ಅಜಿಲಮೊಗರು: ಬ್ರಹ್ಮಶ್ರೀ ನಾರಾಯಣ ಗುರು ಜನ್ಮಾಚರಣೆ ಪ್ರಯುಕ್ತ ಶ್ರೀ ಗುರು ಫ್ರೆಂಡ್ಸ್ ಅಜಿಲಮೊಗರು ಅಧ್ಯಕ್ಷರಾದ ನವೀನ್ ಶಾಂತಿ ಅಡ್ಯಾಲ್ ಮನೆಯಲ್ಲಿ ಗುರುವರ್ಯರ ಪೂಜಾ ಕಾರ್ಯಕ್ರಮ ನಡೆಯಿತು.
ಜಾಹೀರಾತು
ಸಮಾಜ ಸೇವಕರಾದ ಕಲ್ಯಾಣಿ ಕ್ಯಾಟರಿಂಗ್ ಮಾಲಕರಾದ ಲೋಕೇಶ್ ಪೂಜಾರಿ ಪುಣ್ಕೆದಡಿ ಅಜಿಲಮೊಗರು, ಉಮೇಶ್ ಪೂಜಾರಿ ಕೋಡಿ ಹಂಡೀರು ಮತ್ತು ಬಹುಮುಖ ಪ್ರತಿಭೆ ಗುರುರಾಜ್ ಪೂಜಾರಿ ಕುಂಟೋನಿ ಅವರನ್ನು ಗೌರವಿಸಲಾಯಿತು. ನವೀನ್ ಶಾಂತಿ ಕೋಕಳ, ಧನಂಜಯ ಶೆಟ್ಟಿ ಸರಪಾಡಿ, ಹಿರಿಯರಾದ ರಾಘವ ಪೂಜಾರಿ ಅಡ್ಯಾಲ್, ಸೀತಾರಾಮ ಪೂಜಾರಿ ತಿಂಗಳಾಡಿ ಗುತ್ತು, ನಾರಾಯಣ ಪೂಜಾರಿ ತಿಂಗಳಾಡಿ, ಶ್ರೀ ಗುರು ಫ್ರೆಂಡ್ಸ್ ಗೌರವಾಧ್ಯಕ್ಷರಾದ ಹರೀಶ್ ಪೂಜಾರಿ ಕೋಡಿ, ಶ್ರೀ ಗುರು ಫ್ರೆಂಡ್ಸ್ ಸದಸ್ಯರು ಉಪಸ್ಥಿತರಿದ್ದರು.
ಜಾಹೀರಾತು
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ: ಸನ್ಮಾನ ಕಾರ್ಯಕ್ರಮ"