ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಕೊರೊನಾ ಪಾಸಿಟಿವ್ ನ 30 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಒಟ್ಟಾರೆಯಾಗಿ ಬೆಂಗಳೂರು ನಗರದಲ್ಲಿ 141 ಪಾಸಿಟಿವ್ ಪ್ರಕರಣಗಳು ದಾಖಲಾದರೆ, ಮೈಸೂರಿನಲ್ಲಿ 88 ಪ್ರಕರಣಗಳಿವೆ. ಬೆಳವಾಗಿಯಲ್ಲಿ 67, ಕಲಬುರ್ಗಿಯಲ್ಲಿ 53, ವಿಜಯಪುರ 43, ಬಾಗಲಕೋಟೆ 29, ದ.ಕ. 16 ಪ್ರಕರಣಗಳಿವೆ. ಬೆಂಗಳೂರು ನಗರ ಪ್ರಥಮ ಸ್ಥಾನದಲ್ಲಿದ್ದರೆ, ದ.ಕ.ಜಿಲ್ಲೆ 7ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಒಟ್ಟು 565 ಪ್ರಕರಣಗಳು ದಾಖಲಾಗಿದ್ದು, 229 ಗುಣಮುಖರಾಗಿದ್ದಾರೆ. 314 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, 21 ಮಂದಿ ಮೃತಪಟ್ಟಿದ್ದಾರೆ. ಇವತ್ತಿನ ಪ್ರಕರಣಗಳು ಎಲ್ಲೆಲ್ಲಿ ಎಷ್ಟೆಷ್ಟು? ಲೆಕ್ಕಾಚಾರ ಹೀಗಿದೆ. ಬೆಳಗಾವಿ 14, ಬೆಂಗಳೂರು 10, ವಿಜಯಪುರ 02, ತುಮಕೂರು 01, ದಾವಣಗೆರೆ 01, ದಕ್ಷಿಣ ಕನ್ನಡ 01, ಕಲಬುರ್ಗಿ. 01
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಏಪ್ರಿಲ್ ಕೊನೇ ದಿನ ರಾಜ್ಯದಲ್ಲಿ ಹೊಸ 30 ಕೊರೊನಾ ಪಾಸಿಟಿವ್ ಕೇಸ್"