ಜಾಹೀರಾತು
ಮಧ್ಯಾಹ್ನ ಸುಡುಬಿಸಿಲಿದ್ದ ಹೊತ್ತಿನಲ್ಲಿ ದಿಢೀರನೆ ಮಳೆ. ವಾತಾವರಣವೇ ಬದಲು. ಸೋಮವಾರ ಮಧ್ಯಾಹ್ನದ ಬಿ.ಸಿ.ರೋಡಿನ ಪರಿಸ್ಥಿತಿ ಇದು. ಕೆಲ ದಿನಗಳ ಸೆಖೆಗೆ ಇಂದು ಸುರಿದ ಮಳೆ ತಂಪೆರೆದಿದೆ. ಸಣ್ಣ ಹನಿಗಳ ಮಳೆಯಿಂದಾಗಿ ನಡೆದುಕೊಂಡು ಹೋಗುವವರು ಸಮೀಪದ ಅಂಗಡಿಗಳನ್ನು ಆಶ್ರಯಿಸಬೇಕಾಯಿತು.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಿ.ಸಿ.ರೋಡಿನಲ್ಲಿ ಮಳೆ"