





ಬಂಟ್ವಾಳ: ಬಂಟ್ವಾಳ ಬಸ್ತಿಪಡ್ಪುವಿನಲ್ಲಿರುವ ಭದ್ರಾ ಹೋಂ ಅಪ್ಲೈನ್ಸೆಸ್ ನಿಂದ ಒಲಂಪಿಕ್ಸ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಗ್ರ್ಯಾಂಡ್ ಒಲಂಪಿಕ್ ಸೇಲ್ ಅನ್ನು ಆಯೋಜಿಸಲಾಗಿದ್ದು, ಈಗಾಗಲೇ ಜುಲೈ 23ರಿಂದ ಆರಂಭಗೊಂಡಿದೆ. ಇದು ಆಗಸ್ಟ್ 8ರವರೆಗೆ ಜಾರಿಯಲ್ಲಿ ಇರಲಿದೆ. ಇದರನ್ವಯ ಎಲ್.ಇ.ಡಿ. ಟಿವಿ ಖರೀದಿಯೊಂದಿಗೆ ಆಕರ್ಷಕ ಆಫರ್ ಗಳಿದ್ದು,5000 ರೂಗಳಷ್ಟು ಕ್ಯಾಶ್ ಬ್ಯಾಕ್, ಹೋಂ ಥಿಯೇಟರ್ ಉಚಿತ, ಇಎಂಐ ಸೌಲಭ್ಯ, ಹೋಂ ಡೆಲಿವರಿ ಉಚಿತ ಹಾಗೂ ಬೀನ್ ಬ್ಯಾಗ್ ಖರೀದಿಯಲ್ಲಿ ಶೇ.50ರಷ್ಟು ರಿಯಾಯಿತಿಯನ್ನು ಸಂಸ್ಥೆ ನೀಡುತ್ತಿದೆ.
Be the first to comment on "ಭದ್ರಾ ಹೋಂ ಅಪ್ಲೈನ್ಸಸ್ ನಿಂದ ಗ್ರ್ಯಾಂಡ್ ಒಲಿಂಪಿಕ್ ಸೇಲ್"