ಮನೋಹರ್ ಪ್ರಸಾದ್, ಆನಂದ ಶೆಟ್ಟಿ, ಇಮ್ತಿಯಾಜ್ ಸೇರಿದಂತೆ ರಾಜ್ಯದ 48 ಪತ್ರಕರ್ತರಿಗೆ ಪ್ರಶಸ್ತಿ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪ್ರಕಟ


ಬೆಂಗಳೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಜೀವಮಾನದ ವೃತ್ತಿ ಸೇವೆ/ಸಾಧನೆಗಾಗಿ ಮತ್ತು ಅತ್ಯುತ್ತಮ ವರದಿಗಳಿಗಾಗಿ ಪತ್ರಕರ್ತರಿಗೆ ನೀಡುವ 2018ನೆ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ.

ಜಾಹೀರಾತು

ದಕ್ಷಿಣ ಕನ್ನಡದ ಹಿರಿಯ ಪತ್ರಕರ್ತರಾದ ಮನೋಹರ್ ಪ್ರಸಾದ್ ಮತ್ತು ಆನಂದ ಶೆಟ್ಟಿ ಅವರಿಗೆ ಜೀವಮಾನದ ವೃತ್ತಿ, ಸಾಧನೆಗೆ ಪ್ರಶಸ್ತಿ ದೊರಕಿದರೆ, ಯುವ ಪತ್ರಕರ್ತ ಇಮ್ತಿಯಾಜ್ ಶಾ ಅವರಿಗೆ ಸ್ಕೂಪ್ ವರದಿಗೆ ಪ್ರಶಸ್ತಿ ದೊರಕಿರುವುದು ಗಮನಾರ್ಹ.

  • ಜೀವಮಾನದ ವೃತ್ತಿ /ಸಾಧನೆಗಳಿಗಾಗಿ ನೀಡುವ ಕೆಯುಡಬ್ಲ್ಯುಜೆ ದತ್ತಿನಿಧಿ ಪ್ರಶಸ್ತಿಗಳು
  • ಡಿ.ವಿ.ಜಿ.ಪ್ರಶಸ್ತಿ: ಶ್ರೀ ಮನೋಹರಪ್ರಸಾದ್, ಸಹಾಯಕ ಸಂಪಾದಕರು, ಉದಯವಾಣಿ, ಮಂಗಳೂರು
  • ಗೊಮ್ಮಟ ಮಾಧ್ಯಮ ಪ್ರಶಸ್ತಿ: ಶ್ರೀ ಪದ್ಮರಾಜ ದಂಡಾವತಿ, ಹಿರಿಯ ಪತ್ರಕರ್ತರು, ಬೆಂಗಳೂರು
  • ಪಾಟೀಲ್ ಪುಟ್ಟಪ್ಪ(ಪಾಪು) ಪ್ರಶಸ್ತಿ:-ಶ್ರೀ ತಿಮ್ಮಪ್ಪಭಟ್, ಹಿರಿಯ ಪತ್ರಕರ್ತರು, ಬೆಂಗಳೂರು
  • ಎಸ್.ವಿ. ಜಯಶೀಲರಾವ್ ಪ್ರಶಸ್ತಿ:-ಶ್ರೀ ಪೆ.ನಾ.ಗೋಪಾಲ್‍ರಾವ್, ಹಿರಿಯ ಪತ್ರಕರ್ತರು, ದಾವಣಗೆರೆ
  • ಹೆಚ್.ಕೆ. ವೀರಣ್ಣಗೌಡ ಸ್ಮಾರಕ ಪ್ರಶಸ್ತಿ:- ಶ್ರೀ ಅಬ್ಬೂರು ರಾಜಶೇಖರ್, ಹಿರಿಯ ಪತ್ರಕರ್ತರು, ರಾಮನಗರ
  • ಗರುಡನಗಿರಿ ನಾಗರಾಜ್ ಪ್ರಶಸ್ತಿ:- ಶ್ರೀ ಮಹೇಶ್ ಅಂಗಡಿ, ಸಂಪಾದಕರು, ಸಂಜೆದರ್ಶನ, ಬಾಗಲಕೋಟೆ
  • ಡಾ|| ಎಂ.ಎಂ.ಕಲ್ಬುರ್ಗಿ ಪ್ರಶಸ್ತಿ:-ಶ್ರೀ ಜಿ.ಎನ್.ಮೋಹನ್, ಹಿರಿಯ ಪತ್ರಕರ್ತರು, ಬೆಂಗಳೂರು
