ಎಟಿಎಂನಲ್ಲಿ ಬರುತ್ತದೆ ಸ್ಟಿಕ್ಕರ್ ಅಂಟಿಸಿದ ನೋಟು
ಹುಷಾರು…! ಎಟಿಎಂನಲ್ಲೂ ಸಿಗುತ್ತದೆ ಎರಡು ಸಾವಿರ ರೂ ಮುಖಬೆಲೆಯ ಸ್ಟಿಕ್ಕರ್ ಅಂಟಿಸಿದ ನೋಟು.
ಹುಷಾರು…! ಎಟಿಎಂನಲ್ಲೂ ಸಿಗುತ್ತದೆ ಎರಡು ಸಾವಿರ ರೂ ಮುಖಬೆಲೆಯ ಸ್ಟಿಕ್ಕರ್ ಅಂಟಿಸಿದ ನೋಟು.
ಕೋಟಿ ಚೆನ್ನಯರಂತೆ ಕೆಲಸ ಮಾಡುವೆ ಎಂದ ಪುರಸಭಾಧ್ಯಕ್ಷ ಆಳ್ವ ರಾಮಕೃಷ್ಣ ಆಳ್ವರೊಂದಿಗೆ ಜತೆಗೂಡಿ ಕೆಲಸ ಮಾಡುವೆ ಎಂದ ಬಂಗೇರ
ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ನೇಮಕಗೊಂಡಿರುವ ಸದಾಶಿವ ಬಂಗೇರ ಸೋಮವಾರ ಪದಗ್ರಹಣ ನೆರವೇರಿಸಲಿದ್ದಾರೆ. ಕಳೆದ ಬಾರಿ ಆಯ್ಕೆಯಾದಾಗಲೇ ಆಡಳಿತ ಪಕ್ಷದೊಳಗಿನ ಭಿನ್ನಮತದಿಂದ ಮುನಿಸಿಕೊಂಡಿದ್ದ ಅವರು ಪ್ರತಿಪಕ್ಷ ಸಾಲಿನಲ್ಲಿ ಪ್ರತಿ ಪುರಸಭೆ ಮೀಟಿಂಗ್ ನಲ್ಲಿ ಕುಳಿತು ಗಮನ ಸೆಳೆದಿದ್ದರು….
ಏ.1ರಂದು ಎಸ್.ಯು.ಪಣಿಯಾಡಿ ಗ್ರಂಥಾಲಯ ಸಂಕೀರ್ಣ ಲೋಕಾರ್ಪಣೆ ಏ.2ರಂದು ರಾಜ್ಯ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ಉದ್ಘಾಟನೆ ಏ.3, 4ರಂದು ರಾಷ್ಟ್ರೀಯ ವಿಚಾರಸಂಕಿರಣ
ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರ ಆಶ್ರಯದಲ್ಲಿ ಸಜೀಪಮುನ್ನೂರು ಗ್ರಾ.ಪಂ. ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸ್ವಚ್ಚ ಮಂದಿರ ಅಭಿಯಾನ ನಡೆಯಿತು. ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಾ ನಮ್ಮ…
ಸರಕಾರಿ ಕಚೇರಿಗಳ ಸ್ವರೂಪವೇ ಇಲ್ಲಿ ಬದಲಾಗಿದೆ. ಬಂಟ್ವಾಳ ಬಿಇಒ ಕಚೇರಿ ತನ್ನ ಅಚ್ಚುಕಟ್ಟುತನದಿಂದ ಗಮನ ಸೆಳೆಯುತ್ತಿದ್ದರೆ, ಬಿಆರ್ ಸಿ ವರ್ಲಿ ಚಿತ್ತಾರದಿಂದ ಕಲಾ ಗ್ಯಾಲರಿಯೋಪಾದಿಯಲ್ಲಿ ಮೈತಳೆದಿದೆ.
ಬಿ.ಸಿ.ರೋಡ್ ಶ್ರೀರಕ್ತೇಶ್ವರಿ ದೇವಸ್ಥಾನದಿಂದ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಮತ್ತು ಪೊಳಲಿ ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ ಪೊಳಲಿ ಅಮ್ಮನೆಡೆಗೆ ನಮ್ಮ ನಡಿಗೆ ಕಾರ್‍ಯಕ್ರಮಕ್ಕೆ ಭಾನುವಾರ ಬೆಳಗ್ಗೆ ಚಾಲನೆ ನೀಡಿದರು. ಪ್ರಗತಿಪರ ಕೃಷಿಕರಾದ ಉಳಿಪ್ಪಾಡಿಗುತ್ತು ರಾಜೇಶ…
ಭೌಗೋಳಿಕವಾಗಿ, ರಾಜಕೀಯವಾಗಿ ಕರ್ನಾಟಕ ಏಕೀಕರಣವಾಗಿದೆಯೇ ಹೊರತು, ಕನ್ನಡ ಮನಸ್ಸುಗಳನ್ನ ಬೆಸೆಯುವಲ್ಲಿ ನಾವಿನ್ನೂ ಸಫಲರಾಗಿಲ್ಲ ಎಂದು ಹಿರಿಯ ವಿದ್ವಾಂಸ, ವಿಶ್ರಾಂತ ಪ್ರಾಧ್ಯಾಪಕರೂ ಆಗಿರುವ ಪುಂಡಿಕಾಯಿ ಗಣಪಯ್ಯ ಭಟ್ ಸಿದ್ಧಕಟ್ಟೆಯಲ್ಲಿ ನಡೆದ 17ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ…
ಹರೀಶ ಮಾಂಬಾಡಿ