ಬಂಟ್ವಾಳ ನೋಂದಣಿ ಉಪಜಿಲ್ಲೆಯ ವ್ಯಾಪ್ತಿಯ ಪರಿಷ್ಕತ ದರಪಟ್ಟಿಯಲ್ಲಿ ಹೊಸ ಯೋಜನೆಗಳ/ಏರಿಯಾ/ಸರ್ವೆ ನಂಬರ್‍ಗಳ ಸೇರ್ಪಡೆ ಹಾಗೂ ಇತರೆ ತಿದ್ದುಪಡಿ ಹೊರತುಪಡಿಸಿ, ಉಳಿದಂತೆ ಹಾಲಿ ಚಾಲ್ತಿಯಲ್ಲಿರುವ ಮಾರುಕಟ್ಟೆ ಮೌಲ್ಯಪಟ್ಟಿಯನ್ನು 2017-18ನೇ ಸಾಲಿಗೆ ಯಥಾಸ್ಥಿತಿ ಮುಂದುವರಿಸಲಾಗಿದೆ. ಪರಿಷ್ಕøತ ದರಪಟ್ಟಿ ಕರಡು ಪ್ರತಿಯನ್ನು ಸಾರ್ವಜನಿಕರ ಅವಗಾಹನೆಗೆ ಮಾ.7ರಂದು ಪ್ರಕಟಗೊಳಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಬಂಟ್ವಾಳ: ಸ್ತಿರಾಸ್ತಿ ಮಾರುಕಟ್ಟೆ ಮೌಲ್ಯಪಟ್ಟಿ ಯಥಾಸ್ಥಿತಿ"