ಡಿಸೆಂಬರ್ 27 ಮತ್ತು 28ರಂದು ಬಂಟ್ವಾಳ ಬ್ಲಾಕ್ ವ್ಯಾಪ್ತಿಯಲ್ಲಿ ವಲಯ ಕಾರ್ಯಕರ್ತರ ಸಭೆ ನಡೆಯಲಿದೆ ಎಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ತಿಳಿಸಿದ್ದಾರೆ.
ಜಾಹೀರಾತು
27ರಂದು ಬೆಳಗ್ಗೆ 10ಕ್ಕೆ ಸಂಗಬೆಟ್ಟು, 11ಕ್ಕೆ ರಾಯಿ, 4ಕ್ಕೆ ಕುಕ್ಕಿಪ್ಪಾಡಿ, ಸಂಜೆ 5ಕ್ಕೆ ಅರಳ, 6ಕ್ಕೆ ಕುರಿಯಾಳದಲ್ಲಿ ಸಭೆ ನಡೆಯುವುದು. 28ರಂದು ಬೆಳಗ್ಗೆ 10ಕ್ಕೆ ಚೆನ್ನೈತೋಡಿ, 11ಕ್ಕೆ ಇರ್ವತ್ತೂರು, ಸಂಜೆ 4ಕ್ಕೆ ಪಿಲಾತಬೆಟ್ಟು, 5ಕ್ಕೆ ಕಾವಳಮುಡೂರು, 6ಕ್ಕೆ ಕಾವಳಪಡೂರುಗಳಲ್ಲಿ ಸಭೆ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "27, 28ರಂದು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ"