March 2017

ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ

ಧಾರವಾಡದ ಹುರಕಡ್ಲಿ ಕಾನೂನು ಮಹಾವಿದ್ಯಾಲಯದಲ್ಲಿ “ಉಚಿತ ಅಂತರ್ಜಾಲ ಪೂರೈಕೆ ಯುವ ಜನತೆಗೆ ಹಾನಿಕಾರಕವೇ” ಎಂಬ ವಿಷಯದಲ್ಲಿ  ನಡೆದ ಅಂತರ್ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿ ಮೊಹಮ್ಮದ್ ಗಝಾಲಿ…ಭಾನುವಾರ ರಕ್ತದಾನ, ನೇತ್ರ ತಪಾಸಣೆ

ಬಿಜೆಪಿಯ ಸಜೀಪಮುನ್ನೂರು ಗ್ರಾಮ ಸಮಿತಿ ಆಶ್ರಯದಲ್ಲಿ ಲಯನ್ಸ್ ಮತ್ತು ಲಯನೆಸ್ ಕ್ಲಬ್ ಬಂಟ್ವಾಳ ಮತ್ತು ಶ್ರೀಗುರು ಮಾಚಿದೇವ ಸಮುದಾಯ ಭವನ, ಕಂದೂರು ಸಹಭಾಗಿತ್ವದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಉಚಿತ ಕಣ್ಣು ತಪಾಸಣಾ ಶಿಬಿರ ಏ.೨ರ…ಮೋದಿ ಸರಕಾರದಿಂದ ಜನರಿಗೆ ತೊಂದರೆ

ನರೇಂದ್ರ ಮೋದಿ ಆಡಳಿತಕ್ಕೆ ಬಂದ ಮೇಲೆ ಜನಸಾಮಾನ್ಯರ ಕಷ್ಟಗಳು ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ ಎಂದು ಕಾಂಗ್ರೆಸ್ ಸೇವಾದಳದ ಜಿಲ್ಲಾ ಸಮಿತಿ ಸದಸ್ಯ ವೆಂಕಪ್ಪ ಪೂಜಾರಿ ಆರೋಪಿಸಿದ್ದಾರೆ. ಹಿಂದೆ ಮನಮೋಹನ ಸಿಂಗ್ ಅಧಿಕಾರದಲ್ಲಿದ್ದಾಗ ಗ್ಯಾಸ್ ಬೆಲೆ ೪೪೦ ರೂ…


ತುಳುನಾಡನ್ನು ಆಳಿದವರು

ಬಿ.ತಮ್ಮಯ್ಯ ಅಂಕಣ: ನಮ್ಮ ಭಾಷೆ www.bantwalnews.com ಅಶೋಕ ಚಕ್ರವರ್ತಿಯ ಶಿಲಾಶಾಸನ ಕುಂದಾಪುರದ ಸಿದ್ದಾಪುರದಲ್ಲಿ ದೊರೆತಿದೆ. ಅದು ಕ್ರಿ.ಪೂ. 263ರಲ್ಲಿ ಬರೆದದ್ದು. ತುಳುನಾಡನ್ನು ಸತ್ಯಪುತ್ರರ ನಾಡು ಎಂದು ಬರೆಯಲಾಗಿದೆ. ಪ್ರಾಚೀನ ಆಳುಪರು ಕ್ರಿ.ಶ.650ರಿಂದ 990ವರೆಗೆ ಆಳಿದ ಬಗ್ಗೆ ದಾಖಲಾಗಿದೆ….


ಸಾಮಾನ್ಯದ್ದೇನಲ್ಲ ಕೊತ್ತಂಬರಿ ಬೀಜ

www.bantwalnews.com ಡಾ.ಎ.ಜಿ.ರವಿಶಂಕರ್ ಅಂಕಣ: ಪಾಕಶಾಲೆಯೇ ವೈದ್ಯಶಾಲೆ  ನೋಡಲು ಸಣ್ಣದಾಗಿರುವ ಕೊತ್ತಂಬರಿ ಬೀಜದ ಹಿರಿಮೆ ದೊಡ್ಡದು. ವಾತ, ಪಿತ್ತ, ಕಫಗಳನ್ನು ಸಮತೋಲನದಲ್ಲಿಡುವ ಗುಣ ಹೊಂದಿರುವುದು ಸಾಮಾನ್ಯ ವಿಷಯವೇ?  


ಒಂದು ತಿಂಗಳೊಳಗೆ ಕುಡ್ಲ ಎಕ್ಸ್ ಪ್ರೆಸ್ ಮಂಗಳೂರಿಂದ ಆರಂಭ

ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಮಂಗಳವಾರ ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಮಂಗಳೂರ – ಹಾಸನ – ಶ್ರವಣಬೆಳಗೊಳ ಮಾರ್ಗವಾಗಿ ಬೆಂಗಳೂರು ಸಂಪರ್ಕಿಸುವ ಕುಡ್ಲ ಎಕ್ಸ್ ಪ್ರೆಸ್ ರೈಲನ್ನು ಶೀಘ್ರ…


ಇರಾ ಕಿಂಡಿ ಅಣೆಕಟ್ಟು ಕಾಮಗಾರಿ ಶಿಲಾನ್ಯಾಸ ಕಾರ್ಯಕ್ರಮ

ಆಹಾರ ಸಚಿವ ಯು.ಟಿ.ಖಾದರ್ ಅವರ ಶಿಫಾರಸಿನ ಮೇರೆಗೆ ಸಣ್ಣ ನೀರಾವರಿ ಇಲಾಖೆ ಮೂಲಕ ಮಂಜೂರುಗೊಂಡ 40 ಲಕ್ಷ ರೂ ವೆಚ್ಚದ ಕಿಂಡಿ ಅಣೆಕಟ್ಟಿಗೆ ಇರಾ ಗ್ರಾಮ ಸಂಪಿಲ ಕೊಡಂಗೆ ಎಂಬಲ್ಲಿ ಗ್ರಾಪಂ ಅಧ್ಯಕ್ಷ ಅಬ್ದುಲ್ ರಜಾಕ್ ಕುಕ್ಕಾಜೆ ಮಂಗಳವಾರ…


ಆತ್ಮಹತ್ಯೆ ಮಾಡಲು ಯತ್ನಿಸುತ್ತಿದ್ದ ಮಹಿಳೆಯ ರಕ್ಷಿಸಿದ ಪೊಲೀಸರು

ಮಗುವಿನೊಂದಿಗೆ ಮಹಿಳೆಯೋರ್ವರು ನೇತ್ರಾವತಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುವ ವೇಳೆ ಟ್ರಾಫಿಕ್ ಪೊಲೀಸರು ರಕ್ಷಿಸಿದ್ದಾರೆ. ಸೋಮವಾರ ಸಂಜೆ ವೇಳೆಗೆ ಮಹಿಳೆಯೊಬ್ಬರು ತನ್ನ ನಾಲ್ಕು ವರ್ಷದ ಪುತ್ರನೊಂದಿಗೆ ಪಾಣೆಮಂಗಳೂರು ಸೇತುವೆಯಲ್ಲಿ ನದಿಗೆ ಹಾರಲು ಯತ್ನಿಸುತ್ತಿದ್ದುದನ್ನು ಕಂಡ ಬಂಟ್ವಾಳ ಟ್ರಾಫಿಕ್ ಪೊಲೀಸರಾದ…