  • ಎಂ.ನಾಗೇಂದ್ರ ರಾವ್ ಪ್ರಶಸ್ತಿ:- ಶ್ರೀ ಸಿ.ರುದ್ರಪ್ಪ, ಹಿರಿಯ ಪತ್ರಕರ್ತರು, ಬೆಂಗಳೂರು
  • ಶಿವಮೊಗ್ಗ ಮಿಂಚು ಶ್ರೀನಿವಾಸ ಪ್ರಶಸ್ತಿ:- ಶ್ರೀ ಗುಂಡುರಾವ್, ಹಿರಿಯ ಪತ್ರಕರ್ತರು, ಶಿವಮೊಗ್ಗ
  • ಪಿ.ಆರ್. ರಾಮಯ್ಯ ಸ್ಮಾರಕ ಪ್ರಶಸ್ತಿ :-
  • ಶ್ರೀ ಆನಂದಶೆಟ್ಟಿ, ಹಿರಿಯ ಪತ್ರಕರ್ತರು, ಹೊಸ ದಿಗಂತ, ಮಂಗಳೂರು
  • ಶ್ರೀಮತಿ ಯಶೋದಮ್ಮ ಜಿ. ನಾರಾಯಣ ಪ್ರಶಸ್ತಿ:-
  • ಶ್ರೀಮತಿ ವಿದ್ಯಾಕೊಡ್ಲಿಕೆರೆ, ಮುಖ್ಯ ಉಪ ಸಂಪಾದಕಿ, ಸಂಯುಕ್ತ ಕರ್ನಾಟಕ, ಹುಬ್ಬಳ್ಳಿ
  • ಬದರಿನಾಥ ಹೊಂಬಾಳೆ ಪ್ರಶಸ್ತಿ :-
  • ಸೂರ್ಯನಾರಾಯಣ್ ಎಂ.ನರಗುಂದಕರ್, ಜಿಲ್ಲಾ ವರದಿಗಾರರು, ಸಂಯುಕ್ತ ಕರ್ನಾಟಕ, ಗದಗ
  • ಕಿಡಿಶೇಷಪ್ಪ ಪ್ರಶಸ್ತಿ :- (ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರೊಬ್ಬರಿಗೆ)
  • ಶ್ರೀ ಎಸ್.ಬಿ.ಮಠದ, ಸಂಪಾದಕರು, ಸರ್ವಜ್ಞ ವಾರ ಪತ್ರಿಕೆ, ಶಿಕಾರಿಪುರ
  • ಅಪ್ಪಾಜಿಗೌಡ ಸ್ಮಾರಕ ಪ್ರಶಸ್ತಿ :- (ಅತ್ಯುತ್ತಮ ಚಲನಚಿತ್ರ ವರದಿಗಳಿಗೆ.)
  • ಶ್ರೀ ಮುರಳೀಧರ್ ಖಜಾನೆ, ಹಿರಿಯ ಪತ್ರಕರ್ತರು, ಬೆಂಗಳೂರು
  • ಮಾ. ರಾಮಮೂರ್ತಿ ಸ್ಮಾರಕ ಪ್ರಶಸ್ತಿ:- (ಕನ್ನಡ ನಾಡು-ನುಡಿಗೆ ಸೇವೆ ಸಲ್ಲಿಸಿದ ಪತ್ರಕರ್ತರೊಬ್ಬರಿಗೆ)
  • ಶ್ರೀ ಕೋ.ನಾ. ಪ್ರಭಾಕರ್, ಸಂಪಾದಕರು, ಕನ್ನಡ ಮಿತ್ರ, ಕೋಲಾರ
  • ಶ್ರೀಮತಿ ಗಿರಿಜಮ್ಮ, ಕೋಂ.ರುದ್ರಪ್ಪ ತಾಳಿಕೋಟಿ :-
  • ಶ್ರೀ ಭೀಮಣ್ಣ ಗಜಾಪುರ, ವರದಿಗಾರರು, ಕನ್ನಡ ಪ್ರಭ, ಕೂಡ್ಲಿಗಿ, ಬಳ್ಳಾರಿ ಜಿಲ್ಲೆ
  • ಕೆ.ಎನ್. ಸುಬ್ರಮಣ್ಯ ಪ್ರಶಸ್ತಿ :-
  • ಶ್ರೀ ಬಿ.ಎಂ.ಸತೀಶ್ ಕುಮಾರ್, ಬ್ಯೂರೋ ಉಪ ಮುಖ್ಯಸ್ಥರು, ದಿ.ಹಿಂದೂ
  • ಎಚ್. ಎಸ್. ದೊರೆಸ್ವಾಮಿ ಪ್ರಶಸ್ತಿ:-
  • ಶ್ರೀ ಭೀಮಸೇನ ವಜ್ಜಲ್, ವರದಿಗಾರರು, ಪ್ರಜಾವಾಣಿ ಹುಣಸಿಗಿ ತಾಲ್ಲೂಕು, ಯಾದಗಿರಿ ಜಿಲ್ಲೆ.
  • ಆರ್.ಶಾಮಣ್ಣ ಪ್ರಶಸ್ತಿ: (ಅತ್ಯುತ್ತಮ ಮುಖಪುಟ ವಿನ್ಯಾಸಕ್ಕೆ ನೀಡುವ ಪ್ರಶಸ್ತಿ)
  • ಪ್ರಜಾವಾಣಿ, ಬೆಂಗಳೂರು
  • ವಿಶೇಷ ಪ್ರಶಸ್ತಿ:
  • ಶ್ರೀ ಎಂ. ಆರ್.ಸುರೇಶ್, ಸಂಪಾದಕರು, ದಿಗ್ವಿಜಯ ಟಿ.ವಿ, ಬೆಂಗಳೂರು
  • ಶ್ರೀ ಸಿದ್ದಪ್ಪ ಅರಕೆರೆ, ಸಂಪಾದಕರು, ಲಂಕೇಶ್ ಪತ್ರಿಕೆ, ಬೆಂಗಳೂರು
  • ಎಚ್.ಎಸ್. ರಂಗಸ್ವಾಮಿ ಪ್ರಶಸ್ತಿ:- (ಕ್ರಿಯಾಶೀಲ ವರದಿಗಾಗಿ)
  • ಶ್ರೀ ಶ್ರೀಕಾಂತ್ ಶೇಷಾದ್ರಿ, ವರದಿಗಾರ, ವಿಜಯವಾಣಿ, ಬೆಂಗಳೂರು
  • ಅತ್ಯುತ್ತಮ ವರದಿ(ಲೇಖನ)ಗಳಿಗೆ ಕೆಯುಡಬ್ಲ್ಯುಜೆ ನೀಡುವ ಪ್ರಶಸ್ತಿಗಳು:-
  • ಜಿ. ನಾರಾಯಣಸ್ವಾಮಿ ಪ್ರಶಸ್ತಿ (ಅತ್ಯುತ್ತಮ ಗ್ರಾಮಾಂತರ ವರದಿಗೆ):-
  • ಶ್ರೀ ಅರುಣ್ ಕುಮಾರ್, ವರದಿಗಾರರು, ಉದಯವಾಣಿ, ಬೈಂದೂರು, ಉಡುಪಿ ಜಿಲ್ಲೆ.
  • ಶ್ರೀ ರವಿಕುಮಾರ್ ಸಿ.ಎಸ್, ವರದಿಗಾರರು, ಕೋಲಾರ ವಾಣಿ, ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ.
  • ಪಟೇಲ್ ಬೈರಹನುಮಯ್ಯ ಪ್ರಶಸ್ತಿ (ಅತ್ಯುತ್ತಮ ಮಾನವೀಯ ವರದಿಗೆ)
  • ಶ್ರೀ ಸಿರಾಜ್ ಅಹ್ಮದ್, ವರದಿಗಾರರು, ವಿಜಯ ಕರ್ನಾಟಕ, ಮಧುಗಿರಿ, ತುಮಕೂರು ಜಿಲ್ಲೆ.
  • ಶ್ರೀ ಕೆ.ಸತ್ಯನಾರಾಯಣ, ಹಿರಿಯ ವರದಿಗಾರ, ಸಂಜೆವಾಣಿ, ರಾಯಚೂರು
  • ಗಿರಿಧರ್ ಪ್ರಶಸ್ತಿ (ಅತ್ಯುತ್ತಮ ಅಪರಾಧ ವರದಿಗೆ)
  • ಶ್ರೀ ಲಕ್ಷ್ಮೀಸಾಗರ ಸ್ವಾಮಿಗೌಡ, ಹಾಯ್ ಬೆಂಗಳೂರು, ಬೆಂಗಳೂರು
  • ಶ್ರೀ ದವಡಬೆಟ್ಟ ನಾಗರಾಜ್, ವರದಿಗಾರ, ಸಂಜೆಮುಗಿಲು, ಪಾವಗಡ, ತುಮಕೂರು ಜಿಲ್ಲೆ.
