ಬಂಟ್ವಾಳ ಭಂಡಾರಿಬೆಟ್ಟು ನಿವಾಸಿ ಆಶ್ರಿತಾ ಜೆ. ಸಾಲಿಯಾನ್ ಶನಿವಾರ ಬಂಟ್ವಾಳದ ಎಸ್.ವಿ.ಎಸ್. ಹೈಸ್ಕೂಲಿನಲ್ಲಿ ಮತ ಚಲಾಯಿಸಿದರು. ದೆಹಲಿಯಲ್ಲಿ ಕಳೆದ 29ರಂದು ವಿವಾಹವಾಗಿದ್ದ ಇವರು ಮೊಡಂಕಾಪಿನಲ್ಲಿರುವ ವಿವಾಹದ ಔತಣಕೂಟಕ್ಕೆ ತೆರಳುವ ಮುನ್ನ ಮತದಾನ ಚಲಾಯಿಸಿಯೇ ಹೊರಟರು.
ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ

Be the first to comment on "ಬಂಟ್ವಾಳದಲ್ಲಿ ಮದುವಣಗಿತ್ತಿಯಿಂದ ಮತ ಚಲಾವಣೆ"