


ಬಂಟ್ವಾಳ: ಬಂಟ್ವಾಳ ತಾಲೂಕಿನ ಸಜಿಪಮೂಡದ ಕೊಳಕೆ ಎಂಬಲ್ಲಿ ಎಸ್.ಡಿ.ಪಿ.ಐ. ಪಕ್ಷದ ಸಂಸ್ಥಾಪನಾ ದಿನಾಚರಣೆ ಕೊಳಕೆ ಬಸ್ ನಿಲ್ದಾಣದಲ್ಲಿ ನಡೆಯಿತು.
ದ್ವಜಾರೋಹಣವನ್ನು ಬ್ರಾಂಚ್ ಅಧ್ಯಕ್ಷರಾದ ಭಾತೀಶ್ ಹಾಗೂ ಕಾರ್ಯದರ್ಶಿ ರೌಫ್ ಕೊಳಕೆ ನೆರವೇರಿಸಿದರು. ಸಂಸ್ಥಾಪನಾ ದಿನದ ಸಂದೇಶ ಭಾಷಣವನ್ನು ಗ್ರಾಮದ ಸಮಿತಿ ಸದಸ್ಯರಾದ ಮುಬಾರಕ್ ಕಾರಜೆ ಮಾಡಿದರು. ಎಸ್ ಡಿ ಟಿ ಯು ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಲಿಕ್ ಕೊಳಕೆ, ಜೊತೆ ಕಾರ್ಯದರ್ಶಿ ತಾಸೀಫ್ ಸದಸ್ಯರಾದ ಅಲಿ, ಹಾರೀಶ್ ಫಾರೂಕ್ ರಮೀಝ್ ಲತೀಫ್ ಉಪಸ್ಥಿತ ರಿದ್ದರು.ಸಂಸ್ಥಾಪನಾ ದಿನದ ಪ್ರಯುಕ್ತ ಸಿಹಿ ತಿಂಡಿ ಹಂಚಿ ಊರಿನ ಬಡ ಕುಟುಂಬಕ್ಕೆ ರೇಷನ್ ಕಿಟ್ ಕೊಡಲಾಯಿತು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಸಜಿಪಮೂಡ ಕೊಳಕೆ ಎಂಬಲ್ಲಿ ಎಸ್.ಡಿ.ಪಿ.ಐ. ನ ಸಂಸ್ಥಾಪನಾ ದಿನಾಚರಣೆ"