  • ಬಿ. ಎಸ್. ವೆಂಕಟರಾಂ ಪ್ರಶಸ್ತಿ (ಅತ್ಯುತ್ತಮ ಸ್ಕೂಪ್ ವರದಿಗೆ)
  • ಶ್ರೀ ರಾಜೇಶ್ ರೈ ಚೆಟ್ಲ್, ವರದಿಗಾರರು, ಪ್ರಜಾವಾಣಿ, ಬೆಂಗಳೂರು
  • ಶ್ರೀ ಮಹಮ್ಮದ್ ಇಮ್ತಿಯಾಝ್, ಉಪ ಸಂಪಾದಕರು, ವಾರ್ತಾ ಭಾರತಿ, ಮಂಗಳೂರು
  • ಕೆ. ಎ. ನೆಟ್ಟಕಲಪ್ಪ ಪ್ರಶಸ್ತಿ (ಅತ್ಯುತ್ತಮ ಕ್ರೀಡಾ ವರದಿಗೆ)
  • ಶ್ರೀ ಜಗದೀಶ್ ಚಂದ್ರ ಅಂಚನ್, ಕ್ರೀಡಾ ಅಂಕಣಕಾರ, ಮಂಗಳೂರು
  • ಖಾದ್ರಿ ಶಾಮಣ್ಣ ಪ್ರಶಸ್ತಿ (ಸುದ್ದಿ ವಿಮರ್ಶೆ)
  • ಶ್ರೀ ಎಸ್. ಲಕ್ಷ್ಮೀನಾರಾಯಣ, ಮುಖ್ಯವರದಿಗಾರರು, ಉದಯವಾಣಿ
  • ಮಂಗಳ ಎಂ. ಸಿ. ವರ್ಗೀಸ್ ಪ್ರಶಸ್ತಿ (ವಾರ ಪತ್ರಿಕೆಗೆ ಮೀಸಲು)
  • ಶ್ರೀ ಚಂದ್ರಹಾಸ್ ಚಾರ್ಮಡಿ, ಧರ್ಮಸ್ಥಳ,
  • ಶ್ರೀ ಡಿ.ಜಿ.ಮಲ್ಲಿಕಾರ್ಜುನ, ವರದಿಗಾರ, ಪ್ರಜಾವಾಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಜಿಲ್ಲೆ
  • ಬಂಡಾಪುರ ಮುನಿರಾಜು ಸ್ಮಾರಕ ಪ್ರಶಸ್ತಿ (ಅತ್ಯುತ್ತಮ ಸುದ್ದಿ ಛಾಯಾಚಿತ್ರಕ್ಕೆ)
  • ಶ್ರೀ ಉದಯಶಂಕರ್, ಫೊಟೋ ಜರ್ನಲಿಸ್ಟ್, ದಿ.ಇಂಡಿಯನ್ ಎಕ್ಸ್‍ಪ್ರೆಸ್, ಮೈಸೂರು
  • ಆರ್. ಎಲ್. ವಾಸುದೇವರಾವ್ ಪ್ರಶಸ್ತಿ (ಅರಣ್ಯ ಕುರಿತ ಅತ್ಯುತ್ತಮ ಲೇಖನಕ್ಕೆ)
  • ಶ್ರೀ ಅರುಣ್ ರಕ್ಷಿದಿ, ವಿಜಯ ಕರ್ನಾಟಕ, ಸಕಲೇಶಪುರ, ಹಾಸನ ಜಿಲ್ಲೆ.
