ಬಿಜೆಪಿ ಆಡಳಿತಕ್ಕೆ ಮನಪಾ, ಮಂಗಳೂರಿನಾದ್ಯಂತ ಸಂಭ್ರಮಾಚರಣೆ

ಮತ್ತೊಮ್ಮೆ ಬಿಜೆಪಿ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಕ್ಕೇರಿದೆ. 60 ವಾರ್ಡುಗಳಲ್ಲಿ 44ರಲ್ಲಿ ಗೆಲುವು ಸಾಧಿಸಿ ಅಧಿಕಾರ ನಡೆಸಲಿದೆ. ಹಿಂದೆ ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ಕೇವಲ 14 ಸ್ಥಾನ ಗಳಿಸಿದ್ದರೆ, ಎಸ್.ಡಿ.ಪಿ.ಐ. ಬೆಂಬಲಿತರು 2 ಸ್ಥಾನ ಗಳಿಸುವಲ್ಲಿ ಶಕ್ತರಾಗಿದ್ದಾರೆ. ಗುರುವಾರ ಬೆಳಗ್ಗೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಶಾಸಕರಾದ ವೇದವ್ಯಾಸ ಕಾಮತ್ ಮತ್ತು ವೈ. ಭರತ್ ಶೆಟ್ಟಿ ಅವರಿಗೆ ಜಯಘೋಷ ಹಾಕುತ್ತಾ, ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ಜಾಹೀರಾತು

ವಾರ್ಡ್ ವಾರು ಚುನಾವಣೆ ಗೆದ್ದವರು

ವಾರ್ಡ್ 1 ಸುರತ್ಕಲ್ ಪಶ್ಚಿಮ ಕ್ಷೇತ್ರ- ಬಿಜೆಪಿ ಅಭ್ಯರ್ಥಿ ಶೋಭಾ ರಾಜೇಶ್, ವಾರ್ಡ್ 2 ಸುರತ್ಕಲ್ ಪೂರ್ವ ಕ್ಷೇತ್ರ- ಬಿಜೆಪಿ ಅಭ್ಯರ್ಥಿ ಶ್ವೇತಾ ಎ , ವಾರ್ಡ್ 3 ಕಾಟಿಪಳ್ಳ ಪೂರ್ವ ಕ್ಷೇತ್ರ – ಬಿಜೆಪಿ ಅಭ್ಯರ್ಥಿ ಲೋಕೇಶ್ ಬೊಳ್ಳಾಜೆ, ವಾರ್ಡ್ 4 ಕಾಟಿಪಳ್ಳ ( ಕೃಷ್ಣಾಪುರ) ಕ್ಷೇತ್ರ ಬಿಜೆಪಿ ಲಕ್ಷ್ಮೀ ಶೇಖರ ದೇವಾಡಿಗ, ವಾರ್ಡ್ 5 ಕಾಟಿಪಳ್ಳ ಉತ್ತರ ಕ್ಷೇತ್ರ – ಎಸ್ ಡಿ ಪಿ ಐ ಅಭ್ಯರ್ಥಿ ಶಂಶಾದ್ ಅಬೂಬಕ್ಕರ್, ವಾರ್ಡ್ 6 ಇಡ್ಯಾ ಪೂರ್ವ ಬಿಜೆಪಿ ಅಭ್ಯರ್ಥಿ ಸರಿತಾ ಶಶಿಧರ್, ವಾರ್ಡ್ 7 ಇಡ್ಯಾ ಪಶ್ಚಿಮ ಬಿಜೆಪಿ ಅಭ್ಯರ್ಥಿ ನಯನ ಆರ್ ಕೋಟ್ಯಾನ್, ವಾರ್ಡ್ 8 ಹೊಸಬೆಟ್ಟು ಬಿಜೆಪಿ ಅಭ್ಯರ್ಥಿ ವರುಣ್ ಚೌಟ, ವಾರ್ಡ್ 9 ಕುಳಾಯಿ ಬಿಜೆಪಿ ಅಭ್ಯರ್ಥಿ ಜಾನಕಿ‌ ಯಾನೆ ವೇದಾವತಿ, ವಾರ್ಡ್ 10 ಬೈಕಂಪಾಡಿ ಬಿಜೆಪಿ ಅಭ್ಯರ್ಥಿ ಸುಮಿತ್ರಾ , ವಾರ್ಡ್ 11 ಪಣಂಬೂರು – ಬಿಜೆಪಿ ಸುನಿತಾ, ವಾರ್ಡ್ 12 ಪಂಜಿಮೊಗರು ಕಾಂಗ್ರೆಸ್ ಅನಿಲ್ ಕುಮಾರ್, ವಾರ್ಡ್ 13 ಕುಂಜತ್ ಬೈಲ್ ಬಿಜೆಪಿ ಶರತ್ ಕುಮಾರ್, ವಾರ್ಡ್ 14 ಮರಕಡ ಬಿಜೆಪಿ ಲೋಹಿತ್ ಅಮೀನ್, ವಾರ್ಡ್ 15 ಕುಂಜತ್ ಬೈಲ್ ಬಿಜೆಪಿ ಸುಮಂಗಲ, ವಾರ್ಡ್ 16 ಬಂಗ್ರಕೂಳೂರು ಬಿಜೆಪಿ ಕಿರಣ್ ಕುಮಾರ್, ವಾರ್ಡ್ 17 ದೇರೆಬೈಲ್ ಬಿಜೆಪಿ ಮನೋಜ್ ಕುಮಾರ್, ವಾರ್ಡ್ 18 ಕಾವೂರು ಬಿಜೆಪಿ ಗಾಯತ್ರಿ , ವಾರ್ಡ್ 19 ಪಚ್ಚನಾಡಿ ಬಿಜೆಪಿ ಅಭ್ಯರ್ಥಿ ಸಂಗೀತ ಆರ್ ನಾಯಕ್ , ವಾರ್ಡ್ 20 ತಿರುವೈಲು ಬಿಜೆಪಿ ಹೇಮಲತಾ ರಘು ಸಾಲ್ಯಾನ್, ವಾರ್ಡ್ 21 ಪದವು ಪಶ್ಚಿಮ ಬಿಜೆಪಿ ವನಿತಾ ಪ್ರಸಾದ್, ವಾರ್ಡ್ 22 ಕದ್ರಿ ಪದವು ಬಿಜೆಪಿ ಜಯಾನಂದ ಅಂಚನ್, ವಾರ್ಡ್ 23 ದೇರೆಬೈಲು ಪೂರ್ವ ಬಿಜೆಪಿ ರಂಜನಿ ಕೋಟ್ಯಾನ್, ವಾರ್ಡ್ 24 ದೇರೆಬೈಲ್ ದಕ್ಷಿಣ ಕಾಂಗ್ರೆಸ್ ಶಶಿಧರ್ ಹೆಗ್ಡೆ, ವಾರ್ಡ್ 25 ದೇರೆಬೈಲ್ ಪಶ್ಚಿಮ ಬಿಜೆಪಿ ಜಯಲಕ್ಷ್ಮಿ ವಿ ಶೆಟ್ಟಿ, ವಾರ್ಡ್ 26 ದೇರೆಬೈಲ್ ನೈಋತ್ಯ ಬಿಜೆಪಿ ಗಣೇಶ್, ವಾರ್ಡ್ 27 ಬೋಳೂರು ಬಿಜೆಪಿ ಜಗದೀಶ್ ಶೆಟ್ಟಿ,ವಾರ್ಡ್‌28 ಮಣ್ಣಗುಡ್ಡೆ ಬಿಜೆಪಿ ಸಂಧ್ಯಾ, ವಾರ್ಡ್ 29 ಕಂಬ್ಳ ಬಿಜೆಪಿ‌ ಲೀಲಾವತಿ, ವಾರ್ಡ್ 30 ಕೊಡಿಯಾಲ್ ಬೈಲ್ ಬಿಜೆಪಿ ಸುಧೀರ್ ಶೆಟ್ಟಿ, ವಾರ್ಡ್ 31 ಬಿಜೈ ಕಾಂಗ್ರೆಸ್ ಲಾನ್ಸಿ ಲೋಟ್ ಪಿಂಟೋ, ವಾರ್ಡ್ 32 ಕದ್ರಿ ಉತ್ತರ ಬಿಜೆಪಿ ಶಖಿಲ ಕಾವ, ವಾರ್ಡ್ 33 ಕದ್ರಿ ದಕ್ಷಿಣ ಬಿಜೆಪಿ ಕದ್ರಿ ಮನೋಹರ ಶೆಟ್ಟಿ, ವಾರ್ಡ್ 34 ಶಿವಭಾಗ್ ಬಿಜೆಪಿ ಕಾವ್ಯ ನಟರಾಜ್ ಆಳ್ವ, ವಾರ್ಡ್ 35 ಪದವು ಬಿಜೆಪಿ ಕಿಶೋರ್ ಕೊಟ್ಟಾರಿ, ವಾರ್ಡ್ 36 ಪದವು ಪೂರ್ವ ಕಾಂಗ್ರೆಸ್ ಭಾಸ್ಕರ ಕೆ, ವಾರ್ಡ್ 37 ಮರೋಳಿ ಕಾಂಗ್ರೆಸ್ ಕೇಶವ, ವಾರ್ಡ್ 38 ಬೆಂದೂರ್ ಕಾಂಗ್ರೆಸ್ ನವೀನ್ ಆರ್ ಡಿಸೋಜ, ವಾರ್ಡ್ 39 ಫಳ್ನೀರ್ ಕಾಂಗ್ರೆಸ್ ಜೆಸಿಂತಾ ವಿಜಯ ಆಲ್ಪ್ರೆಡ್ , ವಾರ್ಡ್ 40 ಕೋರ್ಟ್ ಕಾಂಗ್ರೆಸ್ ವಿನಯರಾಜ್, ವಾರ್ಡ್ 41 ಸೆಂಟ್ರಲ್ ಮಾರ್ಕೆಟ್ ಬಿಜೆಪಿ ಪೂರ್ಣಿಮ, ವಾರ್ಡ್ 42 ಡೊಂಗರಕೇರಿ ಬಿಜೆಪಿ ಎಮ್ ಜಯಶ್ರೀ ಕುಡ್ವ, ವಾರ್ಡ್ 43 ಕುದ್ರೋಳಿ ಕಾಂಗ್ರೆಸ್ ಸಂಶುದ್ದೀನ್, ವಾರ್ಡ್ 44 ಬಂದರ್ ಕಾಂಗ್ರೆಸ್ ಝೀನತ್ ಸಂಶುದ್ದೀನ್, ವಾರ್ಡ್ 45 ಪೋರ್ಟ್ ಕಾಂಗ್ರೆಸ್ ಅಬ್ದುಲ್ ಲತೀಪ್ , ವಾರ್ಡ್ 46 ಕಂಟೋನ್ಮೆಂಟ್ ಬಿಜೆಪಿ ದಿವಾಕರ್, ವಾರ್ಡ್‌47 ಮಿಲಾಗ್ರಿಸ್ ಕಾಂಗ್ರೆಸ್ ಅಬ್ದುಲ್ ರವೂಪ್, ವಾರ್ಡ್ 48 ಕಂಕನಾಡಿ ವೆಲೆನ್ಸಿಯ ಬಿಜೆಪಿ ಸಂದೀಪ್ , ವಾರ್ಡ್ 49 ಕಂಕನಾಡಿ ಕಾಂಗ್ರೆಸ್ ಪ್ರವೀಣ್ ಚಂದ್ರ ಆಳ್ವ, ವಾರ್ಡ್ 50 ಅಳಪೆ ದಕ್ಷಿಣ ಬಿಜೆಪಿ ಶೋಭ ಪೂಜಾರಿ, ವಾರ್ಡ್ 51 ಅಳಪೆ ಉತ್ತರ ಬಿಜೆಪಿ ರೂಪ ಶ್ರೀ ಪೂಜಾರಿ, ವಾರ್ಡ್ 52 ಕಣ್ಣೂರು ಬಿಜೆಪಿ ಚಂದ್ರಾವತಿ, ವಾರ್ಡ್ 53 ಬಜಾಲ್ ಕಾಂಗ್ರೆಸ್ ಅಶ್ರಫ್ , ವಾರ್ಡ್ 54 ಜೆಪ್ಪಿನಮೊಗರು ಬಿಜೆಪಿ ವೀಣಾಮಂಗಳ, ವಾರ್ಡ್ 55 ಅತ್ತಾವರ ಬಿಜೆಪಿ ಶೈಲೇಶ್ ಬಿ ಶೆಟ್ಟಿ, ವಾರ್ಡ್ 56 ಮಂಗಳಾ ದೇವಿ ಬಿಜೆಪಿ ಪ್ರೇಮಾನಂದ ಶೆಟ್ಟಿ , ವಾರ್ಡ್ 57 ಹೊಯಿಗೆ ಬಜಾರ್ ಬಿಜೆಪಿ ರೇವತಿ, ವಾರ್ಡ್ 58 ಬೋಳಾರ ಬಿಜೆಪಿ ಭಾನುಮತಿ, ವಾರ್ಡ್ 59 ಜೆಪ್ಪು ಬಿಜೆಪಿ ಭರತ್ ಕುಮಾರ್ ಎಸ್, ವಾರ್ಡ್ 60 ಬೆಂಗ್ರೆ ಎಸ್ ಡಿ ಪಿ ಐ ಮುನೀಬ್ ಬೆಂಗ್ರೆ,

