ಇರಾ ಗ್ರಾಮದ ಮುರ್ಕುಂಜ ಬಂಗಾರುಗುಡ್ಡೆಯ ಅರಫಾ ಫೌಂಡೇಶನ್ ಐದನೇಯ ವಾರ್ಷಿಕ ಹಾಗೂ ಬೃಹತ್ ಹುಬ್ಬರ್ರಸೂಲ್ ಕಾರ್ಯಕ್ರಮ ಸೋಮವಾರ ನಡೆಯಿತು.
ಜಾಹೀರಾತು
ಕಾರ್ಯಕ್ರಮವನ್ನು ಅಬ್ದುಲ್ ಹಮೀದ್ ಸಖಾಫಿ ಉದ್ಘಾಟಿಸಿದರು. ಸೀದಿಕುಂಞ ಹಾಜಿ ಬಂಗಾರುಗುಡ್ಡೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರದಲ್ಲಿ ರಾಫಿ ಅಹ್ಸನಿ ಕಾಂತಪುರಂ ಮುಖ್ಯ ಭಾಷಣಗೈದರು. ಇಬ್ರಾಹಿಂ ಹಾಜಿ ಬಜಪೆ ,ಇರಾ ಗ್ರಾಪಂ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ , ಸದಸ್ಯ ಎಂಬಿ ಉಮ್ಮರ್ ಅರಫಾ ಫೌಂಡೇಶನ್ ಅಧ್ಯಕ್ಷ ಉಮ್ಮರ್ ಫಾರೂಕ್ ಬಿ.ಎಮ್, ಉಸ್ಮಾನ್ ಸಾದಿ ಬಿ.ಎಸ್, ಹಾಜಿ ಮುಹಮ್ಮದ್ ಮದನಿ ,ಬಶೀರ್ ಹಾಜಿ ಕ್ಯಾಲಿಕಟ್ ಹಾಗೂ ಇಬ್ರಾಹಿಂ ಹಾಜಿ ಉಪಸ್ಥಿತರಿದ್ದರು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಅರಫಾ ಫೌಂಡೇಶನ್ ವತಿಯಿಂದ ಹುಬ್ಬುರ್ರಸೂಲ್ ಕಾರ್ಯಕ್ರಮ"