  • ಆರ್. ಎಲ್ .ವಾಸುದೇವರಾವ್ ಪ್ರಶಸ್ತಿ:-(ವನ್ಯಪ್ರಾಣಿಗಳ ಕುರಿತ ಅತ್ಯುತ್ತಮ ಲೇಖನಕ್ಕೆ)
  • ಪತ್ತರೀರ ಕರುಣ್ ಕಾಳಯ್ಯ, ಕನ್ನಡ ಪ್ರಭ, ಕೊಡಗು
  • ಬಿ. ಜಿ. ತಿಮ್ಮಪ್ಪಯ್ಯ ಪ್ರಶಸ್ತಿ (ಆರ್ಥಿಕ ದುರ್ಬಲ ವರ್ಗದವರ ಸ್ಥಿತಿ-ಗತಿ ಕುರಿತು)
  • ಶ್ರೀ ವೆಂಕಟೇಶ್ ಉಪ ಸಂಪಾದಕ, ಜನತಾ ಮಾಧ್ಯಮ ಹಾಸನ,
  • ಶ್ರೀ ಯಳನಾಡು ಮಂಜು, ವರದಿಗಾರ, ವಿಜಯ ಕರ್ನಾಟಕ, ದಾವಣಗೆರೆ
  • ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ:-
  • ಶ್ರೀ ಶಶಿಕಾಂತ್, ಮಂಡೇಗಾರ, ವರದಿಗಾರ, ವಿಜಯವಾಣಿ, ವಿಜಾಪುರ ಜಿಲ್ಲೆ
  • ಶ್ರೀ ಆನಂದ ಅರಸೀಕೆರೆ, ವರದಿಗಾರ, ಈ ಸಂಜೆ, ಹಾಸನ ಜಿಲ್ಲೆ
  • ನಾಡ ಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ:-
  • ಶ್ರೀ ಬದ್ರುದ್ಧೀನ್, ಪಬ್ಲಿಕ್ ಟಿ.ವಿ, ಬೆಂಗಳೂರು
  • ಶ್ರೀ ಕೆ.ಎಂ.ಪಂಕಜ, ವರದಿಗಾರರು, ವಿಜಯವಾಣಿ
  • ಯಜಮಾನ್ ಟಿ. ನಾರಾಯಣಪ್ಪ ಸ್ಮಾರಕ ಪ್ರಶಸ್ತಿ (ಅತ್ಯುತ್ತಮ ಕೃಷಿ ವರದಿ)
  • ಶ್ರೀಮತಿ ಸಂಧ್ಯಾ ಆರ್. ಹೆಗ್ಡೆ, ವರದಿಗಾರರು ಪ್ರಜಾವಾಣಿ, ಶಿರಸಿ, ಉತ್ತರ ಕನ್ನಡ ಜಿಲ್ಲೆ.
  • ಶ್ರೀ ಮಲ್ಲಿಕಾರ್ಜುನ್ ರೆಡ್ಡಿ ಬಿ.ಗೋಂದಿ, ವರದಿಗಾರ, ವಿಜಯ ಕರ್ನಾಟಕ, ರಾಮದುರ್ಗ, ಬೆಳಗಾವಿ ಜಿಲ್ಲೆ.
  • ಹಾಸ್ಯ ಚಕ್ರವರ್ತಿ ನಾಡಿಗೆರ ಕೃಷúರಾಯರ ಸ್ಮಾರಕ ಪ್ರಶಸ್ತಿ (ಹಾಸ್ಯ ಲೇಖನಕ್ಕೆ)
  • ಶುಭ ವಿಕಾಸ್, ಲವಲವಿಕೆ, ವಿಜಯ ಕರ್ನಾಟಕ, ಬೆಂಗಳೂರು
  • ಅತ್ಯುತ್ತಮ ಪುಟ ವಿನ್ಯಾಸಗಾರರಿಗೆ (ಡೆಸ್ಕ್‍ನಲ್ಲಿ ಕೆಲಸ ಮಾಡುವವರು)
  • ಶ್ರೀ ನವೀನ್ ಕುಮಾರ್, ವಿಜಯವಾಣಿ , ಬೆಂಗಳೂರು
  • ವಿದ್ಯುನ್ಮಾನ (ಟಿವಿ)ವಿಭಾಗ
  • ಅತ್ಯುತ್ತಮ ರಾಜಕೀಯ ವಿಶ್ಲೇಷಣೆ:- ಟಿ.ವಿ.9, ಬೆಂಗಳೂರು
  • ಅತ್ಯುತ್ತಮ ಸಾಮಾಜಿಕ ಕಳಕಳಿ/ಮಾನವೀಯ ವರದಿಗಳು : ಸುವರ್ಣ ನ್ಯೂಸ್, ಬೆಂಗಳೂರು
  • ಅತ್ಯುತ್ತಮ ತನಿಖಾ ವರದಿಗಾಗಿ:- ಶ್ರೀ ಚಿದಾನಂದ್ ಪಟೇಲ್, ಪೊಟಿಕಲ್ ಹೆಡ್, ನ್ಯೂಸ್ 18 ಕನ್ನಡ,
  • ಬೆಂಗಳೂರು (ಟೆಲಿಫೋನ್ ಕದ್ದಾಲಿಕೆ ಹಗರಣ)

www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ 9448548127

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಮನೋಹರ್ ಪ್ರಸಾದ್, ಆನಂದ ಶೆಟ್ಟಿ, ಇಮ್ತಿಯಾಜ್ ಸೇರಿದಂತೆ ರಾಜ್ಯದ 48 ಪತ್ರಕರ್ತರಿಗೆ ಪ್ರಶಸ್ತಿ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*