www.bantwalnews.com ಸಂಪಾದಕ: ಹರೀಶ ಮಾಂಬಾಡಿ. ದೂರವಾಣಿ: 9448548127

ಜಾಹೀರಾತು

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

About the Author

Bantwal News
2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Be the first to comment on "ಬಿಜೆಪಿ ಆಡಳಿತಕ್ಕೆ ಮನಪಾ, ಮಂಗಳೂರಿನಾದ್ಯಂತ ಸಂಭ್ರಮಾಚರಣೆ"

Leave a comment

Your email address will not be published.


www.bantwalnews.com ಬಂಟ್ವಾಳನ್ಯೂಸ್ ನಲ್ಲಿ ಪ್ರಕಟಗೊಂಡ ಲೇಖನಗಳು ಹಾಗೂ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು ಬಂಟ್ವಾಳನ್ಯೂಸ್ ಗೆ ಸಂಬಂಧಿಸಿದ್ದು ಅಲ್ಲ. ಈ ಲೇಖನಗಳು ಅಥವಾ ಕಮೆಂಟ್ ಗಳನ್ನು ಯಾವುದೇ ಸಂದರ್ಭ ಬಂಟ್ವಾಳನ್ಯೂಸ್ ಸಂಪಾದಕೀಯ ಬಳಗ ತೆಗೆದುಹಾಕಬಹುದು. ಬಂಟ್ವಾಳನ್ಯೂಸ್ ಗೆ ಲೇಖನ ಅಥವಾ ಕಮೆಂಟ್ ಬರೆಯುವ ಸಂದರ್ಭ, ಆಕ್ಷೇಪಾರ್ಹ, ಮಾನಹಾನಿಕರ, ಪ್ರಚೋದನಕಾರಿ , ವ್ಯಕ್ತಿ, ಸಂಸ್ಥೆ, ಸಮುದಾಯ ವಿರುದ್ಧ ಹಿಂಸೆಗೆ ಪ್ರಚೋದಿಸುವಂಥ ಲೇಖನಗಳು, ಕಮೆಂಟ್ ಗಳನ್ನು ಹಾಕಬೇಡಿ. ಅಂಥದ್ದೇನಾದರೂ ಇದ್ದರೆ ನಮಗೆ ಈ ಮೈಲ್ ಮಾಡಿ, bantwalnews@gmail.com

*