ಮೂಡುಬಿದಿರೆ: ಮಂಗಳೂರು ವಿ.ವಿ ಮಟ್ಟದ ಅಂತರ್ ವಿ.ವಿ ಕಾಲೇಜು ಸಂಗೀತ ಸ್ಪರ್ಧೆ ಎರಡು ದಿನಗಳು ವಿದ್ಯಾಗಿರಿಯ ಡಾ.ವಿ.ಎಸ್ ಆಚಾರ್ಯ ಸಭಾಭವನದಲ್ಲಿ ನಡೆದಿದ್ದು, ಅತಿಥೇಯ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಫಲಿತಾಂಶ:
ಶಾಸ್ತ್ರೀಯ ಸಂಗೀತ (ವೈಯಕ್ತಿಕ) – ಆಲಿನಾ ಎಂ.ಜೋಸ್,ಅಲೋಶಿಯಸ್ (ಪ್ರ), ಮಾನಸ, ಆಳ್ವಾಸ್ (ದ್ವಿ.), ವಿಜಯ ಲಕ್ಷ್ಮೀ, ಬಿ.ಬಿ.ಹೆಗ್ಡೆ ಕಾಲೇಜ್ (ತೃ)
ಜಾನಪದ ವಾದ್ಯಗೋಷ್ಠಿ-ಆಳ್ವಾಸ್ ಕಾಲೇಜು (ಪ್ರ), ಎಸ್.ಡಿ.ಎಂ. (ದ್ವಿ), ಎನ್.ಎಂ.ಸಿ ಸುಳ್ಯ(ತೃ)
ಲಘು ಸಂಗೀತ (ಭಾರತೀಯ)-ವರ್ಷಾ ಆಚಾರ್ಯ, ಆಳ್ವಾಸ್ ಕಾಲೇಜು ಮೂಡುಬಿದಿರೆ, ಸೌಜನ್ಯ ಎಸ್.ಡಿ.ಎಂ. ಕಾಲೇಜು ಉಜಿರೆ (ದ್ವಿ), ಕರುಣಾ ,ಸೈಂಟ್ ಅಲೋಶಿಯಸ್ ಕಾಲೇಜು (ತೃ)
ಪಾಶ್ಚಾತ್ಯ ಸಂಗೀತ (ವೈಯಕ್ತಿಕ)-ಚಾಲ್ರ್ಸ್ ಆಳ್ವಾಸ್ ಕಾಲೇಜು (ಪ್ರ), ಎಲ್ಟಾಯ್, ಅಲೋಶಿಯಸ್ (ದ್ವಿ),ಆದರ್ಶ್ ಎಸ್.ಡಿ.ಎಂ. ಕಾಲೇಜು(ತೃ)
ಪಾಶ್ಚಾತ್ಯ ಸಮೂಹಗೀತೆ-ಆಳ್ವಾಸ್(ಪ್ರಥಮ), ಫಾಧರ್ ಮುಲ್ಲರ್ ಕಾಲೇಜು(ದ್ವಿತೀಯ), ಸೈಂಟ್ ಫಿಲೋªಮಿನ(ತೃತೀಯ).
ಭಾರತೀಯ ಸಮೂಹ ಗೀತೆ- ಆಳ್ವಾಸ್(ಪ್ರ), ಉಜಿರೆ ಎಸ್‍ಡಿಎಂ(ದ್ವಿ), ಬೆಸೆಂಟ್(ತೃ)
ವಾದ್ಯ ಸಂಗೀತ
ಶಾಸ್ತ್ರೀಯ ವಾದ್ಯ ಸಂಗೀತ ವೈಯಕ್ತಿಕ- ವಿಘ್ನೇಶ್ ಪ್ರಭು, ಆಳ್ವಾಸ್ (ಪ್ರ), ರೂಪೇಶ್ ನಾಯಕ್, ಮಿಲಾಗ್ರಿಸ್ ಕಾಲೇಜು(ದ್ವಿ), ಜಾನ್ ಒ.ಪಿಂಟೋ(ಫಾದರ್ ಮುಲ್ಲರ್ಸ್ ಕಾಲೇಜು (ತೃ)
ವಾದ್ಯ ಸಂಗೀತ ರಹಿತ:
ಶ್ರೀಪ್ರಿಯಾ ಎಂ.ಕೆ., ಎಸ್.ಡಿ.ಎಂ. ಉಜಿರೆ (ಪ್ರ)ಮಯೂರ್ ನೈಗಾ , ಆಳ್ವಾಸ್ ಕಾಲೇಜು (ದ್ವಿ)
ಸಮಾರೋಪ ಸಮಾರಂಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಉಪಸ್ಥಿತರಿದ್ದು, ಪ್ರಶಸ್ತಿಗಳನ್ನು ವಿತರಿಸಿದರು.
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ.
ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Be the first to comment on "ಮಂಗಳೂರು ವಿ.ವಿ ಮಟ್ಟದ ಸಂಗೀತ ಸ್ಪರ್ಧೆ: ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ"