ಮಜಿ ಶಾಲೆಯ ಶತಮಾನೋತ್ಸವ




ಬಂಟ್ವಾಳನ್ಯೂಸ್ ವರದಿ, www.bantwalnews.com REPORT

ಮಜಿ ವೀರಕಂಬ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ನೂರು ವರ್ಷಗಳನ್ನು ಪೂರೈಸಿ ಶತಮಾನೋತ್ಸವ ಸಂಭ್ರಮದ ಆಚರಣೆಯಲ್ಲಿದೆ, ಅದಕ್ಕಾಗಿ ವಿಧ್ಯಾ ಉತ್ಸವಕ್ಕೆ ತಯಾರಿ ಆರಂಭವಾಗಿದೆ. ಈ ಸಂಧರ್ಭದಲ್ಲಿ ಶಾಲಾ ಶತಮಾನೊತ್ಸವದ ಸವಿ ನೆನಪಿನ, ಶಾಲಾ ಗತ ವರ್ಷದ ಸ್ಮರಣೆಯ ಸ್ಮರಣ ಸಂಚಿಕೆ ಹೊರ ತರಲು ಸಂಪಾದಕ ಮಂಡಳಿ ನಿಮ್ಮಲ್ಲಿ ಈ ಸಂಚಿಕೆಗೆ ಉತ್ತಮವಾದ ಒಂದು ಹೆಸರನ್ನು ಸೂಚಿಸಲು ವಿನಂತಿ ಮಾಡುತ್ತಿದೆ.. ನಿಮ್ಮ ಆಯ್ಕೆಯ ಹೆಸರಿಗೆ ನಮ್ಮ ಸ್ವಾಗತ, ಆಯ್ಕೆಯಾದ ಹೆಸರಿಗೆ ಶತಮಾನೋತ್ಸವ ಸಂಧರ್ಭದಲ್ಲಿ ಗೌರವಿಸಲು ನಾವು ಮರೆಯಲಾರೆವು.ನಿಮ್ಮ ಕಲ್ಪನೆಯ ಸಂಚಿಕೆಯ ಹೆಸರನ್ನು ಈ ವಾಟ್ಸಪ್ ನಂಬರಿಗೆ ಕಳಿಸಿ.. 9844847309 ವಂದನೆಗಳೊಂದಿಗೆ ಸಂಪಾದಕ ಮಂಡಳಿ ಸ್ಮರಣ ಸಂಚಿಕೆ ಸಮಿತಿ
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಶಾಲಾ ಸ್ಮರಣ ಸಂಚಿಕೆಗೊಂದು ಹೆಸರು ಸೂಚಿಸಿ.."