ಮಜಿ ವೀರಕಂಭದ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಶನಿವಾರ ಬ್ಯಾಗ್ ರಹಿತ ದಿನಾಚರಣೆ, ಬೆಂಕಿಯಿಲ್ಲದೆ ತಯಾರಿಸುವ ತಿನಿಸು ತಯಾರಿ ನಡೆಸಿದರು. ಜಿಪಂ ಸದಸ್ಯೆ ಮಂಜುಳಾ ಮಾವೆ, ಗ್ರಾಪಂ ಸದಸ್ಯ ರಾಮಚಂದ್ರ ಪ್ರಭುಮಕ್ಕಳು ತಯಾರಿಸಿದ ತಿನಿಸುಗಳ ರುಚಿ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರು.ಯಾರ ಸಹಕಾರವೂ ಪಡೆಯದೇ ಮಕ್ಕಳೇ ಸುಮಾರು 30 ವಿಧದ ತಿನಿಸುಗಳನ್ನು ತಯಾರಿಸಿದ್ದು ವಿಶೇಷವಾಗಿತ್ತು. ವಿಶೇಷ ಅಲಂಕರಿಸಿ ತಿನಿಸುಗಳನ್ನು ಜೋಡಿಸಿಟ್ಟಿದ್ದದ್ದು ಗಮನ ಸೆಳೆಯಿತು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬ್ಯಾಗ್ ರಹಿತ ದಿನ, ಬೆಂಕಿ ಇಲ್ಲದ ಅಡುಗೆ"