಾಪಿಕಾಡು ಇದರ ವತಿಯಿಂದ ರಾತೀಬ್ ಮಜ್ಲಿಸ್ ಮಸೀದಿಯ ಇಮಾಮ್ ಮೊಹಮ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ನಡೆಯಿತು.
ಬಶೀರ್ ಮುಸ್ಲಿಯಾರ್ ಕುಕ್ಕಾಜೆ, ಹಮೀದ್ ಮುಸ್ಲಿಯಾರ್ ಪತ್ತುಮುಡಿ, ಸಮದ್ ಮುಸ್ಲಿಯಾರ್ ಕುಕ್ಕಾಜೆ, ಅಬ್ದುಲ್ ಹಮೀದ್ ಮುಸ್ಲಿಯಾರ್ ಕುಕ್ಕಾಜೆ, ಅಬ್ದುಲ್ ರಝಕ್ ಮುಸ್ಲಿಯಾರ್ ಕುಕ್ಕಾಜೆ, ಉಮ್ಮರ್ ಮುಸ್ಲಿಯಾರ್ ತೋಟ, ಮಸೀದಿಯ ಅಧ್ಯಕ್ಷರಾದ ಮೊಹಮ್ಮದ್ ಕಾಪಿಕಾಡು, ಗಣ್ಯರಾದ ಅಬ್ದುಲ್ ರಝಕ್ ಕುಕ್ಕಾಜೆ, ಅಬ್ಬಾಸ್ ಹಾಜಿ ಕಾಪಿಕಾಡು, ಅಬ್ದುಲ್ ಅಝೀಜ್ ಕಾಪಿಕಾಡು, ಜಲೀಲ್ ಕಾಪಿಕಾಡು ಉಪಸ್ಥಿತರಿದ್ದರು. ಅಬ್ಬಾಸ್ ಮುಸ್ಲಿಯಾರ್ ಕಲ್ಲಮರೈ ದುಆ ನೆರವೇರಿಸಿದರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕುಕ್ಕಾಜೆ ತಾಜುಲ್ ಉಲಮಾ ಮಸೀದಿಯಿಂದ ರಾತೀಬ್ ಮಜ್ಲಿಸ್"