ವಿಟ್ಲ: ಸೌತ್ ಕೆನರಾ ಹವ್ಯಾಸಿ ದೇಹದಾರ್ಢ್ಯ ಸಂಸ್ಥೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಅಮೆಚೂರು ದೇಹದಾರ್ಢ್ಯ ಸ್ಪರ್ಧೆಯಲ್ಲಿ ವಿಟ್ಲದ ಫಿಟ್ನೆಸ್ ಮಲ್ಟಿ ಜಿಮ್ನ ವಿದ್ಯಾರ್ಥಿ ಜೀವನ ವಿಟ್ಲ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ನಾಲ್ಕು ವಿಭಾಗದಲ್ಲಿ ಈ ಸ್ಪರ್ಧೆ ನಡೆದಿದ್ದು, ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ವಿಟ್ಲದ ಫಿಟ್ನೆಸ್ ಮಲ್ಟಿ ಜಿಮ್ನಲ್ಲಿ ಸುನೀಲ್ ಪಾಯಸ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ದೇಹದಾರ್ಢ್ಯ ಸ್ಪರ್ಧೆ: ವಿಟ್ಲದ ಫಿಟ್ನೆಸ್ ಮಲ್ಟಿ ಜಿಮ್ನ ವಿದ್ಯಾರ್ಥಿ ಜೀವನ್ ಪ್ರಥಮ"