ಬಂಟ್ವಾಳ: ನರಿಕೊಂಬು ಏರಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದಲ್ಲಿ ಮೇ 31ರಂದು ಬೆಳಗ್ಗೆ 7ಗಂಟೆಗೆ ಊರು ಗ್ರಾಮ ರಾಜ್ಯ ರಾಷ್ಟ್ರ ಸುಭಿಕ್ಷೆ, ಮಳೆಗಾಗಿ ಪ್ರಾರ್ಥಿಸಿ, ಅತಿವೃಷ್ಟಿ ಅನಾವೃಷ್ಠಿ ಸಿಡಿಲು ಮಳೆಹಾನಿ ಗಂಡಾಂತರ ಪರಿಹಾರ ಶಾಂತಿಗಾಗಿ ಸಾಮೂಹಿಕ ಸೀಯಾಳ ಅಭಿಷೇಕ, ಪ್ರಾರ್ಥನೆ, ಪೂಜೆ ನಡೆಯಲಿದೆ ಎಂದು ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರಾಜಾ ಬಂಟ್ವಾಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಮೇ 31ರಂದು ಏರಮಲೆ ಕ್ಷೇತ್ರದಲ್ಲಿ ಸೀಯಾಳ ಅಭಿಷೇಕ"