




ಬಂಟ್ವಾಳ: ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಮಂಜಲ್ ಪಾದೆ ಸಜೀಪಮುನ್ನೂರು ಬ್ರಹ್ಮಕಲಶೋತ್ಸವ ಕಾರ್ಯಕ್ಕೆ ಪ್ರೇಮ ಜಿ ಶೆಟ್ಟಿ ದಳಂದಿಲ ಧನಸಹಾಯ ರೂ 1 ಲಕ್ಷ ನೀಡಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಎನ್ ಸುಬ್ರಹ್ಮಣ್ಯ ಭಟ್ ಅವರಿಗೆ ಹಸ್ತಾಂತರಿಸಲಾಯಿತು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ ಕೃಷ್ಣ ಶಾಮ್. ಸ್ವಾಗತ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿ ತ್ತಾಯ. ನವ ಮುಂಬೈ ಮಹಾನಗರಪಾಲಿಕೆ ಸಭಾಪತಿ ಸಂತೋಷ್ ಕುಮಾರ್ ಶೆಟ್ಟಿ. ನಂದಾವರ ವಿನಾಯಕ ಶಂಕರನಾರಾಯಣ ದುರ್ಗಾಂಬ ಕ್ಷೇತ್ರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅರವಿಂದ ಭಟ್. ಇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಧಾಕರ್ ಕೆ ಟಿ. ಸಜಿಪನಡು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್, ಗಿತೇಶ್ ಗಟ್ಟಿ. ರಾಧಾಕೃಷ್ಣ ಆಳ್ವ. ಕುಸುಮಾವತಿ. ಕೇಶವ ಕೊಂಕಂಡ . ಶ್ರೀನಿವಾಸ ಮಯ್ಯ. ಕೇಶವಭಟ್. ರಮಾ ಎಸ್ ಭಂಡಾರಿ. ಪ್ರಮೀಳಾ ಗಟ್ಟಿ. ಗಣೇಶ್ ಕುಲಾಲ್. ಸೋಮಪ್ಪ ಪೂಜಾರಿ. ದಿನೇಶ್ ಮಯ್ಯ ಮೊದಲಾದವರು ಉಪಸ್ಥಿತರಿದ್ದರು

Be the first to comment on "ಸಜಿಪಮುನ್ನೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಬ್ರಹ್ಮಕಲಶೋತ್ಸವಕ್ಕೆ ದೇಣಿಗೆ"