ಇದು ಬಿ.ಸಿ.ರೋಡಿನ ಕೈಕಂಬದ ಕಾರಂತಕೋಡಿಯ ಒಂದು ದೃಶ್ಯ. ಈ ಕುರಿತು ಸಂಬಂಧಪಟ್ಟವರಿಗೆ ಹಲವು ದೂರುಗಳನ್ನು ನೀಡಿದರೂ ಫಲಿತಾಂಶ ಶೂನ್ಯ. ನೀವೇ ಹೇಳಿ, ನಾವಿಲ್ಲಿ ಕೂರುವುದಾದರೂ ಹೇಗೆ? ವಾಸನೆ, ಸೊಳ್ಳೆ ಇತ್ಯಾದಿಗಳ ಕಾಟ ತಡೆಯಲು ಸಾಧ್ಯವಿಲ್ವಾಗಿದೆ. ನಮಗೆ ದಾರಿ ತೋಚದಾಗಿದೆ ಎಂದು ಸ್ಥಳೀಯರು ಬಂಟ್ವಾಳನ್ಯೂಸ್ ಮೂಲಕ ಒತ್ತಾಯಿಸಿದ್ದಾರೆ. ಪುರಸಭೆ ಆಡಳಿತ ಈ ಕುರಿತು ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಕಾರಂತಕೋಡಿ – ಇಲ್ಲಿದೆ ಸೊಳ್ಳೆ ಉತ್ಪತ್ತಿ ಕೇಂದ್ರ!!"